ಬೆಂಗಳೂರಿನಲ್ಲಿ ಜು.15 'ಉಪಾಸನಾ ಟ್ರಸ್ಟ್ ಹದಿನೆಂಟರ ಸಂಭ್ರಮ'

ಬೆಂಗಳೂರು, ಜುಲೈ 11: ವಿನೂತನ ರೀತಿಯಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಉಪಾಸನಾ ಟ್ರಸ್ಟ್ ಆರಂಭವಾಗಿ 2017 ಕ್ಕೆ ಹದಿನೆಂಟು ವರ್ಷ ತುಂಬಿದೆ.

ತನ್ನಿಮಿತ್ತ "ಉಪಾಸನಾ ಟ್ರಸ್ಟ್ ಹದಿನೆಂಟರ ಸಂಭ್ರಮ" ಪ್ರಶಸ್ತಿ ಪ್ರದಾನ, ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮವನ್ನು ಜುಲೈ 15, ಶನಿವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಜಯನಗರ 7 ನೇ ಬ್ಲಾಕ್ ನ ಜೆ.ಎಸ್.ಎಸ್.ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

Upasana trust's 18th birtday celebration on July 15th in Bengaluru

ಅದಮ್ಯ ಚೇತನ ಟ್ರಸ್ಟ್ ನ ನಿರ್ದೇಶಕಿ ತೇಜಸ್ವಿನಿ ಅನಂತಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಖ್ಯಾತ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಬಿ.ಎಸ್.ಮೀರ ಮತ್ತು ಪ್ರಸಿದ್ಧ ಕೊಳಲು ವಾದಕ ಎಲ್.ಎನ್.ವಸಂತಕುಮಾರ್ ಅವರನ್ನು ಸನ್ಮಾನಿಸಲಾಗುವುದೆಂದು ಉಪಾಸನಾ ಟ್ರಸ್ಟ್ ನ ಮೋಹನ್ ತಿಳಿಸಿದ್ದಾರೆ.

Upasana trust's 18th birtday celebration on July 15th in Bengaluru

ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+