ಚಳಿಗಾಲಕ್ಕೆ ಇದಕ್ಕಿಂತ ಬೆಚ್ಚನೆಯ ಆಫರ್ ಬೇರೆಲ್ಲೂ ಸಿಗಲ್ಲ!

ಬೆಂಗಳೂರು, ನವೆಂಬರ್, 25: ಚಳಿಗಾಲ ಬಂದಿದೆ. ಅದಕ್ಕೆ ತಕ್ಕಂತೆ ನಮ್ಮ ದಿನಚರಿ, ಉಡುಪು ಎಲ್ಲವೂ ಬದಲಾಗಬೇಕಿದೆ. ಕೇವಲ 999 ರು. ಗೆ ಚಳಿಗಾಲಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ಒನ್ ಇಂಡಿಯಾ ನಿಮಗೆ ಕೂಪನ್ ಗಳ ನೆರವನ್ನು ನೀಡುತ್ತಿದೆ. ಅದಕ್ಕಿಂತ ಹೆಚ್ಚಿನ ಮೊತ್ತದನ್ನು ಕೊಂಡರೆ ರಿಯಾಯಿತಿಯ ಭರಪೂರ ಲಾಭ ಪಡೆದುಕೊಳ್ಳಬಹುದು.

ಶೇ. 70 ಮತ್ತು ಅದಕ್ಕಿಂತ ಅಧಿಕ ರಿಯಾಯಿತಿ ಕೊಡುಗೆಯನ್ನು ಪಡೆದುಕೊಳ್ಳಲು ಸಾಧ್ಯವಿದೆ. ಉತ್ತಮ ಗುಣಮಟ್ಟದ ವಿಭಿನ್ನ ವಸ್ತುಗಳನ್ನು ಜಬಾಂಗ್ ನಿಮ್ಮ ಮುಂದೆ ಇಡುತ್ತಿದೆ.

999 Winter Store: Its Time To Get Up To 70% Discount On Products

ಕಡಿತದ ಕೊಡುಗೆ ನೀಡುವ ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ, ಚಳಿಗಾಲಕ್ಕೆ ಅಗತ್ಯವಾದ ವಸ್ತು ಖರೀದಿ ಮಾಲ್ ಗಳನ್ನು ಅಲೆಯಬೇಕಾಗಿಲ್ಲ, ಮನೆಯಲ್ಲೇ ಕುಳಿತು ಶಾಪಿಂಗ್ ನ ಮಜಾ ಅನುಭವಿಸಿ.

ಜಬಾಂಗ್ ಕೂಪನ್ಸ್: Dorothy Perkins ಕಲೆಕ್ಷನ್ ಮೇಲೆ ಶೇ. 70 ಕಡಿತ

ಜಬಾಂಗ್ ಕೂಪನ್ಸ್: Jack and Jones collectionಗಳ ಮೇಲೆ ಶೇ. 50 ರಿಯಾಯಿತಿ

ಜಬಾಂಗ್ ವಿಂಟರ್ ಸೇಲ್: Mango ಕಲೆಕ್ಷನ್ ಗಳ ಮೇಲೆ ಶೇ. 70 ಕಡಿತ

ಜಬಾಂಗ್ ಆಫರ್ಸ್: ONLY ಕಲೆಕ್ಷನ್ ಗಳು ಅರ್ಧ ಬೆಲೆಗೆ

ಜಬಾಂಗ್ ಉಚಿತ ಕೂಪನ್ ಗಳ ಕೊಡುಗೆ: ರೀಬಾಕ್ ನ 999 ರು. ಮೇಲಿನ ವಸ್ತುಗಳಿಗೆ ಶೇ. 60 ಕಡಿತ

ಜಬಾಂಗ್ ಸೇಲ್: Vero Moda ಬಟ್ಟೆಗಳ ಮೇಲೆ ಅಪರಿಮಿತ ಡಿಸ್ಕೌಂಟ್

999 ವಿಂಟರ್ ಸ್ಟೋರ್: ಮಹಿಳೆಯರ ಮನಮೆಚ್ಚುವ ಕಿವಿಯೋಲೆಗಳ ಮೇಲೆ ಶೇ. 70 ಕಡಿತ

999 ವಿಂಟರ್ ಸ್ಟೋರ್: ಮಹಿಳೆಯರ ಮನಮೆಚ್ಚುವ ಫ್ಯಾಷನ್ ಜ್ಯುವೆಲರಿಗಳ ಮೇಲೆ ಶೇ. 70 ಕಡಿತ

999 ವಿಂಟರ್ ಸ್ಟೋರ್: ಎಲ್ಲರ ಮನಮೆಚ್ಚುವ ಬಟ್ಟೆಗಳ ಮೇಲೆ ಶೇ. 70 ಕಡಿತ

1 ಲಕ್ಷಕ್ಕೂ ಅಧಿಕ ಮೊತ್ತದ ಫ್ಯಾಷನ್ ವಸ್ತುಗಳ ಖರೀದಿ ಮಾಡಿದರೆ ಶೇ. 80 ರಿಯಾಯಿತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+