ಜಯನಗರದಲ್ಲಿ ಹಿರಿಯ ನಾಗರಿಕರಿಗಾಗಿ ನಡಿಗೆ
ಬೆಂಗಳೂರು, ಫೆ.6: ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟವು ಅವಿರತದ ಸಹಯೋಗದೊಂದಿಗೆ "ಹಿರಿಯ ನಾಗರೀಕರ ನಡಿಗೆ"ಯನ್ನು ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದೆ.
ಫೆಬ್ರವರಿ 14, ಶನಿವಾರದಂದು ವಿವರಗಳು ಇಂತಿವೆ:
1. 60 ವರ್ಷಕ್ಕೂ ಮೇಲ್ಪಟ್ಟವರು ಪಾಲ್ಗೊಳ್ಳಬಹುದು,
2. ಮೂರು ಹಂತಗಳಲ್ಲಿ ನಡಿಗೆ:
* ಮೊದಲನೇಯ ಹಂತ : 80 ಮೇಲ್ಪಟ್ಟ ವಯೋಮಾನದವರಿಗೆ
* ಎರಡನೇಯ ಹಂತ : 70-80 ವಯೋಮಾನದವರಿಗೆ
* ಮೂರನೇಯ ಹಂತ : 60-70 ವಯೋಮಾನದವರಿಗೆ

3. ಪುರುಷರಿಗೆ ಹಾಗೂ ಮಹಿಳೆಯರ ಪ್ರತ್ಯೇಕ ನಡಿಗೆ [ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?]
4. 1.5 ಕೀ.ಮಿ ದೂರದ ನಡಿಗೆ
5. ಸ್ಥಳದಲ್ಲಿ ಹೆಸರು ನೋಂದಾಯಿಸಬಹುದು.
6. ಪ್ರತಿ ಹಂತದಲ್ಲೂ, ಗುರಿ ತಲುಪಿದ ಮೊದಲ ಮೂವರಿಗೆ ಪ್ರಶಸ್ತಿಯ ಗೌರವ
7. ನಡಿಗೆಯ ನಂತರ ಉಪಹಾರದ ವ್ಯವಸ್ಥೆ
ಮುಖ್ಯ ಅತಿಥಿಗಳು: ವಿಜಯಕುಮಾರ, ಜಯನಗರ ಶಾಸಕರು.
ಸ್ಥಳ: ನಂದನವನ, ಜಯನಗರ- 4ನೇ-ಟೀ ಬ್ಲಾಕ್
ಸಮಯ: ಬೆಳಿಗ್ಗೆ 7.30 ಕ್ಕೆ
ದಿನಾಂಕ: 14 ಫೆಬ್ರುವರಿ
ಮಾರ್ಗ: ನಂದನವನ-ರಾಜೀವ ಗಾಂಧಿ ರಿಸರ್ಚ್ ಸೆಂಟರ್-ಖಂಡಾಲ ಜ್ಯೂಯೆಲರ್ಸ್-ಶಾಲಿನಿ ಮೈದಾನ
ಸಂಪರ್ಕಿಸಿ:
ಶಶಿಧರ್: 98450 07960
ಸತೀಶ್: 98800 86300
ರವಿ : 9986 944710
ಫೇಸ್ ಬುಕ್ ಇವೆಂಟ್ ಪುಟಕ್ಕೆ ಕ್ಲಿಕ್ ಮಾಡಿ











Click it and Unblock the Notifications