• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಮತ್ತೆ ಏರಿಳಿತ: ಸೆಪ್ಟೆಂಬರ್ 07 ದರ ಹೀಗಿದೆ

|

ನವದೆಹಲಿ, ಸೆಪ್ಟೆಂಬರ್ 07: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬಹಳಷ್ಟು ಏರಿಳಿತಗೊಳ್ಳುತ್ತಿದೆ. ಆಗಸ್ಟ್‌ನಲ್ಲಿ ಗರಿಷ್ಠ ಬೆಲೆ ದಾಖಲಿಸಿದ್ದ ಚಿನ್ನದ ಬೆಲೆ ನಂತರದ ದಿನಗಳಲ್ಲಿ ಇಳಿಕೆಕಂಡರೂ ಮತ್ತೆ ಕೆಲ ವಹಿವಾಟುಗಳಲ್ಲಿ ಏರಿಕೆಯತ್ತ ಮುಖ ಮಾಡಿತ್ತು. ಸೋಮವಾರ ಮೂರು ದಿನ ಇಳಿಕೆ ಬಳಿಕ ಚಿನ್ನದ ಬೆಲೆ ಮತ್ತೆ ಏರಿಕೆ ದಾಖಲಿಸಿದೆ.

      ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Oneindia Kannada

      22 ಕ್ಯಾರೆಟ್ ಚಿನ್ನ 10 ಗ್ರಾಂ 49,650 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 54,160 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 890 ರೂಪಾಯಿ ಹೆಚ್ಚಾಗಿ 68,100 ರೂಪಾಯಿಗೆ ತಲುಪಿದೆ.

      ಮೂರು ದಿನ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಸೆಪ್ಟೆಂಬರ್ 07: 48,150-52,520 (10 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 06: 48,160-52,530

      ಸೆಪ್ಟೆಂಬರ್ 05: 48,150-52,520

      ಸೆಪ್ಟೆಂಬರ್ 04: 48,150-52,520

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಸೆಪ್ಟೆಂಬರ್ 07: 49,650-54,160 (40 ರೂಪಾಯಿ ಏರಿಕೆ)

      ಸೆಪ್ಟೆಂಬರ್ 06: 49,610-54,120

      ಸೆಪ್ಟೆಂಬರ್ 05: 49,600-54,110

      ಸೆಪ್ಟೆಂಬರ್ 04: 49,600-54,110

      ಇಂದು ಚಿನ್ನದ ಬೆಲೆ ಎಷ್ಟು ಏರಿಳಿತಗೊಂಡಿದೆ: ಪ್ರಮುಖ ನಗರಗಳ ದರ ಇಲ್ಲಿದೆ.

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಸೆಪ್ಟೆಂಬರ್ 07: 48,850-53,290 (40 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 06: 48,890-53,320

      ಸೆಪ್ಟೆಂಬರ್ 05: 48,880-53,310

      ಸೆಪ್ಟೆಂಬರ್ 04: 48,860-53,290

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಸೆಪ್ಟೆಂಬರ್ 07: 49,590-50,590 (80 ರೂಪಾಯಿ ಏರಿಕೆ)

      ಸೆಪ್ಟೆಂಬರ್ 06: 49,510-50,510

      ಸೆಪ್ಟೆಂಬರ್ 05: 49,500-50,500

      ಸೆಪ್ಟೆಂಬರ್ 04: 49,540-50,540

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಸೆಪ್ಟೆಂಬರ್ 07: 48,850-53,290 (40 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 06: 48,890-53,320

      ಸೆಪ್ಟೆಂಬರ್ 05: 49,600-54,110

      ಸೆಪ್ಟೆಂಬರ್ 04: 49,600-54,110

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಸೆಪ್ಟೆಂಬರ್ 07: 48,900-51,900 (10 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 06: 48,910-51,910

      ಸೆಪ್ಟೆಂಬರ್ 05: 48,900-51,900

      ಸೆಪ್ಟೆಂಬರ್ 04: 48,900-51,900

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      English summary
      Today Gold Rate in Metro Cities: Get the Latest Gold Silver Rate in Metro Cities in India on 7th September 2020.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X