Gold Rate Today: ಚಿನ್ನದ ಬೆಲೆ 50,000 ಇಳಿಕೆ: ಇಲ್ಲದೆ ದರ ಪಟ್ಟಿ

ಬೆಂಗಳೂರು, ಜೂನ್ 20: ಆಭರಣ ಪ್ರಿಯರಿಗೆ ಶುಕ್ರವಾರ ಶುಭ ಸುದ್ದಿ ಸಿಕ್ಕಂತಾಗಿದೆ. ಈ ವಾರ ಆರಂಭದ ಎರಡು ದಿನಗಳಲ್ಲಿ ಇಳಿಕೆ ಕಂಡಿದ್ದ ಬಂಗಾರದ ಬೆಲೆ ದಿಢೀರ್‌ ಏರಿಕೆ ಕಂಡಿದ್ದು, ಆದರೆ, ಇಂದು(ಶುಕ್ರವಾರ) ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಡಿಮೆಗೊಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 50 ರೂನಷ್ಟು ಕಡಿಮೆಯಾಗಿದ್ದು, ಕೆಜಿ ಬಂಗಾರಕ್ಕೆ 50,000 ದಷ್ಟು ಇಳಿಕೆಯಾಗಲಿದೆ. ಇನ್ನೂ ಬೆಳ್ಳಿ ಬೆಲೆ ಇನ್ನೂ ಭರ್ಜರಿ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 9,265 ರೂನಿಂದ 9,210 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 10,048 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,00,480 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜೂನ್‌ 20 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On june 20th

ಜೂನ್ 20 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,100 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,480 ರೂಪಾಯಿ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,360 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,100 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,480 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂಪಾಯಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 92,100 ರೂಪಾಯಿ

ಚೆನ್ನೈ: 92,100 ರೂಪಾಯಿ

ಮುಂಬೈ: 92,100 ರೂಪಾಯಿ

ದೆಹಲಿ: 92,250 ರೂಪಾಯಿ

ಕೋಲ್ಕತಾ: 92,100 ರೂಪಾಯಿ

ಕೇರಳ: 92,100 ರೂಪಾಯಿ

ಅಹ್ಮದಾಬಾದ್: 92,150 ರೂಪಾಯಿ

ಜೈಪುರ್: 92,250 ರೂಪಾಯಿ

ಲಕ್ನೋ: 92,250 ರೂಪಾಯಿ

ಭುವನೇಶ್ವರ್: 92,100 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 91,850 ರೂಪಾಯಿ

ದುಬೈ: 88,730 ರೂಪಾಯಿ

ಅಮೆರಿಕ: 90,560 ರೂಪಾಯಿ

ಸಿಂಗಾಪುರ: 90,870 ರೂಪಾಯಿ

ಕತಾರ್: 89,740 ರೂಪಾಯಿ

ಸೌದಿ ಅರೇಬಿಯಾ: 88,450 ರೂಪಾಯಿ

ಓಮನ್: 89,690 ರೂಪಾಯಿ

ಕುವೇತ್: 86,830 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 11,000 ರೂಪಾಯಿ

ಚೆನ್ನೈ: 12,000ರೂಪಾಯಿ

ಮುಂಬೈ: 11,000 ರೂಪಾಯಿ

ದೆಹಲಿ: 11,000 ರೂಪಾಯಿ

ಕೋಲ್ಕತಾ: 11,000 ರೂಪಾಯಿ

ಕೇರಳ: 12,000 ರೂಪಾಯಿ

ಅಹ್ಮದಾಬಾದ್: 11,000 ರೂಪಾಯಿ

ಜೈಪುರ್: 11,000 ರೂಪಾಯಿ

ಲಕ್ನೋ: 11,000 ರೂಪಾಯಿ

ಭುವನೇಶ್ವರ್: 12,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+