ಡಿವಿಎಸ್ ರೈಲ್ವೆ ಬಜೆಟ್ಗೆ ಟ್ವಿಟ್ಟರ್ ಮಂದಿ ಏನಂತಾರೆ?
ನವದೆಹಲಿ, ಜು.8: ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಮಂಡಿಸಿದ ರೈಲ್ವೆ ಬಜೆಟ್ ಪರ ವಿರೋಧ ಮಾತುಗಳು ಬರತೊಡಗಿದೆ. ಬಜೆಟ್ ಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರಿ ಹೊಗಳಿಕೆಯ ಮಾತುಗಳು ಕೇಳಿ ಬಂದಿದ್ದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದು ಪ್ರಾಕ್ಟಿಕಲ್ ಬಜೆಟ್ ಅಲ್ಲ ಎಂದು ಟೀಕಿಸಿದ್ದಾರೆ. [ರೈಲ್ವೆ ಬಜೆಟ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?]
ರಾಜಕೀಯ ನಾಯಕರು ಯಾರು ಏನೇ ಹೇಳಲಿ ನಮ್ಮ ಸೋಷಿಯಲ್ ಮೀಡಿಯಾದ ಜನ ಅವರದ್ದೇ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಇಲ್ಲಿ ರೈಲ್ವೆ ಬಜೆಟ್ಗೆ ಸಂಬಂಧಿಸಿದ ಕೆಲವು ಟ್ವೀಟ್ಗಳನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ. [ಗೌಡರ ರೈಲ್ವೆ ಬಜೆಟ್ 2014: ಉಳಿದವರು ಕಂಡಂತೆ]
|
ರೈಲ್ವೆ ಬಜೆಟ್ಗೆ ಟ್ವೀಪಲ್ಸ್ ಏನಂತಾರೆ?
ಈ ಹಿಂದೆ
ಪಶ್ಚಿಮ ಬಂಗಾಳ ರೈಲ್ವೆ ಬಜೆಟ್
ಬಿಹಾರ ರೈಲ್ವೆ ಬಜೆಟ್
ಉತ್ತರ ಪ್ರದೇಶ ರೈಲ್ವೆ ಬಜೆಟ್
ಈಗ ಬೆಂಗಳೂರು- ಗುಜರಾತ್ ರೈಲು ಬಜೆಟ್
|
ಡಿವಿಎಸ್ ರೈಲ್ವೆ ಬಜೆಟ್ಗೆ ಟ್ವಿಟ್ಟರ್ ಮಂದಿ ಏನಂತಾರೆ?
ರೈಲ್ವೆ ಮಂತ್ರಿ ಡಿವಿ ಸದಾನಂದ ಗೌಡರು ಐಆರ್ಸಿಟಿಸಿ ಸರ್ವರ್ ಸುಧಾರಣೆ ಯೋಜನೆ ರೂಪಿಸಿದ್ದಕ್ಕೆ The UnReal Times ಕಾರ್ಟೂನ್
|
ರೈಲ್ವೆ ಬಜೆಟ್ಗೆ ಟ್ವಿಟ್ಟರ್ ಮಂದಿ ಏನಂತಾರೆ?
ಡಿವಿಎಸ್- ನರೇಂದ್ರ ಮೋದಿ ಬುಲೆಟ್ ಟ್ರೈನ್ ಕಾರ್ಟೂನ್
|
ಡಿವಿಎಸ್ ರೈಲ್ವೆ ಬಜೆಟ್ಗೆ ಟ್ವಿಟ್ಟರ್ ಮಂದಿ ಏನಂತಾರೆ?
Summary of #RailBudget
Current State: Sad
Future Prospects: Ananda
Railway Minister: Sadananda
|
ಡಿವಿಎಸ್ ರೈಲ್ವೆ ಬಜೆಟ್ಗೆ ಟ್ವಿಟ್ಟರ್ ಮಂದಿ ಏನಂತಾರೆ?
ರಾಹುಲ್ಗಾಂಧಿ ಪ್ರಕಾರ ಬುಲೆಟ್ ಟ್ರೈನ್ ಅಂದ್ರೆ ಹೀಗಿರುತ್ತಂತೆ!
|
ಡಿವಿಎಸ್ ರೈಲ್ವೆ ಬಜೆಟ್ಗೆ ಟ್ವಿಟ್ಟರ್ ಮಂದಿ ಏನಂತಾರೆ?
ಬುಲೆಟ್ ಟ್ರೈನ್ಗೆ 100 ಕೋಟಿ ನಿಗದಿ ಪಡಿಸಿದ್ದಾರೆ. 2050 ಇಸ್ವಿಗೆ ಬುಲೆಟ್ ಟ್ರೈನ್ ಓಡುತ್ತೆ!
|
ಡಿವಿಎಸ್ ರೈಲ್ವೆ ಬಜೆಟ್ಗೆ ಟ್ವಿಟ್ಟರ್ ಮಂದಿ ಏನಂತಾರೆ?
ಟ್ರೈನ್ನಲ್ಲಿ ವೈಫೈ ನೀಡಿದ್ರೆ ಆನ್ಲೈನ್ಲ್ಲಿ ಟಿ.ಸಿ ಲಂಚ ತೆಗೆದುಕೊಳ್ಳುತ್ತಾನೆ!
|
ಬಜೆಟ್ಗೆ ಟ್ವೀಪಲ್ಸ್ ಏನಂತಾರೆ?
ಬುಲೆಟ್ ರೈಲಿನಲ್ಲಿ ಚೈನ್ ಏಳೆಯಲು ಆಗುತ್ತಾ?
|
ಬಜೆಟ್ಗೆ ಟ್ವೀಪಲ್ಸ್ ಏನಂತಾರೆ?
ರೈಲ್ವೆಯಲ್ಲಿ ಎಫ್ಡಿಐಗೆ ವಿರೋಧವಿಲ್ಲ, ಆದರೆ ಯಾವ ಕ್ಷೇತ್ರದಲ್ಲಿ ಎಫ್ಡಿಐಗೆ ಅವಕಾಶ ನೀಡುತ್ತಾರೆ ಎನ್ನುವುದನ್ನು ಮಂತ್ರಿ ಹೇಳಿಲ್ಲ.
|
ರೈಲ್ವೆ ಬಜೆಟ್ಗೆ ಟ್ವೀಪಲ್ಸ್ ಏನಂತಾರೆ?
ಬಿಜೆಪಿ ಎಫ್ಡಿಐ ವಿರೋಧಿಸಿ ಭಾರತ್ ಬಂದ್ಗೆ ಕರೆ ನೀಡಿತ್ತು. ಈ ಹಿಂದೆ ಈ ನಾಟಕ ಏನಕ್ಕೆ ಮಾಡಿದ್ದು?
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications