ಜ.21ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್, 75%ವರೆಗೆ ರಿಯಾಯಿತಿ

ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಇದೇ ಜನವರಿ 21ರಿಂದ 24ರವರೆಗೆ ಗ್ರೇಟ್ ಇಂಡಿಯನ್ ಸೇಲ್ ಹಮ್ಮಿಕೊಂಡಿದೆ. ಈ ಮಾರಾಟ ಹಬ್ಬಕ್ಕೆ ಎಚ್.ಡಿ.ಎಫ್.ಸಿ ಸಹಭಾಗಿತ್ವ ನೀಡಿದ್ದು ಶೇ. 10 ಕ್ಯಾಶ್ ಬ್ಯಾಕ್ ಆಫರ್ ನೀಡಿದೆ. ಇದಲ್ಲದೆ ಅಮೆಜಾನ್ ಪೇ ಮೂಲಕ ಗ್ರಾಹಕರು ಹಣ ಪಾವತಿ ಮಾಡಿ ಶೇಕಡಾ 10ರ ಮೊತ್ತವನ್ನು ವಾಪಸ್ ಪಡೆಯಬಹುದಾಗಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ( ಜನವರಿ 21 ರಿಂದ 24) ನ ರಿಯಾಯಿತಿಗಳು ಈ ಕೆಳಗಿನಂತಿವೆ,

ಮೊಬೈಲ್ ಮತ್ತು ಆಕ್ಸೆಸರೀಸ್: 40ಕ್ಕೂ ಹೆಚ್ಚು ಬ್ರ್ಯಾಂಡ್ ಗಳ ಮೇಲೆ ಗ್ರಾಹಕರು ಶೇಕಡಾ 40ರವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Amazon Pre Great Indian Sale - Grab Upto 75% Discount + 10% Cashback
ಎಲೆಕ್ಟ್ರಾನಿಕ್ ವಸ್ತುಗಳು: ಟಿವಿಗಳು, ಡಿಎಸ್ಎಲ್ ಆರ್ ಕ್ಯಾಮೆರಾಗಳು, ಲ್ಯಾಪ್ ಟಾಪ್ ಗಳು ಮತ್ತು ರೂಟರ್ ಗಳ ಮೇಲೆ ಶೇಕಡಾ 55ರವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಹೋಮ್ ಮತ್ತು ಕಿಚನ್ ಅಪ್ಲಾಯನ್ಸಸ್: 1000ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಇಎಂಐ ಮತ್ತು 100 ಹೆಚ್ಚು ಬ್ರ್ಯಾಂಡ್ ಗಳ ಮೇಲೆ ವಿನಿಮಯ ಕೊಡುಗೆ ಹಾಗೂ 90ಕ್ಕೂ ಹೆಚ್ಚು ಉತ್ಪನ್ನಗಳನ್ನು ಇದೇ ವೇಳೆ ಅಮೆಜಾನ್ ಲಾಂಚ್ ಮಾಡಲಿದೆ.

ಹೋಮ್ ಮತ್ತು ಡೈನಿಂಗ್: 70 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಅಮೆಜಾನ್ ನಲ್ಲಿವೆ. ಇವುಗಳ ಮೇಲೆ ಶೇಕಡಾ 75ರವರೆಗೆ ರಿಯಾಯಿತಿ ಇದೆ. ಅಮೆಜಾನ್ ಪೇ ಮೂಲಕ ಹಣ ಪಾವತಿಸಿ ಶೇಕಡಾ 10ರವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಆದರೆ ಗರಿಷ್ಠ ಕ್ಯಾಶ್ ಬ್ಯಾಕ್ ದರವನ್ನು ಇನ್ನೂ ಘೋಷಣೆ ಮಾಡಿಲ್ಲ.

ಫ್ಯಾಷನ್ ಮತ್ತು ದಿನಬಳಕೆ ವಸ್ತುಗಳು: ಫ್ಯಾಷನ್ ವಸ್ತುಗಳ ಮೇಲೆ ಶೇಕಡಾ 80 ರಿಯಾಯಿತಿ ಹಾಗೂ ದಿನ ಬಳಕೆ ವಸ್ತುಗಳ ಮೇಲೆ ಶೇಕಡಾ 40ರಷ್ಟು ರಿಯಾಯಿತಿ ಇದೆ. ಇನ್ನೇಕೆ ತಡ ಈಗಲೇ ನಿಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಿ.

