ಹೊಸ 10, 50, 200 ರುಪಾಯಿ ನೋಟುಗಳತ್ತ ನೋಟ

ನವದೆಹಲಿ, ಜನವರಿ 05: ಅಪನಗದೀಕರಣ ಜಾರಿಗೆ ಬಂದ ಬಳಿಕ ಕರೆನ್ಸಿ ನೋಟುಗಳಲ್ಲಿ ಭಾರಿ ಬದಲಾವಣೆಯಾಗಿವೆ. ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಿರುವ ಮೋದಿ ಸರ್ಕಾರ, ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಆದರೆ, ಹೊಸ ಹೊಸ ನೋಟುಗಳನ್ನು ಕೂಡಾ ಕಾಲಕಾಲಕ್ಕೆ ಹೊರತರಲಾಗುತ್ತಿದೆ.

ಹೊಸ ಹತ್ತು ರೂಪಾಯಿ ನೋಟನ್ನು ಬಿಡುಗಡೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಜ್ಜಾಗಿದೆ. ಮಹಾತ್ಮಾ ಗಾಂಧಿ ಸರಣಿಯ ಈ ನೋಟು ಚಾಕಲೇಟ್ ಕಲರ್ ಹೊಂದಿದೆ.

New Rs 10, Rs 50, Rs 200 notes: All you need to know about

ಕೋನಾರ್ಕದ ಸೂರ್ಯ ದೇವಾಲಯದ ಚಿತ್ರ ನೋಟಿನಲ್ಲಿರುವ ವಿಶೇಷತೆ. ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ರ ಸಹಿ ಕೂಡ ಇದರ ಮೇಲಿರಲಿದೆ.

ಇದಲ್ಲದೆ, 50, 200 ರುಪಾಯಿ ನೋಟುಗಳು ಕೂಡಾ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ. ಇದಲ್ಲದೆ ಜತೆಗೆ ಹೊಸ 100 ರುಪಾಯಿ ನೋಟುಗಳನ್ನು ಕೂಡಾ ಹೊರ ತರಲು ಆರ್ ಬಿಐ ಚಿಂತನೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+