ಪ್ರಧಾನಿ ಮೋದಿಗೆ ವಿಜಯ್ ಮಲ್ಯ ಬರೆದ ಪತ್ರ ಬಹಿರಂಗ!

Recommended Video

      ನರೇಂದ್ರ ಮೋದಿಗೆ ವಿಜಯ್ ಮಲ್ಯ ಬರೆದ ಪತ್ರ ಬಹಿರಂಗ | Oneindia Kannada

      ಬೆಂಗಳೂರು, ಜೂನ್ 26: ಭಾರತದ ಬ್ಯಾಂಕ್ ಗಳಲ್ಲಿನ ಸಾಲವನ್ನು ತೀರಿಸುತ್ತೇನೆ. ಉದ್ದೇಶಪೂರ್ವಕ ಸುಸ್ತಿದಾರನಾದರೂ, ಎಲ್ಲಾ ರೀತಿಯಲ್ಲಿ ಬಾಕಿ ಮೊತ್ತ ಪಾವತಿಗೆ ನನ್ನ ಯತ್ನ ನಡೆದಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ ಎಂದು ಸದ್ಯ ಲಂಡನ್ನಿನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರು ಹೇಳಿದ್ದಾರೆ.

      ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರುಗಳಿಗೂ ಅಧಿಕ ಸಾಲ ಮಾಡಿಕೊಂಡು 2016ರ ಮಾರ್ಚ್ ತಿಂಗಳಿನಲ್ಲಿ ಯುಕೆಗೆ ಹಾರಿದ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯ ಸತತ ಪ್ರಯತ್ನ ನಡೆಸಿದೆ.

      Big victory for Indian govt, Vijay Mallya ready to settle his dues

      ಮನಿಲಾಂಡ್ರಿಂಗ್ ಪ್ರಕರಣದಲ್ಲಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್ ಪಡೆದಿರುವ ಮಲ್ಯ ಅವರು ತಾವು ಮೋದಿ ಅವರಿಗೆ ಏಪ್ರಿಲ್ 2016ರಲ್ಲಿ ಬರೆದಿದ್ದ ಪತ್ರವನ್ನು ಇಂದು ಬಹಿರಂಗಪಡಿಸಿದ್ದಾರೆ. ನಾನು ಅಂದೇ ಪತ್ರ ಬರೆದು, ಸಾಲ ತೀರಿಸುವ ಬಗ್ಗೆ ಕೇಳಿಕೊಂಡಿದ್ದೆ ಆದರೆ, ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ಇಲ್ಲಿ ತನಕ ಬಂದಿಲ್ಲ ಎಂದು ಹೇಳಿದ್ದಾರೆ.

      Big victory for Indian govt, Vijay Mallya ready to settle his dues

      Big victory for Indian govt, Vijay Mallya ready to settle his dues

      Big victory for Indian govt, Vijay Mallya ready to settle his dues

      Big victory for Indian govt, Vijay Mallya ready to settle his dues

      Big victory for Indian govt, Vijay Mallya ready to settle his dues

      Big victory for Indian govt, Vijay Mallya ready to settle his dues
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+