• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೂಪಾಲ್ನಲ್ಲಿ 5 ಪೊಲೀಸರಿಗೆ 4 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

|

ಭೂಪಾಲ್, ಏಪ್ರಿಲ್ 06: ಭೂಪಾಲ್‌ನಲ್ಲಿ ಇಂದು 9 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಅಲ್ಲಿ 58 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

ಹೊಸ 9 ಪ್ರಕರಣಗಳು ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗಳದ್ದಾಗಿದೆ. ಈ ಪೈಕಿ 5 ಪೊಲೀಸರಿಗೆ 4 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ಜಿಲ್ಲಾಡಳಿತ ತಿಳಿಸಿದೆ.

ಹುಲಿಗೂ ಬಂತು ಕೊರೊನಾ, ಜಗತ್ತಿನಾದ್ಯಂತ 70 ಸಾವಿರ ಸಾವುಹುಲಿಗೂ ಬಂತು ಕೊರೊನಾ, ಜಗತ್ತಿನಾದ್ಯಂತ 70 ಸಾವಿರ ಸಾವು

ಕೊರೊನಾ ರೋಗಿಗಳ ಸುತ್ತ ಇದ್ದು, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸಿಬ್ಬಂದಿಗೆ ವೈರಸ್‌ ಹರಡಿದೆ. ಈ ರೀತಿ ಪ್ರಕರಣಗಳು ಕೆಲವು ಕಡೆ ಆಗುತ್ತಿದೆ. ಪೊಲೀಸ್‌ ಸಿಬ್ಬಂದಿಗಳಿಗೆ ಕೂಡ ವೈರಸ್‌ ಹರಡಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಮಧ್ಯ ಪ್ರದೇಶದಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ 165 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದೆ. 9 ವ್ಯಕ್ತಿಗಳು ಮರಣ ಹೊಂದಿದ್ದಾರೆ. ಭೂಪಾಲ್‌ನಲ್ಲಿ ಒಂದು ಸಾವು ಸಂಬವಿಸಿದೆ.

English summary
9 more people have tested positive for coronavirus in bhopal. out of which 5 are police personnel and 4 are health workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X