ಜಿಯೋ 52ರ ಯೋಜನೆ ವಿರುದ್ಧವಾಗಿ ಏರ್ ಟೆಲ್ 47ರ ಪ್ಯಾಕ್

ಬೆಂಗಳೂರು, ಆಗಸ್ಟ್ 20: ಕಡಿಮೆ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ದರ ಸಮರದಲ್ಲಿ ಜಿಯೋ, ವೋಡಾಫೋನ್ ವಿರುದ್ಧ ಏರ್ ಟೆಲ್ 47 ರುಪಾಯಿಗಳ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಈ 47 ರೂಪಾಯಿಗಳ ಯೋಜನೆಯು ಜಿಯೋದ 52 ರೂಪಾಯಿ ಹಾಗೂ ವೋಡಾಫೋನ್ 47 ರೂಪಾಯಿ ಯೋಜನೆ ಪೈಪೋಟಿ ನೀಡಲಿದೆ.

ಏರ್ ಟೆಲ್ ನ 47ರುಪಾಯಿ ಯೋಜನೆಯು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದೆ. 150 ನಿಮಿಷಗಳ ಸ್ಥಳೀಯ, ಎಸ್ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ ಕಾಲ್ಸ್ ಲಭ್ಯವಿದೆ. 50 ಎಸ್ ಎಂ ಎಸ್(ಸ್ಥಳೀಯ ಪ್ಲಸ್ ಎಸ್ಟಿಡಿ) ಹಾಗೂ 500 ಎಂಬಿ 2ಜಿ/3ಜಿ /4ಜಿ ಡೇಟಾ ಸಿಗಲಿದೆ

Airtel Rs. 47 prepaid recharge comes with call, data benefits for 28 days

ವೋಡಾಫೋನ್ ನ 47ರುಪಾಯಿ ಯೋಜನೆಯಲ್ಲಿ 125 ನಿಮಿಷಗಳ ಸ್ಥಳೀಯ ಪ್ಲಸ್ ಎಸ್ಟಿಡಿ ಕಾಲ್ಸ್ ಉಚಿತವಾಗಿ ಸಿಗಲಿದೆ. 500 ಎಂಬಿ 2ಜಿ/3ಜಿ /4ಜಿ ಡೇಟಾ ಲಭ್ಯವಿದೆ. ಇದು ಕೂಡಾ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಜಿಯೋ ಯೊಜನೆಯಲ್ಲಿ 1.05ಜಿಬಿ ಡೇಟಾ, 70 ಉಚಿತ ಎಸ್ಎಂಎಸ್, ಅನಿಯಮಿತ ವಾಯ್ಸ್ ಕರೆಗಳಿವೆ. 7 ದಿನಗಳ ವ್ಯಾಲಿಡಿಟಿ ಮಾತ್ರ ಹೊಂದಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+