ಕಾಚಿಗುಡದಿಂದ ಯಲಹಂಕಕ್ಕೆ ವಿಶೇಷ ರೈಲು ಸೇವೆ

ಬೆಂಗಳೂರು,ಜನವರಿ 28: ಕಾಚಿಗುಡದಿಂದ ಯಲಹಂಕಕ್ಕೆ ಜನವರಿ 27ರಿಂದ ವಿಶೇಷ ರೈಲು ಸೇವೆ ಆರಂಭವಾಗಿದೆ.

ಕಾಚಿಗುಡದಿಂದ 9.5ಕ್ಕೆ ರೈಲು ಹೊರಟಿದ್ದು,. ಯಲಹಂಕಕ್ಕೆ ಇಂದು ಬೆಳಗ್ಗೆ 9.35ಕ್ಕೆ ಬಂದು ತಲುಪಿದೆ. ಶಡ್ನಗರ, ಮೆಹಬೂಬ್‌ನಗರ, ಗಡ್ವಾಲ್, ಕರ್ನೂಲ್ ಸಿಟಿ,ದ್ರೋಣಾಚಲಂ, ಗುಂಟ್ಕಲ್, ಗೂಟಿ, ಅನಂತಪುರ್, ಧರ್ಮಾವರಂ, ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ, ಹಿಂದೂಪುರ, ಗೌರಿಬಿದನೂರು ಹಾಗೊ ದೊಡ್ಡಬಳ್ಳಾಪುರದಲ್ಲಿ ನಿಲುಗಡೆಯಿದೆ.

ಜನವರಿ 28 ರಂದು ಸಂಜೆ 4.20ಕ್ಕೆ ಯಲಹಂಕದಿಂದ ರೈಲು ಹೊರಟಿದ್ದು, ಬೆಳಗಿನ ಜಾವ 5 ಗಂಟೆಗೆ ಕಾಚಿಗುಡ ತಲುಪಲಿದೆ.

Special Trains Between Kacheguda And Yelahanka

ದೊಡ್ಡಬಳ್ಳಾಪುರ, ಗೌರಿಬಿದನೂರು, ಹಿಂದೂಪುರ, ಪೆನುಕೊಂಡ, ಸತ್ಯ ಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ, ಅನಂತ್‌ಪುರ್, ಗೂಟಿ, ಗುಂಟ್ಕಲ್, ದ್ರೋಣಾಚಲಂ, ಕುರ್ನೂಲ್ ಸಿಟಿ, ಗದ್ವಾಲ್ ಹಾಗೂ ಮೆಹಬೂಬ್ ನಗರ ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ರೈಲುಗಳಲ್ಲಿ ಎಸಿ 2 ಟೈರ್, ಎಸಿ 3 ಟೈರ್, ಸ್ಲೀಪರ್ ಹಾಗೂ ಸೆಕೆಂಡ್ ಕ್ಲಾಸ್ ಕೋಚ್‌ಗಳು ಇರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+