ದೀಪಾವಳಿ: ತಿಂಡಿಪೋತರಿಗೆ ಆನ್ ಲೈನ್ ಆಫರ್ ಗಳು
ಬೆಂಗಳೂರು, ನ.11: ಈ ದೀಪಾವಳಿ ಸಂಭ್ರಮವನ್ನು ಆನ್ ಲೈನ್ ಶಾಪಿಂಗ್ ತಾಣಗಳು ಮತ್ತಷ್ಟು ಹೆಚ್ಚು ಮಾಡಲಿವೆ. ಒನ್ ಇಂಡಿಯಾದ ಕೂಪನ್ ಗಳನ್ನು ಪಡೆದುಕೊಂಡರೆ ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗುವುದರಲ್ಲಿ ಅನುಮಾನವಿಲ್ಲ. ಮನೆಯಿಂದ ಹೊರಗಡೆ ಇದ್ದು, ದೀಪಾವಳಿ ಸಂಭ್ರಮವನ್ನು ನಾಲಗೆ ತಣಿಸುವ ಆಹಾರದೊಂದಿಗೆ ಆಚರಿಸಲು ಬಯಸುವವರಿಗೆ 'ಫುಡ್ ಕೂಪನ್' ಗಳು ಇಲ್ಲಿವೆ.
ಫುಡ್ ಪಂಡಾ, ಜಸ್ಟ್ ಈಟ್ ಸೇರಿದಂತೆ ಆನ್ ಲೈನ್ ಫುಡ್ ಸರ್ವೀಸ್ ನೀಡುವ ಸಂಸ್ಥೆಗಳು ದೀಪಾವಳಿ ಸಂದರ್ಭದಲ್ಲಿ ವಿಶೇಷ ರಿಯಾಯಿತಿ ನೀಡುತ್ತಿವೆ. ಇದಕ್ಕೆ ಒನ್ ಇಂಡಿಯಾದ ಕೂಪನ್ ಸೇರಿಸಿಕೊಂಡರೆ ಗ್ರಾಹಕರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಪ್ರಮಾಣದ ಲಾಭ ಸಿಗಲಿದೆ. [ದೀಪಾವಳಿ ಹಬ್ಬಕ್ಕೆ ಟಾಪ್ 10 ಆನ್ ಲೈನ್ ಆಫರ್ ಗಳು]
ಒನ್ ಇಂಡಿಯಾ ಮೂಲಕ ಸಿಗುವ ಕೂಪನ್ ಗಳು ಶೇ 100ರಷ್ಟು ನಂಬಲರ್ಹವಾಗಿವೆ. ಇನ್ನೇಕೆ ತಡ ಈ ಕೆಳಗಿನ ಟಾಪ್ 10 ಆಫರ್ ಗಳನ್ನು ಕ್ಲಿಕ್ ಮಾಡಿ ನಿಮ್ಮ ಆಯ್ಕೆ ಮಾಡಿಕೊಳ್ಳಿ, ದೀಪಾವಳಿಯನ್ನು ಒಳ್ಳೆ ಆಹಾರದೊಂದಿಗೆ ಆಚರಿಸಿ.

1. ಫುಡ್ ಪಂಡಾ ಕೂಪನ್ಸ್: ತ್ವರೆ ಮಾಡಿ ಆಯ್ದ ರೆಸ್ಟೋರೆಂಟ್ ಗಳಲ್ಲಿ ಶೇ 30ರಷ್ಟು ರಿಯಾಯಿತಿ.
2. ಫುಡ್ ಪಂಡಾ ದೀಪಾವಳಿ ಕೂಪನ್ಸ್: ಆರ್ಡರ್ ಮೇಲೆ ಶೇ 50ರಷ್ಟು ರಿಯಾಯಿತಿ
3. ಫುಡ್ ಪಂಡಾ ಕೂಪನ್ಸ್ 2015: ಆಯ್ದ ರೆಸ್ಟೋರೆಂಟ್ ಗಳಲ್ಲಿ ಫ್ಲಾಟ್ ಶೇ 40ರಷ್ಟು ರಿಯಾಯಿತಿ.
4. ಫುಡ್ ಪಂಡಾ ಆಫರ್ಸ್ : ಫಾಸ್ಟ್ ಫುಡ್ ಆರ್ಡರ್ ಮೇಲೆ ಶೇ 25ರಷ್ಟು ರಿಯಾಯಿತಿ
5. ಉತ್ತರ ಭಾರತೀಯ ತಿನಿಸುಗಳು: ಫುಡ್ ಪಂಡಾ ಮೂಲಕ ಶೇ 20ರಷ್ಟು ರಿಯಾಯಿತಿ.
6. ಜಸ್ಟ್ ಈಟ್ ಕೂಪನ್ಸ್: ಪೇಯುಮನಿ ಮೂಲಕ ಫುಡ್ ಆರ್ಡರ್ ಮಾಡಿದರೆ ಶೇ 15ರಷ್ಟು ರಿಯಾಯಿತಿ.
7. ಜಸ್ಟ್ ಈಟ್ ಕೂಪನ್ಸ್ 2015: ಸಬ್ ವೇನಲ್ಲಿ ಆರ್ಡರ್ ಮೇಲೆ ಶೇ 25ರಷ್ಟು ರಿಯಾಯಿತಿ.
8. ಫುಡ್ ಪಂಡಾ ಮೂಲಕ ಆರ್ಡರ್ ಮಾಡಿ ಗಂಟೆಗೊಮ್ಮೆ ಚಿನ್ನದ ನಾಣ್ಯ ಗೆಲ್ಲಬಹುದು.
9. ಚೈನೀಸ್ ರೆಸ್ಟೋರೆಂಟ್ಸ್: ಫುಡ್ ಪಂಡಾ ಮೂಲಕ ಆರ್ಡರ್ ಮಾಡಿ ಶೇ 20ರಷ್ಟು ರಿಯಾಯಿತಿ ಪಡೆಯಿರಿ.
10. ಪೇಯುಮನಿ ಮೂಲಕ ಫುಡ್ ಆರ್ಡರ್ ಮಾಡಿ ಶೇ 10ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications