ಆಗಸ್ಟ್ ತಿಂಗಳಲ್ಲಿ ಎಂತೆಂಥಾ ಆನ್‌ಲೈನ್ ಆಫರ್‌ಗಳು!
ಬೆಂಗಳೂರು, ಆ. 05: ಆಗಸ್ಟ್ ತಿಂಗಳ ಆರಂಭಕ್ಕೆ ಮತ್ತಷ್ಟು ಹೊಸ ಕೊಡುಗೆಗಳು ನಿಮ್ಮ ಕೈ ಸೇರಲಿವೆ. ಜಬಾಂಗ್, ಮಿಂಟ್ರಾ, ಫುಡ್ ಪಂಡಾ, ಇ ಬೆ, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಆನ್ ಲೈನ್ ಮಾರ್ಕೆಟಿಂಗ್ ತಾಣದಲ್ಲಿ ಲಭ್ಯವಿರುವ ಆಫರ್ ಗಳನ್ನು ಒಟ್ಟು ಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದರ ಜತೆಗೆ ಹೊಸ ಕಂಪನಿಗಳ ರಿಯಾಯಿತಿ ಪಟ್ಟಿಯೂ ಇಲ್ಲಿ ಲಭ್ಯ.
ಎಲೆಕ್ಟ್ರಾನಿಕ್, ಫ್ಯಾಷನ್, ಪುಸ್ತಕ, ಬ್ಯಾಗ್, ಶೂ, ಆಹಾರ, ಪ್ರವಾಸ ಸೇರಿದಂತೆ ಯಾವ ಸಂಗತಿಗೆ ಸಂಬಂಧಿಸಿದ ವಸ್ತುಗಳನ್ನು ನೀವು ಆಫರ್ ಪಟ್ಟಿಯಿಂದ ಸುಲಭವಾಗಿ ಪಡೆದುಕೊಳ್ಳಬಹುದು. ಏರ್ ಟೆಲ್ , ವೋಡಾಫೋನ್, ಟಾಟಾ ಇಂಡಿಕಾಂ, ಐಡಿಯಾ ಸೇರಿ ಎಲ್ಲ ಮೊಬೈಲ್ ಕರೆನ್ಸಿ ರೀಚಾರ್ಜ್ ಸೌಲಭ್ಯ ಜತೆಗೆ ವಿಡಿಯೋಕೋನ್, ಏರ್ ಟೆಲ್, ಡಿಶ್ ಟಿವಿ, ರಿಲಯನ್ಸ್ ಡಿಟಿಎಚ್ ರೀಚಾರ್ಜ್, ಎಂಟಿಎಸ್, ರಿಲಯನ್ಸ್ ನೆಟ್ ಕನೆಕ್ಟ್, ಬಿಎಸ್ ಎನ್ ಎಲ್ ಸೇರಿದಂತೆ ಎಲ್ಲ ಡಾಟಾ ಕಾರ್ಡ್ ಗಳ ರೀಚಾರ್ಜ್ ಸೌಲಭ್ಯವೂ ಲಭ್ಯವಿದೆ.
ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ಕೂಪನ್ ತಾಣಕ್ಕೆ ಲಾಗ್ ಇನ್ ಆಗಿ ಬಗೆ ಬಗೆಯ ಆಫರ್ ಗಳನ್ನು ಬಳಸಿಕೊಂಡು ಅಪರಿಮಿತ ರಿಯಾಯಿತಿ ಲಾಭ ನಿಮ್ಮದಾಗಿಸಿಕೊಳ್ಳಿ.

1) ಪೆಟಿಎಂ ನಲ್ಲಿ ಶೇ. 40 ಕಡಿತ, ಸೀಮಿತ ಅವಧಿಗೆ ಮಾತ್ರ
2) ನಿಮ್ಮ ಮೊಬೈಲ್, ಡಾಟಾ ಪ್ಯಾಕ್ ಮತ್ತು ಡಿಟಿಎಚ್ ನ್ನು ಮನೆಯಲ್ಲೇ ಕುಳಿತು ರೀಜಾರ್ಜ್ ಮಾಡಿ
3) ಸ್ನ್ಯಾಪ್ ಡೀಲ್ ನಲ್ಲಿ ಶೇ. 70 ರಿಯಾಯಿತಿ
4) ಜಬಾಂಗ್ ನಲ್ಲಿ ಶೇ. 50ಕ್ಕೂ ಹೆಚ್ಚಿನ ಕಡಿತ
5) ಫ್ಲಿಪ್ ಕಾರ್ಟ್ ಸೀಮಿತ ಅವಧಿ ಕೊಡುಗೆಗಳನ್ನು ನೋಡಿ
6) ಯಾತ್ರಾ ಡಾಟ್ ಕಾಂ ನಲ್ಲೂ ಭರಪೂರ ಕೊಡುಗೆಗಳು
7) ಅಮೆಜಾನ್ ನಲ್ಲಿ ಶೇ. 66 ಕಡಿತ ಮತ್ತು ಬಗೆ ಬಗೆಯ ಡೀಲ್ ಗಳು
8) ಜೋವಿಯಯಲ್ಲಿ ಶೇ. 50 ಕಡಿತ ನಿಮಗಾಗಿ
9) Fashionandyou ದಲ್ಲಿ ಶೇ. 80 ಕಡಿತದೊಂದಿಗೆ ಹೆಚ್ಚುವರಿ ಆಫರ್ ಗಳು
10) ಫುಡ್ ಪಂಡಾದಲ್ಲಿ ಶೇ. 30 ಕಡಿತದೊಂದಿಗೆ ವಿಶೇಷ ರಿಯಾಯಿತಿ ಕೊಡುಗೆ












Click it and Unblock the Notifications