ಚಿನ್ನದ ಬೆಲೆ ಸತತ ಏರಿಕೆ: ಜನವರಿ 20ರಂದು ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ,
ಜನವರಿ 20: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರುತ್ತಲೇ ಸಾಗುತ್ತಿದೆ. ಬುಧವಾರ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,910 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 52,260 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಏರಿಕೆಗೊಂಡು 66,500 ರೂಪಾಯಿ ದಾಖಲಾಗಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜನವರಿ 20: 45,800-49,960 (160 ರೂಪಾಯಿ ಏರಿಕೆ)
ಜನವರಿ 19: 45,650-49,800
ಜನವರಿ 18: 45,500-49,640
ಜನವರಿ 17: 45,490-49,630

ದೆಹಲಿಯಲ್ಲಿ ಚಿನ್ನದ ಬೆಲೆ
ಜನವರಿ 20: 47,910-52,260 (110 ರೂಪಾಯಿ ಏರಿಕೆ)
ಜನವರಿ 19: 47,800-52,150
ಜನವರಿ 18: 47,650-51,980
ಜನವರಿ 17: 48,130-51,500

ಚೆನ್ನೈನಲ್ಲಿ ಚಿನ್ನದ ಬೆಲೆ
ಜನವರಿ 20: 46,510-50,730 (220 ರೂಪಾಯಿ ಏರಿಕೆ)
ಜನವರಿ 19: 46,320-50,150
ಜನವರಿ 18: 46,130-49,680
ಜನವರಿ 17: 46,070-50,260

ಮುಂಬೈ ಚಿನ್ನದ ಬೆಲೆ
ಜನವರಿ 20: 48,100-49,100 (100 ರೂಪಾಯಿ ಏರಿಕೆ)
ಜನವರಿ 19: 48,000-49,000
ಜನವರಿ 18: 47,960-48,960
ಜನವರಿ 17: 47,900-48,900

ಜೈಪುರ ಚಿನ್ನದ ಬೆಲೆ
ಜನವರಿ 20: 47,910-52,260 (110 ರೂಪಾಯಿ ಏರಿಕೆ)
ಜನವರಿ 19: 47,800-52,150
ಜನವರಿ 18: 47,650-51,980
ಜನವರಿ 17: 48,130-51,500

ಚಂಡೀಗಡ ಚಿನ್ನದ ಬೆಲೆ
ಜನವರಿ 20: 49,420-52,320 (110 ರೂಪಾಯಿ ಏರಿಕೆ)
ಜನವರಿ 19: 49,310-52,210
ಜನವರಿ 18: 49,300-52,200
ಜನವರಿ 17: 48,350-52,240

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications