ಬೆಂಗಳೂರಲ್ಲಿ ನಿವೇಶನ ಖರೀದಿ ಈಗ ಬಲು ಸಲೀಸು!

ಬೆಂಗಳೂರು, ಸೆ.02: ಬೆಂಗಳೂರಿನಲ್ಲಿ ಪ್ರತಿ ತಿಂಗಳು ದುಪ್ಪಟ್ಟು ಮನೆ ಬಾಡಿಗೆ ತೆತ್ತು ಹೈರಾಣವಾಗಿದ್ದೀರಾ? ಹಣ ಹೂಡಿಕೆ ಮಾಡಿದ ಜಾಗದಲ್ಲಿ ನಷ್ಟ ಅನುಭವಿಸಿ ತಾಪತ್ರಯಕ್ಕೆ ಸಿಕ್ಕಿಹಾಕಿಕೊಂಡಿದ್ದೀರಾ? ನೀವೇಕೆ, ಬೆಂಗಳೂರು ಮತ್ತು ಬೆಂಗಳೂರು ಹೊರವಲಯದಲ್ಲಿ ನಿವೇಶನದ ಮೇಲೆ ಹಣ ಹೂಡಿಕೆ ಮಾಡಬಾರದು? ಹಣ ಹೊಂದಿಕೆಯಾದರೆ ಕನಸಿನ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ನಿಮಗೆ ಇದು ನಷ್ಟವನ್ನೇನು ಮಾಡಲಾರದು.

ಬೆಂಗಳೂರಿನಲ್ಲಿ ನಿಮ್ಮ ಸ್ವಂತ ಮನೆ ಕನಸು ಸಾಕಾರಗೊಳ್ಳುವ ಕಾಲ ಹತ್ತಿರವಾಗಿದೆ. ಕಡಿಮೆ ದರದಲ್ಲಿ ನೀವು ಮೆಚ್ಚುವ ನಿವೇಶನಗಳು ಒಂದೆ ಕಡೆ ಲಭ್ಯವಿದೆ. ಬೆಂಗಳೂರು ವಿಮಾನ ನಿಲ್ದಾಣ ಸಮೀಪ, ಬಿಡದಿ ವಲಯ ಸೇರಿದಂತೆ ನಗರದ ನಾಲ್ಕು ದಿಕ್ಕುಗಳಲ್ಲಿ ನಿವೇಶನಗಳು ಮತ್ತು ಭೂಮಿ ಲಭ್ಯವಿದೆ. ಕೆಲವು ಕಡೆ ಚೌಕಾಶಿ ಮಾಡಲು ಅವಕಾಶವವಿದೆ.[ನಿಮ್ಮ ಕನಸಿನ ಮನೆ ಸಾಕಾರಕ್ಕೆ ಬೆಂಗಳೂರಿನಲ್ಲಿ ನಿವೇಶನ]

bengaluru

ಖರೀದಿದಾರ ಮತ್ತು ಮಾರಾಟಗಾರನ ನಡುವೆ ನೇರ ಮಾತುಕತೆಗೆ ಅವಕಾಶವಿದ್ದು ದಲ್ಲಾಳಿಗಳ ತಾಪತ್ರಯವೂ ಇರುವುದಿಲ್ಲ, ಬೆಂಗಳೂರಿನಲ್ಲಿ ಹೆಚ್ಚಿಗೆ ಬಾಡಿಗೆ ನೀಡಿ ಸಾಕಾಗಿದ್ದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ತಪ್ಪಿಲ್ಲ.

ಸರ್ಕಾರದಿಂದ ಮಾನ್ಯತೆ ಪಡೆದ ಕಂಪನಿಗಳು ನಿಮಗೆ ನಿವೇಶನವನ್ನು ನೀಡಲಿವೆ. ಎಲ್ಲ ಮೂಲ ಸೌಕರ್ಯಗಳೊಂದಿಗೆ ಅತ್ಯಾಧುನಿಕ ಸವಲತ್ತುಗಳನ್ನು ಅಳವಡಿಸಲಾಗಿದೆ. ಹಾಗಾದರೆ ಇನ್ನೇಕೆ ತಡ ಕೂಡಲೇ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಇಷ್ಟದ ಜಾಗದಲ್ಲಿ, ಸರಿಯಾದ ದರಕ್ಕೆ ಮನಮೆಚ್ಚುವ ನಿವೇಶಜನ ಪಡೆದುಕೊಳ್ಳಿ.

ಸಕಲೇಶಪುರದಲ್ಲಿ ಫಾರ್ಮ ಹೌಸ್ ಖರೀದಿ ಮಾಡಲು ಅವಕಾಶವಿದೆ. ಎಲ್ಲವೂ ಎಣಿಕೆ ದರದಲ್ಲಿ ಲಭ್ಯವಿದ್ದು ಪಟ್ಟಿಯ ಮೇಲೆ ಒಮ್ಮೆ ಗಮನ ಹರಿಸಿ...(ಲಿಂಕ್ ಕ್ಲಿಕ್ ಮಾಡಿ)

ಎಲ್ಲ ನಿವೇಶನಗಳ ಮಾಹಿತಿ ಒಂದೆ ಕಡೆ ಲಭ್ಯ
ದೇವನಹಳ್ಳಿ ಸಮೀಪ ನಿವೇಶನ ಬೇಕೆ?
ಸರ್ಜಾಪುರದ ಕಡೆ ನಿವೇಶನ ನೋಡುತ್ತಿದ್ದೀರಾ?
ಸಕಲೇಶಪುರದಲ್ಲಿ ಫಾರ್ಮ್ ಹೌಸ ಖರೀದಿ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+