ಚಿನ್ನದ ಬೆಲೆ ಇಳಿಕೆ: 22, 24 ಕ್ಯಾರೆಟ್ ಚಿನ್ನ 10ಗ್ರಾಂ. ಎಷ್ಟು ರೂಪಾಯಿ ಕುಸಿತ?
ನವದೆಹಲಿ, ಡಿಸೆಂಬರ್ 09: ಭಾರತೀಯ ಮಾರುಕಟ್ಟೆಯಲ್ಲಿ ಏರುಮುಖವಾಗಿ ಸಾಗಿದ್ದ ಹಳದಿ ಲೋಹದ ಬೆಲೆ ಬುಧವಾರ ಕೊಂಚ ಇಳಿಕೆ ಸಾಧಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,760 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 53,190 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,100 ರೂಪಾಯಿ ಕುಸಿದು 64,400 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 09: 46,300-50,500 (330 ರೂಪಾಯಿ ಇಳಿಕೆ)
ಡಿಸೆಂಬರ್ 08: 46,600-50,830
ಡಿಸೆಂಬರ್ 07: 45,900-50,070
ಡಿಸೆಂಬರ್ 06: 45,910-50,080

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 09: 48,760-53,190 (10 ರೂಪಾಯಿ ಏರಿಕೆ)
ಡಿಸೆಂಬರ್ 08: 48,750-53,180
ಡಿಸೆಂಬರ್ 07: 48,050-52,420
ಡಿಸೆಂಬರ್ 06: 48,060-52,650

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 09: 46,840-51,100 (260 ರೂಪಾಯಿ ಇಳಿಕೆ)
ಡಿಸೆಂಬರ್ 08: 47,080-51,360
ಡಿಸೆಂಬರ್ 07: 46,360-50,790
ಡಿಸೆಂಬರ್ 06: 46,530-50,760

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 09: 48,300-49,300 (50 ರೂಪಾಯಿ ಇಳಿಕೆ)
ಡಿಸೆಂಬರ್ 08: 48,350-49,350
ಡಿಸೆಂಬರ್ 07: 48,320-49,320
ಡಿಸೆಂಬರ್ 06: 48,340-49,340

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 09: 48,760-53,190 (10 ರೂಪಾಯಿ ಏರಿಕೆ)
ಡಿಸೆಂಬರ್ 08: 48,750-53,180
ಡಿಸೆಂಬರ್ 07: 48,050-52,420
ಡಿಸೆಂಬರ್ 06: 48,060-52,650

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 09: 48,450-52,350 (10 ರೂಪಾಯಿ ಏರಿಕೆ)
ಡಿಸೆಂಬರ್ 08: 48,440-52,340
ಡಿಸೆಂಬರ್ 07: 48,430-52,330
ಡಿಸೆಂಬರ್ 06: 48,420-52,320

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications