Gold and silver price: ಡಿಸೆಂಬರ್ 24ರಂದು ಬಂಗಾರ & ಬೆಳ್ಳಿ ದರ ಎಷ್ಟಿದೆ ತಿಳಿಯಿರಿ-ಅಂಕಿಅಂಶಗಳ ಮಾಹಿತಿ
ಬೆಂಗಳೂರು, ಡಿಸೆಂಬರ್, 24: ಬಂಗಾರ, ಬೆಳ್ಳಿ ದರದಲ್ಲಿ ಆಗಾಗ ಏರಿಪೇರು ಆಗುತ್ತಲೇ ಇರುತ್ತದೆ. ಡಿಸೆಂಬರ್ 19ರಂದು ಏರಿಕೆಯಾಗುದ್ದು, ಇದೀಗ ಮತ್ತೆ ಅದೇ ಹಾದಿಯಲ್ಲಿ ಏರುತ್ತಾ ಸಾಗಿದೆ. ಹಾಗಾದರೆ ಭಾನುವಾರ (ಡಿಸೆಂಬರ್ 24) ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದರಗಳ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 46,560 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 50,792 ರೂಪಾಯಿ

10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಆಭರಣ ಚಿನ್ನದ ದರ - 58,200 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 63,490 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 58,200 ರೂಪಾಯಿ
* ಚೆನ್ನೈ - 58,750 ರೂಪಾಯಿ
* ಮುಂಬೈ - 58,200 ರೂಪಾಯಿ
* ಕೋಲ್ಕತ್ತಾ - 58,200 ರೂಪಾಯಿ
* ನವದೆಹಲಿ - 58,350 ರೂಪಾಯಿ
* ಹೈದರಾಬಾದ್ - 58,200 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 76,750 ರೂಪಾಯಿ
* ಚೆನ್ನೈ - 80,500 ರೂಪಾಯಿ
* ಮುಂಬೈ - 79,000 ರೂಪಾಯಿ
* ಕೋಲ್ಕತ್ತಾ - 79,000 ರೂಪಾಯಿ
* ನವದೆಹಲಿ - 79,000 ರೂಪಾಯಿ
ಒಟ್ಟಿನಲ್ಲಿ ಹೇಳುವುದಾದರೆ ಇನ್ನೇನು ಕೆಲವೇ ದಿನಗಳಲ್ಲಿ 2023 ಕಳೆದು 2024ಕ್ಕೆ ದಾಪುಗಾಲಿಡಲಿದ್ದೇವೆ. ಹೀಗೆ ಹೊಸ ವರ್ಷ ಸೇರಿದಂತೆ ಮುದುವೆ ಕಾರ್ಯಕ್ರಮಗಳು ಕೂಡ ಸಮೀಪಿಸುತ್ತಿದ್ದು, ಈ ಹಿನ್ನೆಲೆ ಬೆಲೆ ಕಡಿಮೆಯಾದರೂ, ಜಾಸ್ತಿಯಾದರೂ ಬಂಗಾರ ಕೊಳ್ಳುವವರ ಸಂಖ್ಯೆ ಮಾತ್ರ ದಿನದಿಂದ ದಿನಕಗಕೆ ಜಾಸ್ತಿಯಾಗುತ್ತಿದೆ ಹೊರಡು ಕಡಿಮೆಯಾಗುತ್ತಿಲ್ಲ.
ಡಿಸೆಂಬರ್ 19ರಂದು ಬಂಗಾರ, ಬೆಳ್ಳೆ ದರ
* 22 ಕ್ಯಾರೆಟ್ ಆಭರಣ (8 ಗ್ರಾಂ)ಚಿನ್ನದ ಬೆಲೆ - 45,920 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (8 ಗ್ರಾಂ) (ಅಪರಂಜಿ) - 50,096 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಆಭರಣ ಚಿನ್ನದ ದರ - 57,400 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,620 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,400 ರೂಪಾಯಿ
* ಚೆನ್ನೈ - 57,400 ರೂಪಾಯಿ
* ಮುಂಬೈ - 57,950 ರೂಪಾಯಿ
* ಕೋಲ್ಕತ್ತಾ - 57,400 ರೂಪಾಯಿ
* ನವದೆಹಲಿ - 57,550 ರೂಪಾಯಿ
* ಹೈದರಾಬಾದ್ - 57,400 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 75,750 ರೂಪಾಯಿ
* ಚೆನ್ನೈ - 79,500 ರೂಪಾಯಿ
* ಮುಂಬೈ - 77,500 ರೂಪಾಯಿ
* ಕೋಲ್ಕತ್ತಾ - 77,500 ರೂಪಾಯಿ
* ನವದೆಹಲಿ - 77,500 ರೂಪಾಯಿ












Click it and Unblock the Notifications