ಬ್ಯಾಂಕ್ ಆಫರ್: ಎಚ್.ಡಿ.ಎಫ್.ಸಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಗ್ರಾಹಕರು ಶೇಕಡಾ 10ರಷ್ಟು ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು. ಆದರೆ ಕನಿಷ್ಠ ಖರೀದಿ ಮೊತ್ತ ಹಾಗೂ ಗರಿಷ್ಠ ಕ್ಯಾಶ್ ಬ್ಯಾಕ್ ಮೊತ್ತವನ್ನು ಇನ್ನೂ ಘೋಷಣೆ ಮಾಡಿಲ್ಲ. ಇನ್ನು ಅಮೆಜಾನ್ ಪ್ರೈಮ್ ಸದಸ್ಯರಿಗೆ ಕೊಡುಗೆಗಳು ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 20ರ ಮಧ್ಯರಾತ್ರಿ ಆರಂಭವಾಗಲಿವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಂದಿನ ಅಮೆಜಾನ್ ಎಕ್ಸ್ ಕ್ಲೂಸಿವ್ ಆಫರ್:

ಸ್ಮಾರ್ಟ್ ಫೋನ್ ಖರೀದಿಗೆ ಆಲೋಚಿಸಿದ್ದೀರಾ? ಹಾಗಿದ್ದರೆ ಶೇಕಡಾ 33 ರಿಯಾಯಿತಿಯೊಂದಿಗೆ 10.or E (Beyond Black, 2 GB) ಸ್ಮಾರ್ಟ್ ಫೋನ್ ನ್ನು ಕೇವಲ ರೂ. 5,999ಕ್ಕೆ ಖರೀದಿಸಬಹುದು. ಜಿಯೋ ರೂ. 199 ಮತ್ತು ರೂ. 299 ಪ್ಲಾನ್ ಗಳ ಮೇಲೆ ಇದರಲ್ಲಿ ನೀವು ಇನ್ನೂ ಹೆಚ್ಚಿನ ರೂ. 1500 ರೂಪಾಯಿಗಳ ಕ್ಯಾಶ್ ಬ್ಯಾಕ್ ಕೂಡ ಪಡೆದುಕೊಳ್ಳಬಹುದು. ಇದಲ್ಲದೆ ಅಮೆಜಾನ್ ಪ್ರೈಂ ಸದಸ್ಯರಿಗೆ ಒಂದು ವರ್ಷಗಳ ಉಚಿತ ವಾರಂಟಿಯೂ ಇದೆ. ನೂತನ ಸ್ಮಾರ್ಟ್ ಫೋನ್ ಗಳನ್ನು ನೋಡಿ ಹೋಲಿಕೆ ಮಾಡಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇನ್ನೂ ಹೆಚ್ಚಿನ ಉಳಿತಾಯ ಬೇಕಾ?

ಆನ್ ಲೈನ್ ಖರೀದಿಯಲ್ಲಿ ಇನ್ನೂ ಹೆಚ್ಚಿನ ಉಳಿತಾಯ ಬೇಕಾದವರು 'ಒನ್ಇಂಡಿಯಾ ಕೂಪನ್ಸ್' ಬಳಸಬಹುದು. ಇದು ಗ್ರಾಹಕರಿಗೆ ಇರುವ ಅದ್ಭುತ ಅವಕಾಶವಾಗಿದೆ. ಆನ್ಲೈನ್ ಖರೀದಿ, ಟಿಕೆಟ್ ಬುಕ್ಕಿಂಗ್ ಗಳ ಮೇಲೆ ಭರ್ಜರಿ ರಿಯಾಯಿತಿಗಳು ಇಲ್ಲಿ ಲಭ್ಯ ಇವೆ. ಇಲ್ಲಿ ಗ್ರಾಹಕರಿಗೆ ಹಣದ ಜತೆ ಸಮಯವೂ ಉಳಿತಾಯವಾಗಲಿದೆ. ಪ್ರಮುಖ ಇ- ಕಾಮರ್ಸ್ ತಾಣಗಳ ಕೂಪನ್ ಗಳನ್ನು ಇಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು. ಈಗಲೇ ಒನ್ಇಂಡಿಯಾ ಕೂಪನ್ಸ್ ಗೆ ಹೋಗಿ ಆಫರ್ ನ ಕೂಪನ್ ಗಳನ್ನು ಪಡೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+