ವಿಮಾನ ಪ್ರಯಾಣಿಕರೇ ಗಮನಿಸಿ, ದೊಡ್ಡ ಬದಲಾವಣೆ ತಂದ ಕೇಂದ್ರ ಸರ್ಕಾರ! IndiGo Flight
ಜೀವನದಲ್ಲಿ
ಒಂದು ಬಾರಿಯಾದರೂ ವಿಮಾನದಲ್ಲಿ ಓಡಾಡಬೇಕು... ಹಕ್ಕಿಯಂತೆ ವಿಮಾನದಲ್ಲಿ ಕೂತು ಪ್ರಯಾಣ ಮಾಡಬೇಕು... ಆಕಾಶದಿಂದ ಭೂಮಿ ನೋಡಿ ಚಪ್ಪಾಳೆ ತಟ್ಟಬೇಕು ಅನ್ನುವ ಆಸೆ ಕೋಟ್ಯಂತರ ಜನರಿಗೆ ಇರುತ್ತದೆ. ಆದರೆ ಇನ್ನೂ ಕೆಲವರು ಸಣ್ಣಪುಟ್ಟ ವಿಚಾರಕ್ಕೂ ವಿಮಾನ ಹತ್ತಿ ಓಡಾಡುತ್ತಾ ಬೇಜಾರ್ ಬಂದಿರುತ್ತದೆ. ಹೀಗೆ ವಿಮಾನ ಪ್ರಯಾಣ ಅನ್ನುವುದು ಪ್ರಪಂಚದ ಮೂಲೆ ಮೂಲೆಯಲ್ಲೂ ಗಮನ ಸೆಳೆಯುವ ವಿಚಾರ. ಪ್ರತಿನಿತ್ಯ ಕೋಟ್ಯಂತರ ಜನರಿಗೆ ವಿಮಾನ ಪ್ರಯಾಣವೇ ಆಸರೆ. ಹೀಗಿದ್ದಾಗಲೇ ವಿಮಾನ ಪ್ರಯಾಣಿಕರೇ ಗಮನಿಸಿ ದೊಡ್ಡ ಬದಲಾವಣೆ ತಂದ ಕೇಂದ್ರ ಸರ್ಕಾರ! id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ವಿಮಾನ ಪ್ರಯಾಣ ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಮೀಸಲು ಎಂಬ ಪರಿಸ್ಥಿತಿ ಇತ್ತು. ಆದರೆ ಆಧುನಿಕ ಕಾಲದಲ್ಲಿ ವಿಮಾನ ಪ್ರಯಾಣ ಕೂಡ ಕಾಮನ್ ಆಗಿದ್ದು, ಆಫರ್ ಸೇರಿ ಅದು ಇದು ಅಂತಾ ಡಿಸ್ಕೌಂಟ್ ಕೊಟ್ಟು ಮಧ್ಯಮ ವರ್ಗದಿಂದ ಹಿಡಿದು ಬಡವರ ತನಕ ಎಲ್ಲರೂ ವಿಮಾನ ಪ್ರಯಾಣ ಮಾಡಲು ಈಗ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಭಾರತದಲ್ಲಿ ವಿಮಾನ ಪ್ರಯಾಣ ಫುಲ್ ಟ್ರೆಂಡ್ ಆಗಿದ್ದು, ಇಂಟರ್‌ನ್ಯಾಷನಲ್ ಏರ್ಪೋರ್ಟ್ ಸೇರಿದಂತೆ ಸಾಲು ಸಾಲು ವಿಮಾನ ನಿಲ್ದಾಣಗಳು ನಿರ್ಮಾಣ ಆಗುತ್ತಿವೆ. ಹೀಗಿದ್ದಾಗಲೇ, ವಿಮಾನ ಪ್ರಯಾಣಿಕರೇ ಗಮನಿಸಿ ದೊಡ್ಡ ಬದಲಾವಣೆ ತಂದ ಕೇಂದ್ರ ಸರ್ಕಾರ! id='are-slot-2' class='oiad oi-axt oiadv'>












Click it and Unblock the Notifications