ಮತ್ತಷ್ಟು ಕಡಿಮೆಯಾದ ಬಂಗಾರದ ಬೆಲೆ: ಬೆಳ್ಳಿ ಕೆಜಿಗೆ 300 ರೂಪಾಯಿ ಕಡಿಮೆ
ನವದೆಹಲಿ,
ನವೆಂಬರ್ 20: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಕುಸಿತ ಮುಂದುವರಿದಿದೆ. ಒಂದೆಡೆ ಷೇರುಪೇಟೆ ಏರುಮುಖ ಸಾಧಿಸಿದ್ದರೆ, ಚಿನ್ನದ ಬೆಲೆ ಶುಕ್ರವಾರ ಕೊಂಚ ಇಳಿಮುಖಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,010 ರೂಪಾಯಿ ತಲುಪಿದ್ದರೆ, ಶುದ್ಧ ಚಿನ್ನ 10 ಗ್ರಾಂ 51,240 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಕಡಿಮೆಯಾಗಿ 62,900 ರೂಪಾಯಿ ದಾಖಲಾಗಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ನವೆಂಬರ್ 20: 47,010-51,240 (100 ರೂಪಾಯಿ ಇಳಿಕೆ)
ನವೆಂಬರ್ 19: 47,000-51,340
ನವೆಂಬರ್ 18: 47,300-51,630
ನವೆಂಬರ್ 17: 47,600-51,930

ದೆಹಲಿಯಲ್ಲಿ ಚಿನ್ನದ ಬೆಲೆ
ನವೆಂಬರ್ 20: 49,370-53,850 (10 ರೂಪಾಯಿ ಏರಿಕೆ)
ನವೆಂಬರ್ 19: 49,360-53,840
ನವೆಂಬರ್ 18: 49,350-53,830
ನವೆಂಬರ್ 17: 49,650-54,160

ಚೆನ್ನೈನಲ್ಲಿ ಚಿನ್ನದ ಬೆಲೆ
ನವೆಂಬರ್ 20: 47,450-51,830 (20 ರೂಪಾಯಿ ಇಳಿಕೆ)
ನವೆಂಬರ್ 19: 47,470-51,850
ನವೆಂಬರ್ 18: 47,840-52,220
ನವೆಂಬರ್ 17: 48,010-52,390

ಮುಂಬೈ ಚಿನ್ನದ ಬೆಲೆ
ನವೆಂಬರ್ 20: 49,830-50,830 (20 ರೂಪಾಯಿ ಇಳಿಕೆ)
ನವೆಂಬರ್ 19: 49,850-50,850
ನವೆಂಬರ್ 18: 49,890-50,890
ನವೆಂಬರ್ 17: 49,940-50,940

ಜೈಪುರ ಚಿನ್ನದ ಬೆಲೆ
ನವೆಂಬರ್ 20: 49,370-53,850 (10 ರೂಪಾಯಿ ಏರಿಕೆ)
ನವೆಂಬರ್ 19: 49,360-53,840
ನವೆಂಬರ್ 18: 49,350-53,830
ನವೆಂಬರ್ 17: 49,650-54,160

ಚಂಡೀಗಡ ಚಿನ್ನದ ಬೆಲೆ
ನವೆಂಬರ್ 20: 49,320-52,720 (10 ರೂಪಾಯಿ ಏರಿಕೆ)
ನವೆಂಬರ್ 19: 49,310-52,710
ನವೆಂಬರ್ 18: 49,300-52,700
ನವೆಂಬರ್ 17: 50,210-53,270

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications