ದಾಖಲೆಯತ್ತ ಸಾಗುತ್ತಿದೆ ಚಿನ್ನದ ಬೆಲೆ: ಆಗಸ್ಟ್‌ 07ರ ದರ ಹೀಗಿದೆ

ನವದೆಹಲಿ, ಆಗಸ್ಟ್‌ 07: ಜಾಗತಿಕವಾಗಿ ಚಿನ್ನದ ಬೆಲೆ ಮತ್ತಷ್ಟು ಎತ್ತರಕ್ಕೆ ಸಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 600 ರೂಪಾಯಿ ಏರಿಕೆಗೊಂಡು 54,750 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 56,050 ರೂಪಾಯಿಗೆ ತಲುಪಿದ್ದು, ಬೆಳ್ಳಿ ಬೆಲೆಯು ಕೆಜಿಗೆ 3,010 ರೂಪಾಯಿ ಹೆಚ್ಚಾಗಿ 76,510 ರುಪಾಯಿಗೆ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 07: 52,800-57,600 (520 ರೂಪಾಯಿ ಏರಿಕೆ)

ಆಗಸ್ಟ್‌ 06: 52,380-57,080

ಆಗಸ್ಟ್‌ 05: 51,800-56,500

ಆಗಸ್ಟ್‌ 04: 50,900-55,530

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 07: 54,750-56,050 (700 ರೂಪಾಯಿ ಏರಿಕೆ)

ಆಗಸ್ಟ್‌ 06: 54,150-55,350

ಆಗಸ್ಟ್ 05: 53,500-54,700

ಆಗಸ್ಟ್‌ 04: 52,550-53,750

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 07: 54,200-59,130 (810 ರೂಪಾಯಿ ಏರಿಕೆ)

ಆಗಸ್ಟ್‌ 06: 53,510-58,320

ಆಗಸ್ಟ್‌ 05: 53,010-57,820

ಆಗಸ್ಟ್‌ 04: 52,080-56,810

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 07: 54,500-55,400 (600 ರೂಪಾಯಿ ಏರಿಕೆ)

ಆಗಸ್ಟ್‌ 06: 53,800-54,410

ಆಗಸ್ಟ್‌ 05: 53,400-54,400

ಆಗಸ್ಟ್‌ 04: 52,300-53,300

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 07: 54,750-56,050 (700 ರೂಪಾಯಿ ಏರಿಕೆ)

ಆಗಸ್ಟ್‌ 06: 54,150-55,350

ಆಗಸ್ಟ್‌ 05: 53,500-54,700

ಆಗಸ್ಟ್‌ 04: 52,550-53,750

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 07: 53,600-56,350 ( ಬದಲಾವಣೆ ಇಲ್ಲ)

ಆಗಸ್ಟ್‌ 06: 53,600-56,350

ಆಗಸ್ಟ್ 05: 53,200-55,950

ಆಗಸ್ಟ್‌ 04: 52,200-54,950

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+