ಬೆಂಗಳೂರಿನಲ್ಲಿ 10ನೇ ಇಂಡಿಯಾ ಮೆಡ್ ಎಕ್ಸ್ ಪೋ 2018

ಬೆಂಗಳೂರು, ಜುಲೈ 04: 10ನೇ ಆವೃತ್ತಿಯ ಅಂತಾರಾಷ್ಟ್ರೀಯ ಸಮ್ಮೇಳನ "ಇಂಡಿಯಾ ಮೆಡ್ ಎಕ್ಸ್ ಪೋ", ಭಾರತೀಯ ಹಾಗೂ ವಿದೇಶಗಳ ಔಷಧ ಮತ್ತು ವೈದ್ಯಕೀಯ ವಲಯದ ವಸ್ತು ಪ್ರದರ್ಶನ ಜುಲೈ 5 ರಿಂದ 7ರ ವರೆಗೆ ಮಾನ್ಪೋ ಕನ್ವೆನ್ಷನ್ ಸೆಂಟರ್, ನಾಗವಾರ ರಿಂಗ್ ರೋಡ್, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

10ನೇ ಆವೃತ್ತಿಯ ಇಂಡಿಯಾ ಮೆಡ್ ಎಕ್ಸ್ ಪೋನಲ್ಲಿ ವೈದ್ಯಕೀಯ ಸಲಕರಣೆ, ಶಸ್ತ್ರಚಿಕಿತ್ಸಾ ಉತ್ಪನ್ನಗಳು, ಹೀಗೆ ವೈದ್ಯಕೀಯ ವಲಯಕ್ಕೆ ಮೀಸಲಾಗಿರುವ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿವೆ.

Bengaluru : India Med Expo 2018 at Manpho convention centre

ತೈವಾನ್, ಮಲೇಷಿಯಾ, ಕೊರಿಯಾ, ಚೀನಾ, ಹಾಂಗ್‍ಕಾಂಗ್ ಸೇರಿದಂತೆ ಮೊದಲಾದ ದೇಶಗಳಿಂದ ಸುಮಾರು 250 ಕಂಪನಿಗಳಿಂದ 5000ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಪ್ರದರ್ಶಿಸಲಿವೆ.

ಇಂಡಿಯಾ ಮೆಡ್ ಎಕ್ಸ್ ಪೋ 2018ರಲ್ಲಿ ವೈದ್ಯಕೀಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ಪನ್ನಗಳಾದ, ಸರ್ಜಿಕಲ್ ಸಲಕರಣೆ, ಆಸ್ಪತ್ರೆ ಸಲಕರಣೆ, ಆಸ್ಪತ್ರೆ ಪೀಠೋಪಕರಣಗಳು, ಹೋಮ್ ಹೆಲ್ತ್ ಕೇರ್ ಉತ್ಪನ್ನಗಳು, ವೈದ್ಯಕೀಯ ಗ್ಯಾಸ್ ಪೈಪ್ ಲೈನ್ ಪ್ರಯೋಗಾಲಯ ಸಾಧನ, ಡಯಾಗ್ನಾಸ್ಟಿಕ್ಸ್, ಫಿಸಿಯೋಥೆರಪಿ, ಆತ್ರ್ರೋಪೆಡಿಕ್ ತಂತ್ರಜ್ಞಾನದ ಸರಕುಗಳು, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಲಜಿ ಉಪಕರಣ ಮತ್ತು ಆಸ್ಪತ್ರೆ ಸರಕುಗಳು ಪ್ರದರ್ಶನಗೊಳ್ಳಲಿವೆ.

Bengaluru : India Med Expo 2018 at Manpho convention centre

ಈ ಆವೃತ್ತಿಯಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದ ಹೆಲ್ತ್ ಕೇರ್ ಬಿಲ್ಡಿಂಗ್ ಟೆಕ್ನಾಲಜಿ, ಹೆಲ್ತ್ ಕೇರ್ ಕನ್ಸಲ್ಟಿಂಗ್ ಸರ್ವಿಸಸ್ ಹಾಗೂ ವೈದ್ಯಕೀಯ ಉದ್ಯಮಕ್ಕೆ ಅಗತ್ಯತೆಗಳನ್ನು ಪೂರೈಸುವಂಥ ಮಾಹಿತಿ ಮತ್ತು ಸಂವಹನ ನೀಡುವಂತಹ ಕಂಪನಿಗಳು ಭಾಗವಹಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+