ನವೆಂಬರ್ 30ರೊಳಗೆ ಬುಕ್ ಮಾಡಿ, 10 ಗ್ರಾಂ ಚಿನ್ನ ಪಡೆಯಿರಿ!

ಪ್ರಕೃತಿ ಮಧ್ಯೆ ಸೊಗಸಾದ ಮನೆ, ಅದರ ಹತ್ತಿರದಲ್ಲೇ ಕೆಲವು ಆಧುನಿಕ ಸೌಲಭ್ಯ, ಪಟ್ಟಣ-ನಗರ ಬದುಕಿನ ಬಿಡುವಿನ ವೇಳೆಯಲ್ಲಷ್ಟೇ ಅಲ್ಲಿಗೆ ಹೋಗ್ತೀವಿ ಅಂದರೂ ಯಾವುದೇ ಭಯಪಡದಂಥ ಪರಿಸ್ಥಿತಿ ಇರಬೇಕು ಎಂಬುದು ಬಹಳ ಜನರ ಆಸೆಯಾಗಿರುತ್ತದೆ. ಹಣ ಹೂಡಲು ಮನಸ್ಸಿದ್ದರೂ ಅಂದುಕೊಂಡಂಥ ಆಸ್ತಿ ಸಿಗದೆ ಖರೀದಿಯನ್ನು ಮುಂದೆ ಹಾಕುತ್ತಲೋ ಅಥವಾ ಆದರೆ ಆಸೆಯನ್ನೇ ಬಿಟ್ಟಿರುತ್ತಾರೆ.

ಹ್ಞಾಂ, ಆ ರೀತಿ ನಿರಾಶೆ ಆಗುವ ಅಗತ್ಯ ಇಲ್ಲ. ವೈಬೆಜ್ ಎಸ್ಟೇಟ್ಸ್ ನ ಯೋಜನೆಯಿಂದ ಕನಸನ್ನು ಸಾಕಾರ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ. ಸಕಲೇಶಪುರದಲ್ಲಿ ಅಂಥ ಮನೆ ಖರೀದಿಸುವ ಇರಾದೆ ನಿಮಗಿದ್ದರೆ ಮುಂದೆ ತಿಳಿಸುವ ಪ್ರತಿ ವಿಚಾರವೂ ಖುಷಿ ಕೊಡುತ್ತದೆ.

ಕ್ಲಬ್ ಹೌಸ್, ಜಿಮ್ ಜತೆಗೆ ಒಳಾಂಗಣದ ಆಟಗಳಿಗೆ ವ್ಯವಸ್ಥೆ ಇರುತ್ತದೆ. ಈಜುಕೊಳ ಹಾಗೂ ಮಕ್ಕಳಿಗೆ ಆಟವಾಡುವಂಥ ಈಜುಕೊಳ ಇರುತ್ತದೆ. ರೆಸ್ಟೋರೆಂಟ್, ಇನ್ನೂರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾದ ಸಭಾ ಭವನ, ಬ್ಯಾಡ್ಮಿಂಟನ್, ಸ್ಯಾಂಡ್ ವಾಲಿಬಾಲ್ ಹಾಗೂ ಕಬಡ್ಡಿ ಕೂಡ ಆಡಲು ವ್ಯವಸ್ಥೆ ಇದೆ.

ಇದರ ಜತೆಗೆ ಸ್ಪಾ ಹಾಗೂ ಮಕ್ಕಳಿಗೆ ಆಟವಾಡಲು ಜಾಗ, ಉದ್ಯಾನ ಕೂಡ ಇರುತ್ತದೆ. ಮೂವತ್ತು ಎಕರೆ ಪ್ರದೇಶದಲ್ಲಿ ಈ ಫಾರ್ಮ್ ಹೌಸ್ ಗಳನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಟೈಪ್ ಎ ರೀತಿಯ ಹದಿನೈದು ಹಾಗೂ ಟೈಪ್ ಬಿ ರೀತಿಯ ಹತ್ತು ಫಾರ್ಮ್ ಹೌಸ್ ಗಳಿರುತ್ತವೆ.

ಇನ್ನು ಬೆಲೆ ಹಾಗೂ ಇತರ ಮಾಹಿತಿಯ ವಿವರಗಳು ಹೇಳಬೇಕೆಂದರೆ. ಟೈಪ್ ಎನಲ್ಲಿ 10 ಸಾವಿರ ಚದರಡಿಯ ಜಾಗ ಜತೆಗೆ 850 ಚದರಡಿಯ ಮನೆಗೆ- 22 ಲಕ್ಷವಾಗುತ್ತದೆ. ನಿರ್ಮಾಣದ ವೆಚ್ಚ 17 ಲಕ್ಷ ಸೇರಿಕೊಂಡು ಒಟ್ಟು 39 ಲಕ್ಷವಾಗುತ್ತದೆ.

ಟೈಪ್ ಬಿಯಲ್ಲಿ 12 ಸಾವಿರ ಚದರಡಿಯ ಜಾಗ ಜತೆಗೆ 1100 ಚದರಡಿಯ ಮನೆ- 26,40,000 (ಖಾಸಗಿ ಉದ್ಯಾನ, ಆಟವಾಡಲು ಜಾಗ, ಖಾಸಗಿ ಫೈರ್ ಕ್ಯಾಂಪ್, ವಾಯುವಿಹಾರಕ್ಕೆ ಪಥ ಇರುತ್ತದೆ) ಆಗುತ್ತದೆ. ನಿರ್ಮಾಣದ ವೆಚ್ಚ 22 ಲಕ್ಷ ಸೇರಿ ಒಟ್ಟು 48,40,000 ಆಗುತ್ತದೆ.

ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ , ವೈಬೆಜ್ ಕಂಪನಿ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+