ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಪ್ರದರ್ಶನ

|
Google Oneindia Kannada News

ಬೆಂಗಳೂರು,ಜನವರಿ 25: ಏರೋ ಇಂಡಿಯಾ ಶೋನಲ್ಲಿ ಮೊದಲ ಬಾರಿಗೆ ಸೂರ್ಯ ಕಿರಣ್ ಹಾಗೂ ಸಾರಂಗ್ ರೋಚಕ ಪ್ರದರ್ಶನ ನೀಡಲಿವೆ.

ಕೊರೊನಾದಿಂದಾಗಿ ಈ ಬಾರಿಯ ಏರೋ ಇಂಡಿಯಾ 2021 ಕಳೆದಗುಂದಿದೆ, ಫೆಬ್ರವರಿ 3ರ ಏರ್ ಶೋ ಉದ್ಘಾಟನಾ ದಿನದಂದು ಮಿ-17 ವಿ 5, ಎಚ್‌ಎಎಲ್, ಎಲ್‌ಸಿಎಚ್, ಎಲ್‌ಯುಎಚ್, ಸಿ-17 ಗ್ಲೋಬ್ ಮಾಸ್ಟರ್ , ಎಂಬ್ರೇರ್, ಆಂಟೊನೊವ್ ಆನ್ 32 ಸೇರಿದಂತೆ 41 ವಿಮಾನಗಳು ಭಾಗವಹಿಸಲಿವೆ.

ಏರೋ ಇಂಡಿಯಾ: ನೈಸರ್ಗಿಕ ವಿಪತ್ತು ನಿರ್ವಹಣಾ ಮಾರ್ಗಸೂಚಿ ಪ್ರಕಟಏರೋ ಇಂಡಿಯಾ: ನೈಸರ್ಗಿಕ ವಿಪತ್ತು ನಿರ್ವಹಣಾ ಮಾರ್ಗಸೂಚಿ ಪ್ರಕಟ

ಪ್ರೀಮಿಯರ್ ಶೋ ನಲ್ಲಿ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಹೆಲಿಕಾಪ್ಟರ್ ತಂಡಗಳ ಜಂಟಿ ಪ್ರದರ್ಶನ ನಡೆಯಲಿದೆ.

Surya, Sarang To Perform In 13th Edition Of Aero India Show

ಉದ್ಘಾಟನೆ ನಂತರ ಪ್ರದರ್ಶನದಲ್ಲಿ ಮೇಲೆ ತಿಳಿಸಲಾದ ಫ್ಲೈಟ್ ಮತ್ತು 1940ರ ದಶಕದ ಸಿ-47 ಡಕೋಟಾ ಸೇರಿದಂತೆ 42 ಏರ್‌ ಕ್ರಾಫ್ಟ್‌ಗಳು ಭಾಗವಹಿಸಲಿವೆ. ವೈಮಾನಿಕ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಭಾಗವಹಿಸುವ ನಿರೀಕ್ಷೆಯಿದ್ದರೂ, ವಿವರಗಳು ಇನ್ನೂ ಸ್ಪಷ್ಟವಾಗಬೇಕಿದೆ.

ಈ ಬಾರಿ 63 ಭಾರತೀಯ ವಿಮಾನಗಳು ಪ್ರದರ್ಶನದಲ್ಲಿರಲಿವೆ. ಏರೋ ಇಂಡಿಯಾ 2019ರಲ್ಲಿ ಒಟ್ಟು 61 ವಿಮಾನಗಳಿಗಿಂತ ಈ ಬಾರಿ ಹೆಚ್ಚಾಗಿದೆ. ಏರ್‌ ಶೋಗೆ ಆಗಮಿಸುವವರ ಸಂಖ್ಯೆಯನ್ನು ದಿನಕ್ಕೆ 15,000ಕ್ಕೆ ನಿಗದಿ ಮಾಡಲಾಗಿದೆ.

Recommended Video

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

13ನೇ ಆವೃತ್ತಿಯ ಏರ್ ಶೋ ಭಾರತೀಯ ವಾಯುಪಡೆಯ ಬೋಯಿಂಗ್ ಚಿನೂಕ್ಸ್ ಮತ್ತು ಎಕೆಎಚ್ 64 ಅಪಾಚೆಗಳ ಮೊದಲ ಬಾರಿಗೆ ಪಾಲ್ಗೊಳ್ಳುವಿಕೆಯನ್ನು ಸಹ ನೋಡಬಹುದು. ಈ ಸಂಬಂಧಿತ ವಿವಿರಗಳನ್ನು ಇನ್ನೂ ವಿಂಗಡಿಸಲಾಗುತ್ತದೆ.

English summary
Indian Aerobatic team of Surya Kiran will perform along with Sarang aerobatic team for the first time in the 13th edition of Aero India show to be held from February 3rd in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X