ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 15ಕ್ಕೆ ದಲಿತರ ಸಮಸ್ಯೆಗಳ ಕುರಿತ ಚರ್ಚೆಗೆ ವಿಚಾರ ಸಂಕಿರಣ

|
Google Oneindia Kannada News

ಬೆಂಗಳೂರು, ಜುಲೈ 13: ಇದೇ ಜುಲೈ 15ನೇ ತಾರೀಕು ಬೆಳಗ್ಗೆ 10ಕ್ಕೆ ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಗಾಂಧಿಭವನದ ಜೆ.ಪಿ.ಹಾಲ್ ನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ದಲಿತರ ವಿರುದ್ಧದ ಸುಪ್ರೀಂಕೋರ್ಟ್ ನ ತೀರ್ಪುಗಳು, ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಭೂಮಿ ಪ್ರಶ್ನೆಗಳು, ಎಸ್.ಸಿ./ಎಸ್.ಟಿ, ಸಮಯದಾಯದ ಮೇಲಿನ ದುಷ್ಪರಿಣಾಮಗಳು ಅವರ ಘನತೆ-ಗೌರವ ಹಾಗೂ ಸ್ಥಿತಿ-ಗತಿಗಳ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಇದಾಗಿದೆ.

State level seminar on July 15th to discuss SC, ST community problems

ಉದ್ಘಾಟನೆ : ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯರು

ವಿಷಯ ಮಂಡನೆ : ನ್ಯಾ.ಎಚ್.ಎನ್.ನಾಗಮೋಹನ್ ದಾಸ್, ನಿವೃತ್ತ ನ್ಯಾಯಾಧೀಶರು

ಡಿ.ಶಿವಶಂಕರ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ಎಸ್‌ ಸಿ/ಎಸ್‌ ಟಿ ನೌಕರರ ಸಮನ್ವಯ ಸಮಿತಿ

ನಾಗರಾಜ್ ನಂಜುಂಡಯ್ಯ, ದಲಿತ ಹಕ್ಕುಗಳ ಸಮಿತಿ

ಮಧ್ಯಾಹ್ನ 1.30ಕ್ಕೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಇವಿಷ್ಟು ಸಂಕಿರಣದ ಬಗೆಗಿನ ವಿವರಗಳು. ಹೆಚ್ಚಿನ ಸಂಖ್ಯೆಯಲ್ಲಿ ಈ ವಿಚಾರ ಸಂಕಿರಣದಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

English summary
State level seminar on July 15th to discuss SC, ST community problems. Seminar starts at 10 AM in Bengaluru Shivananda circle GAndhi Bhavan, JP Hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X