ಏರ್ಟೆಲ್ ನಿಂದ ನೆಟ್ ಫ್ಲಿಕ್ಸ್ ಚಂದಾದಾರಿಕೆ ಉಚಿತ

ಬೆಂಗಳೂರು, ಆಗಸ್ಟ್ 28: ಏರ್ ಟೆಲ್ ತನ್ನ ಚಂದಾದಾರರಿಗೆ ನೆಟ್ ಫ್ಲಿಕ್ಸ್ ಉಚಿತವಾಗಿ ನೀಡುತ್ತಿದೆ. ಆಯ್ದ ಏರ್ ಟೆಲ್ ಪೋಸ್ಟ್ ಪೇಯ್ಡ್ ಹಾಗೂ ವಿ ಫೈಬರ್ ಹೋಮ್ ಬ್ರಾಡ್ ಬ್ಯಾಂಡ್ ಗ್ರಾಹಕರು ಮೂರು ತಿಂಗಳ ಅವಧಿಗೆ ನೆಟ್ ಫ್ಲಿಕ್ಸ್ ಹೊಂದಬಹುದಾಗಿದೆ.

ಮೂರು ತಿಂಗಳ ಬಳಿಕ ಏರ್ ಟೆಲ್ ಪೋಸ್ಟ್ ಪೇಯ್ಡ್ ಅಥವಾ ಹೋಮ್ ಬ್ರಾಡ್ ಬ್ಯಾಂಡ್ ಬಿಲ್ ಜತೆಗೆ ನೆಟ್ ಫ್ಲಿಕ್ಸ್ ಗೆ ಚಂದಾದಾರರಾಗಬಹುದು.

ಏರ್ ಟೆಲ್ ಟಿವಿ ಆಪ್ ಅಥವಾ ಮೈ ಏರ್ ಟೆಲ್ ಆಪ್ ಮೂಲಕ ಮೂರು ತಿಂಗಳ ಉಚಿತ ಚಂದಾದಾರಿಕೆಗೆ ಸೈನ್ ಅಪ್ ಆಗಬಹುದು. ಈ ಗಿಫ್ಟ್ ಆಫರ್ ಸಿಗದೇ ಇರುವವರು ತಮ್ಮ ಹಾಲಿ ಪ್ಲ್ಯಾನ್ ಬದಲಾಯಿಸಿಕೊಂಡು ಅಥವಾ ಅಪ್ಗ್ರೇಡ್ ಮಾಡಿಕೊಂಡು ಪಡೆಯಬಹುದು.

Airtel announces 3-month free Netflix with Airtel Postpaid, V-Fiber

ಏರ್ ಟೆಲ್ ನಲ್ಲಿ ಈಗಾಗಲೇ 10,000 ಪ್ಲಸ್ ಸಿನಿಮಾ ಹಾಗೂ 375ಪ್ಲಸ್ ಲೈವ್ ಟಿವಿ ಚಾನೆಲ್ ಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+