ಏರ್ ಇಂಡಿಯಾ ಜಗತ್ತಿನಲ್ಲೇ ಮೂರನೇ ಅತಿ ಕೆಟ್ಟ ಏರ್ ಲೈನ್ಸ್!

Posted By:
Subscribe to Oneindia Kannada

ಬೆಂಗಳೂರು, ಜನವರಿ 9: ವಿಮಾನ ಯಾನದ ಬಗ್ಗೆ ವಿಪರೀತ ನಿರೀಕ್ಷೆ ಇಟ್ಟುಕೊಂಡವರು, ಯಾವ ವಿಮಾನದ ಪ್ರಯಾಣ ಹೆಚ್ಚು ಆರಾಮದಾಯಕ ಎಂಬುದನ್ನು ತಿಳಿದುಕೊಳ್ಳಬೇಕು ಅನ್ನೋರು ಈ ಸುದ್ದಿಯನ್ನು ಓದಲೇ ಬೇಕು. ಪ್ರತಿ ವರ್ಷ ಫ್ಲೈಟ್ ಸ್ಟ್ಯಾಟ್ಸ್ ಕಂಪನಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವಿಮಾನ ಯಾನ ಕಂಪನಿ ಯಾವುದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ವಿಮಾನ ಹೊರಡುವ ವೇಳೆ ತಡವಾಗಿರುವುದು, ರದ್ದಾಗಿರುವುದು ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಇಂಥದ್ದೊಂದು ಪಟ್ಟಿ ತಯಾರಿಸಲಾಗಿತ್ತದೆ. ಇದೊಂದು ಜಾಗತಿಕ ಮಟ್ಟದ ಸಮೀಕ್ಷೆ. ಅವರದೇ ಪಟ್ಟಿಯನ್ನು ಒಟ್ಟು ಮಾಡಿ ಜಗತ್ತಿನ ಅತ್ಯುತ್ತಮ ಹಾಗೂ ಅತಿ ಕೆಟ್ಟ ವಿಮಾನ ಯಾನ ಸಂಸ್ಥೆಗಳದೊಂದು ಪಟ್ಟಿ ಮಾಡಲಾಗಿದೆ. ಅದರ ವಿವರ ಇಲ್ಲಿದೆ.[ವಿಮಾನದೊಳಗೆ ವೈಫೈ ಇನ್ನೂ ದೂರದ ಕನಸು]

Air India ranked third-worst performing airline in the world

2016ರ ಅತಿ ಕೆಟ್ಟ ಅಂತರರಾಷ್ಟ್ರೀಯ ಏರ್ ಲೈನ್ಸ್‍
10 ಹೈನನ್ ಏರ್ ಲೈನ್ಸ್ 30.3
9 ಕೊರಿಯನ್ ಏರ್ 31.74
8 ಏರ್ ಚೀನಾ 32.73
7 ಹಾಂಕಾಂಗ್ ಏರ್ ಲೈನ್ಸ್ 33.42
6 ಚೀನಾ ಈಸ್ಟರ್ನ್ ಏರ್ ಲೈನ್ಸ್ 35.8
5 ಏಷಿಯಾನಾ ಏರ್ ಲೈನ್ಸ್ 37.46
4 ಫಿಲಿಪೈನ್ ಏರ್ ಲೈನ್ಸ್ 38.33
3 ಏರ್ ಇಂಡಿಯಾ 38.71
2 ಐಸ್ ಲ್ಯಾಂಡೈರ್ 41.05
1 ಏಲ್ ಆಲ್ 56

2016ರ ಅತಿ ಉತ್ತಮ ಅಂತರರಾಷ್ಟ್ರೀಯ ಏರ್ ಲೈನ್ಸ್‍
10 ಖಂಟಾಸ್ 15.7
9 ಟಿಎಎಂ ಲಿನ್ಹಾಸ್ ಏರಾಸ್ 14.93
8 ಡೆಲ್ಟಾ ಏರ್ ಲೈನ್ಸ್ 14.83
7 ಸಿಂಗಪೂರ್ ಏರ್ ಲೈನ್ಸ್ 14.55
6 ಎಎನ್ ಎ 14.46
5 ಆಸ್ಟ್ರಿಯನ್ 14.26
4 ಕತಾರ್ ಏರ್ ವೇಸ್ 13.66
3 ಜೆಎಎಲ್ 12.2
2 ಇಬಿರಿಯಾ 11.82
1 ಕೆಎಲ್ ಎಂ 11.47

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Every year, the aviation insights company FlightStats puts together a list of the international airlines with the best on-time performance records. Here annual findings so we can point out the losers, too.
Please Wait while comments are loading...