ಚಿನ್ನದ ಬೆಲೆ ಮತ್ತೆ ಏರಿಕೆ: ಫೆಬ್ರವರಿ 09ರಂದು ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ, ಫೆಬ್ರವರಿ 09: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಏರಿಕೆಗೊಂಡಿದ್ದು, ಚಿನ್ನದ ಮೌಲ್ಯ ಹೆಚ್ಚಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,800 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾ 51,050 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 1,000 ರೂಪಾಯಿ ಏರಿಕೆಗೊಂಡಿದ್ದು, 70,200 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಸತತ 3ನೇ ದಿನ ಏರಿಕೆ: ಗರಿಷ್ಠ ಮಟ್ಟಕ್ಕಿಂತ 8,000 ರೂ. ಕಡಿಮೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಫೆಬ್ರವರಿ 09: 46,800-51,050 (650 ರೂ. ಏರಿಕೆ)
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410
ಫೆಬ್ರವರಿ 06: 46,200-50,400
ದೆಹಲಿಯಲ್ಲಿ ಚಿನ್ನದ ಬೆಲೆ
ಫೆಬ್ರವರಿ 09: 46,800-51,050 (650 ರೂ. ಏರಿಕೆ)
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410
ಫೆಬ್ರವರಿ 06: 46,200-50,400
ಚೆನ್ನೈನಲ್ಲಿ ಚಿನ್ನದ ಬೆಲೆ
ಫೆಬ್ರವರಿ 09: 45,370-49,450 (820 ರೂ. ಏರಿಕೆ)
ಫೆಬ್ರವರಿ 08: 44,580-48,630
ಫೆಬ್ರವರಿ 07: 44,700-48,730
ಫೆಬ್ರವರಿ 06: 44,690-48,730
ಮುಂಬೈ ಚಿನ್ನದ ಬೆಲೆ
ಫೆಬ್ರವರಿ 09: 46,890-47,890 (540 ರೂ. ಏರಿಕೆ)
ಫೆಬ್ರವರಿ 08: 46,350-47,350
ಫೆಬ್ರವರಿ 07: 46,160-47,160
ಫೆಬ್ರವರಿ 06: 46,170-47,170
ಜೈಪುರ ಚಿನ್ನದ ಬೆಲೆ
ಫೆಬ್ರವರಿ 09: 46,800-51,050 (650 ರೂ. ಏರಿಕೆ)
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410
ಫೆಬ್ರವರಿ 06: 46,200-50,400
ಚಂಡೀಗಡ ಚಿನ್ನದ ಬೆಲೆ
ಫೆಬ್ರವರಿ 09: 46,800-51,050 (650 ರೂ. ಏರಿಕೆ)
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410
ಫೆಬ್ರವರಿ 06: 46,200-50,400
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.