Gold Price: ಚಿನ್ನಾಭರಣ ಪ್ರಿಯರಿಗೆ ಕಹಿ ಸುದ್ದಿ- ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ
ಕಳೆದ ಮೂರು ದಿನದಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಬಂಗಾರ ಖರೀದಿದಾರರಿಗೆ ಬಿಗ್ ಶಾಕ್ ಕೊಟ್ಟಿದೆ. ಇಂದು ಚಿನ್ನದ ಬೆಲೆಯಲ್ಲಿ ದಿಢೀರನೇ ಏರಿಕೆ ಕಂಡು ಬಂದಿದೆ. ಇದರಿಂದ ಚಿನ್ನ ಖರೀದಿದಾರರಿಗೆ ನಿರಾಸೆಯಾಗಿದೆ. ಹಾಗಾದರೆ ಕರ್ನಾಟಕ ಸೇರಿದಂತೆ ಭಾರತದ ಪ್ರಮುಖ ನಗರದಲ್ಲಿ ಚಿನ್ನದ ಬೆಲೆ ಹೇಗಿದೆ ಎಂದು ಈಗ ತಿಳಿಯೋಣ.
ಬೆಂಗಳೂರಿನಲ್ಲಿಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 600 ರೂಪಾಯಿ ಹೆಚ್ಚಳವಾಗಿದೆ. 71,000 ರೂಪಾಯಿಯಂತೆ ವಹಿವಾಟು ನಡೆಯುತ್ತಿದೆ. ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ 650 ರೂಪಾಯಿ ಏರಿಕೆಯಾಗಿದ್ದು 77,450 ರೂಪಾಯಿಯಂತೆ ವಹಿವಾಟು ಮಾಡಲಾಗುತ್ತಿದೆ. ಹಾಗಾದರೆ ಪ್ರಸ್ತುತ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟು ಗ್ರಾಂಗೆ ಎಷ್ಟು ರೂಪಾಯಿ ಇದೆ ಎಂದು ತಿಳಿಯೋಣ.

ಬೆಂಗಳೂರಿನಲ್ಲಿ ಡಿಸೆಂಬರ್ 21ರಂದು ಚಿನ್ನದ ಬೆಲೆ ಹೀಗಿದೆ-
ಬೆಂಗಳೂರಿನಲ್ಲಿ ಸದ್ಯ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 71,00 ರೂಪಾಯಿ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 7745ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ 28 ಕ್ಯಾರೆಟ್‌ನ ಒಂದು ಗ್ಯಾಮ್ ಚಿನ್ನಕ್ಕೆ 5809 ರೂಪಾಯಿ ಇದೆ. ಅದೇ 22 ಕ್ಯಾರೆಟ್ 10 ಗ್ರಾಮ್ ಚಿನ್ನಕ್ಕೆ 71,000 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 600 ರೂಪಾಯಿಯಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ ದಿನ 100 ಗ್ರಾಂ 22 ಕ್ಯಾರೆಟ್ ಬಂಗಾರದ ಬೆಲೆ 7,04,000 ಇತ್ತು, ಇಂದು 7,10,000 ರೂಪಾಯಿ ಇದೆ. ಇದು 6000 ರೂಪಾಯಿಗಳಷ್ಟು ಏರಿಕೆ ಕಂಡಿದೆ.
24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 7745ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಕಳೆದ ದಿನ ಈ ಬೆಲೆ 7680 ರೂಪಾಯಿ ಇತ್ತು. ಕಳೆದ ದಿನಕ್ಕೆ ಹೋಲಿಸಿದ ಇಂದು 65 ರೂಪಾಯಿಯಷ್ಟು ಬೆಲೆ ಹೆಚ್ಚಳವಾಗಿದೆ. ಹತ್ತು ಗ್ರಾಮ 24 ಕ್ಯಾರೆಟ್ ಗೋಲ್ಡ್ ರೇಟ್‌ಗೆ 77,450 ಇದೆ. ಅದೇ ಚಿನ್ನ 100 ಗ್ರಾಂಗೆ 774500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಡಿಸೆಂಬರ್ 21ರಂದು ಬೆಳ್ಳಿ ಬೆಲೆ
ಇಂದು ಚಿನ್ನದಂತೆ ಬೆಲ್ಲಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಪ್ರತಿ 1ಕೆಜಿ ಬೆಳ್ಳಿ ಬೆಲೆಯಲ್ಲಿ 1000 ರೂಪಾಯಿ ಹೆಚ್ಚಾಗಿದೆ. 91500ರಲ್ಲಿ ಮಾರಾಟ ನಡೆಯುತ್ತಿದೆ. ಗ್ರಾಂಗೆ ಬೆಳ್ಳಿಯ ಬೆಲೆ 91.50 ರೂಪಾಯಿ ಇದೆ.
ಭಾರತದ ದೊಡ್ಡ ನಗರಗಳಲ್ಲಿ ಇಂದು ಚಿನ್ನದ ದರಗಳು
ನಗರದ 24 ಕ್ಯಾರೆಟ್ ಚಿನ್ನದ ಬೆಲೆ- 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)
ಅಹಮದಾಬಾದ್- 76,850 - 70,450
ಅಮೃತಸರ- 76,950 - 70,550
ಭೋಪಾಲ್- 76,850 - 70,450
ಭುವನೇಶ್ವರ- 76,800 - 70,400
ಚಂಡೀಗಢ- 76,950 70,550
ಚೆನ್ನೈ- 76,950- 70,550
ಕೊಯಮತ್ತೂರು- 76,800 -70,400
ದೆಹಲಿ- 76,950-70,550
ಫರಿದಾಬಾದ್- 76,950- 70,550
ಗುರ್ಗಾಂವ್- 76,950 -70,550
ಹೈದರಾಬಾದ್- 76,800 - 70,400
ಜೈಪುರ- 76,950 - 70,550
ಕಾನ್ಪುರ- 76,950 - 70,550
ಕೇರಳ- 76,800 - 70,400
ಕೊಚ್ಚಿ- 76,800 - 70,400
ಕೋಲ್ಕತ್ತಾ- 76,800 - 70,400
ಲಕ್ನೋ- 76,950 - 70,550
ಮಧುರೈ- 76,800 - 70,400
ಮುಂಬೈ- 76,800- 70,400












Click it and Unblock the Notifications