ಫ್ಲಿಪ್ ಕಾರ್ಟ್ ಸೂಪರ್ ಸೇಲ್ ನಲ್ಲಿ ಸ್ಮಾಟ್ ಫೋನ್ ಖರೀದಿಗೆ ಸಕಾಲ

ಬೆಂಗಳೂರು, ಆಗಸ್ಟ್ 22 : ಅಮೆಜಾನ್ ಪ್ರೈ ಡೇ ಸೇಲ್ ಗೆ ಪೈಪೋಟಿ ನೀಡಲು ಫ್ಲಿಪ್ ಕಾರ್ಟ್ ಕೂಡಾ ಒಂದು ದಿನಗಳ ಕಾಲದ ಸೂಪರ್ ಸೇಲ್ ನಡೆಸುತ್ತಿದೆ. ಸ್ಮಾರ್ಟ್ ಫೋನ್ ಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡುತ್ತಿದೆ.

ಆಗಸ್ಟ್ 25 ರ ಮಧ್ಯರಾತ್ರಿ 12 ಗಂಟೆಯಿಂದ ಸೇಲ್ ಶುರುವಾಗಲಿದೆ. ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವವರಿಗೆ ಆಗಸ್ಟ್ 24ರ ಸಂಜೆ 4 ಗಂಟೆಯಿಂದಲೇ ಸೇಲ್ ಶುರುವಾಗಲಿದೆ.

ಸೇಲ್ ನಲ್ಲಿ ಹೆಚ್.ಡಿ.ಎಫ್.ಸಿ. ಕಾರ್ಡ್ ಬಳಕೆದಾರರಿಗೆ ಶೇಕಡಾ 10 ರಷ್ಟು ಕ್ಯಾಶ್ಬಾಕ್ ಸಿಗ್ತಿದೆ. ಸ್ಮಾರ್ಟ್ಫೋನ್, ಗೃಹೋಪಯೋಗಿ ವಸ್ತು, ಲ್ಯಾಪ್ಟಾಪ್ ಮೇಲೆ ರಿಯಾಯಿತಿ ಸಿಗ್ತಿದೆ. ಕಂಪನಿ ರಶ್ ಅವರ್, ಸೂಪರ್ ಡೀಲ್, ಎಪಿಕ್ 24, ಪ್ರೈಸ್ ಕ್ರಾಶ್ ನಂತಹ ಹಲವಾರು ಒಪ್ಪಂದಗಳನ್ನು ಮಾಡಿಕೊಳ್ತಿದೆ.

Flipkart Super Sale to Be Held on August 25: Offers on Smartphones

ರಶ್ ಅವರ್ ಆಗಸ್ಟ್ 25 ರ ಮಧ್ಯಾಹ್ನ 12 ಗಂಟೆಯಿಂದ ಆಗಸ್ಟ್ 26 ರ ಬೆಳಗಿನ ಜಾವ 2 ಗಂಟೆಯವರೆಗೆ ನಡೆಯಲಿದೆ. ಎಪಿಕ್ 24 ಡೀಲ್ ನಂತೆ ಫ್ಲಿಪ್ಕಾರ್ಟ್ ಪ್ರತಿ ಗಂಟೆಗೆ ಒಂದೊಂದು ಆಫರ್ ನೀಡಲಿದೆ. ಕಂಪನಿ ಯಾವ ಸ್ಮಾರ್ಟ್ಫೋನ್ ಗೆ ಎಷ್ಟು ರಿಯಾಯಿತಿ ನೀಡಲಿದೆ ಎಂಬ ಮಾಹಿತಿಯಿಲ್ಲ. ಆದ್ರೆ ಆಸುಸ್, ಕ್ಸಿಯೋಮಿ, ಸ್ಯಾಮ್ಸಂಗ್ ಮೊಬೈಲ್ ಗಳಿಗೆ ಭರ್ಜರಿ ರಿಯಾಯಿತಿ ಸಿಗಲಿದೆಯಂತೆ. ಸ್ಮಾರ್ಟ್ ಟಿವಿ ಕೂಡ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+