Arecanut price: ಪ್ರಸ್ತುತ ಕ್ವಿಂಟಾಲ್‌ ಅಡಿಕೆ ಧಾರಣೆ ಹೇಗಿದೆ?-ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿ

ಕರ್ನಾಟಕ, ಫೆಬ್ರವರಿ, 13: ಬೆಳ್ಳಿ, ಬಂಗಾರ ದರದಂತೆ ಅಡಿಕೆ ದರದಲ್ಲೂ ಕೂಡ ಏರಿಳಿ ಆಗುತ್ತಲೇ ಇರುತ್ತದೆ. ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ದರಗಳು ವಿಭಿನ್ನವಾಗಿರುತ್ತವೆ. ಹಾಗಾದರೆ ಇಂದು (ಫೆಬ್ರವರಿ 13) ಯಾವ್ಯಾವ ಜಿಲ್ಲೆಗಳಲ್ಲಿ ಕ್ವಿಂಟಾಲ್‌ ಅಡಿಕೆ ಬೆಲೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪ್ರಮುಖವಾಗಿ ದಾವಣಗೆರೆ ಜಿಲ್ಲೆಯ ಚನ್ನಗಿರಿಯು ಅಡಿಕೆ ನಾಡಾಗಿದ್ದು, ಇಲ್ಲಿಯೇ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ. ಇನ್ನು ಇಂದು (ಫೆಬ್ರವರಿ 13) ಇಲ್ಲಿ ರಾಶಿ ಅಡಿಕೆ ಧಾರಣೆ ₹45,512 ₹48,400 ಇದೆ.

Arecanut price details on February 13 In karnataka State, know Statistic details

1. ಬಂಟ್ವಾಳ ಮಾರುಕಟ್ಟೆ

* ಕೋಕ: ₹18000-₹28500
* ಹೊಸ ವೆರೈಟಿ: ₹28500-₹34500
* ವೋಲ್ಡ್ ವೆರೈಟಿ: ₹35000-₹44500

2. ಭದ್ರಾವತಿ ಅಡಿಕೆ ಧಾರಣೆ

* ರಾಶಿ: ₹38,199 ₹48,299

3. ಕಾರ್ಕಳ ಅಡಿಕೆ ಧಾರಣೆ

* ಹೊಸ ವೆರೈಟಿ ₹25,000 ₹34,500

4. ಮಡಿಕೇರಿ ಅಡಿಕೆ ಧಾರಣೆ

* ಕಚ್ಚಾ: ₹38,635 ₹38,635

5. ಪುತ್ತೂರು ಅಡಿಕೆ ಧಾರಣೆ

* ಹೊಸ ವೆರೈಟಿ: ₹26,500 ₹34,500

6. ಸಾಗರ ಅಡಿಕೆ ಧಾರಣೆ

* ಸಿಪ್ಪೆಗೋಟು: ₹13,366 ₹17,266
* ಬಿಳಿಗೋಟು: ₹22,499 ₹22,499
* ಕೆಂಪು ಗೋಟು: ₹23,969 ₹32,155
* ಕೋಕೋ: ₹24,569 ₹24,569
* ರಾಶಿ: ₹33,269 ₹46,599
* ಚಾಲಿ: ₹31,899 ₹32,599

7. ಶಿವಮೊಗ್ಗ ಅಡಿಕೆ ಧಾರಣೆ

* ಬೆಟ್ಟೆ: ₹30,379 ₹55,109
* ಸರಕು: ₹41,000 ₹81,096
* ಗೊರಬಲು: ₹29,699 ₹38,169
* ರಾಶಿ: ₹30,379 ₹48,099

8. ಶಿರಸಿ ಅಡಿಕೆ ಧಾರಣೆ

* ಬಿಳಿಗೋಟು: ₹25,391 ₹32,113
* ಕೆಂಪು ಗೋಟು: ₹30,218 ₹35,418
* ಬೆಟ್ಟೆ: ₹38,399 ₹44,599
* ರಾಶಿ: ₹43,218 ₹47,509
* ಚಾಲಿ: ₹35,208 ₹38,752

9. ಯಲ್ಲಾಪುರ ಅಡಿಕೆ ಧಾರಣೆ

* ಬಿಳಿಗೋಟು: ₹21,569 ₹31,899
* ಅಪಿ ₹56,899 ₹64,169
* ಕೆಂಪು ಗೋಟು ₹26,899 ₹37,810
* ಕೋಕೋ ₹16,879 ₹27,710
* ತಟ್ಟಿ ಬೆಟ್ಟೆ ₹36,890 ₹45,479
* ರಾಶಿ ₹46,099 ₹55,269
* ಚಾಲಿ ₹32,299 ₹38,509

ಒಟ್ಟಿನಲ್ಲಿ ಇಂತಿಷ್ಟು ಕಿಲೋ ಮೀಟರ್‌ ದೂರ ಹೋದಂತೆ ಭಾಷಾ ಶೈಲಿಯೂ ಬದಲಾದಂತೆ, ಆಯಾ ಜಿಲ್ಲೆಗಳಲ್ಲೂ ಕೂಡ ಅಡಿಕೆ ದರ ಬೇರೆ ಬೇರೆ ಆಗಿರುತ್ತದೆ. ಒಟ್ಟಿನಲ್ಲಿ ಅದೇನೆ ಇರಲಿ ಕಲವು ಜಿಲ್ಲೆಗಳಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕ್ವಿಂಟಾಲ್‌ ಅಡಿಕೆ ದರ 50,000 ಗಡಿ ಮುಟ್ಟಿದ್ದು, ಇದರ ಮೇಲೂ ಕೂಡ ದರ ಹೆಚ್ಚಳ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದರು. ಆದರೆ ಇದೀಗ ದರ ಕುಸಿಯುವ ಮೂಲಕ ಈ ನಿರೀಕ್ಷೆಯನ್ನು ಹುಸಿ ಮಾಡಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+