ಮನೆ, ಅಪಾರ್ಟ್ ಮೆಂಟ್ ಖರೀದಿಗೆ ಎಲ್ಲಿಯೂ ಹೋಗಬೇಕಿಲ್ಲ!

ಬೆಂಗಳೂರು, ಸೆಪ್ಟೆಂಬರ್. 25: ಬೆಂಗಳೂರು ಮತ್ತು ಬೆಂಗಳೂರು ಸುತ್ತ ಮುತ್ತ ಮನೆ ಖರೀದಿ ಇದೀಗ ತುಂಬಾ ಸಲೀಸು. ಒಂದೇ ಕ್ಲಿಕ್ ನಲ್ಲಿ ಎಲ್ಲ ನಿಮ್ಮ ಅಗತ್ಯಕ್ಕೆ ತಕ್ಕದಾದ ಮನೆ, ಫ್ಲಾಟ್ ಇಲ್ಲವೇ ವಿಲ್ಲಾ ವನ್ನು ಪಡೆದುಕೊಳ್ಳಬಹುದು. ಭೂಮಿ, ಮನೆ ಖರೀದಿ, ಬಾಡಿಗೆಗೆ ಮನೆ ಮತ್ತು ಅಪಾರ್ಟ್ ಮೆಂಟ್ ಪಡೆದುಕೊಳ್ಳಲು ಅಥವಾ ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಲು ಅವಕಾಶವಿದೆ.

ಹಣ , ಸಮಯ ಮತ್ತು ಶ್ರಮದ ಎಲ್ಲ ಉಳಿತಾಯವಾಗಲಿದೆ. ಮನೆ ಅಥವಾ ಬಾಡಿಗೆ ಸಿದ್ಧವಿರುವ ಕಚೇರಿಯ ವಿಸ್ತಾರ, ಸುತ್ತಳತೆ, ಹೊಂದಿರುವ ಸೌಲಭ್ಯಗಳು ಎಲ್ಲವನ್ನು ವೀಕ್ಷಿಸಬಹುದು. ಫೋಟೋಗಳ ಮೂಲಕ ಸ್ಪಷ್ಟ ಚಿತ್ರಣವನ್ನು ನೋಡಬಹುದು. ಸುಸಜ್ಜಿತ ಮನೆಯನ್ನು ಫೋಟೋ ಸಮೇತ ವೀಕ್ಷಣೆ ಮಾಡಲು ಸಾಧ್ಯವಿದೆ. [ಬೆಂಗಳೂರಲ್ಲಿ ನಿವೇಶನ ಖರೀದಿ ಈಗ ಬಲು ಸಲೀಸು!]

Bengaluru: The complete list of lands plots and apartments

ಮನೆ ಎಷ್ಟು ಬೆಡ್ ರೂಮ್ ಹೊಂದಿದೆ? ಯಾವ ಯಾವ ಸೌಲಭ್ಯ ನೀಡಿಕೆ ಮಾಡಲಾಗಿದೆ? ಯಾವ ಮಹಡಿ? ಎಂಬುದನ್ನು ತಿಳಿಸಲಾಗಿರುತ್ತದೆ. ಅಲ್ಲೆದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದ್ದು ನೇರವಾಗಿ ಸಂಪರ್ಕ ಮಾಡಬಹುದು. ಉದ್ಯಮದಲ್ಲಿ ಹೆಸರು ಮಾಡಿರುವ ಪ್ರಮುಖ ಕಂಪನಿಗಳಾದ, ಮಂಗೋಲಿಯಾ ಸನ್ ಶೈನ್, ಟಿಸಿಎಚ್ ಸೋನವಿ ಸೇರಿದಂತೆ ವಿವಿಧ ಕಂಪನಿಗಳ ಫ್ಲಾಟ್ ಗಳನ್ನು ಖರೀದಿ ಮಾಡಲು ಸಾಧ್ಯವಿದೆ.

Bengaluru: The complete list of lands plots and apartments

ಮನೆ ಮತ್ತು ನಿವೇಶನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಮನೆ ಮತ್ತು ಅಪಾರ್ಟ್ ಮೆಂಟ್ ಖರೀದಿಗೆ ಇಲ್ಲಿ ಕ್ಲಿಕ್ಕಿಸಿ

ಮನೆ ಮತ್ತು ಅಪಾರ್ಟ್ ಮೆಂಟ್ ಬಾಡಿಗೆಗೆ ಇಲ್ಲಿ ಕ್ಲಿಕ್ಕಿಸಿ

ಎಲ್ಲ ಮಾಹಿತಿಗಳು ಒಂದೇ ಕಡೆಯಲ್ಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+