ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶಕ್ಕೆ ಬಿಎಂಆರ್‌ಸಿಎಲ್ ಅವಕಾಶ

|
Google Oneindia Kannada News

ಬೆಂಗಳೂರು, ಜನವರಿ 30: ನಮ್ಮ ಮೆಟ್ರೋ ನಿಲ್ದಾಣಕ್ಕೆ ಬರುವ ಗರ್ಭಿಣಿಯರಿಗೆ ಪ್ರಯೇಕ ಪ್ರವೇಶಾವಕಾಶ ಕಲ್ಪಿಸಬೇಕು ಎಂಬ ಒತ್ತಾಯಕ್ಕೆ ಬಿಎಂಆರ್‌ಸಿಎಲ್ ಸ್ಪಂದಿಸಿದೆ. ಇನ್ನುಮುಂದೆ ನಿಲ್ದಾಣಕ್ಕೆ ಬರುವ ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ ಅವಕಾಶ ದೊರೆಯಲಿದೆ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಮುಂದಿನ ದಿನಗಳಲ್ಲಿ ಗರ್ಭಿಣಿಯರು ಸ್ವಯಂ ಚಾಲಿತ ಟೋಕನ್ ಸಂಗ್ರಹ ಗೇಟ್ ಮುಖಾಂತರ ಹೋಗಬೇಕಾಗಿಲ್ಲ, ಬದಲಾಗಿ ಸಿಬ್ಬಂದಿ ಗೇಟ್ ಬಳಸಲು ಅವಕಾಶ ನೀಡಿದೆ.

ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ

ನಿಲ್ದಾಣಗಳಲ್ಲಿ ಸ್ಮಾರ್ಟ್‌ ಕಾರ್ಡ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಾಗಲಿ ಅಥವಾ ಟೋಕನ್ ಪಡೆದ ಪ್ರಯಾಣಿಕರಾಗಲಿ ಎಲ್ಲರೂ ಎಎಫ್‌ಸಿ ಗೇಟ್ ಮೂಲಕವೇ ಪ್ಲಾಟ್‌ಫಾರಂಗೆ ಪ್ರವೇಶಿಸಬೇಕು.

Separate gate for pregnant women at Namma metro station

ಚಲ್ಲಘಟ್ಟ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಸರ್ಕಾರ ಆದೇಶಚಲ್ಲಘಟ್ಟ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಸರ್ಕಾರ ಆದೇಶ

ನಿಲ್ದಾಣಕ್ಕೆ ಪ್ರವೇಶಿಸಿದ ನಂತರ ಪ್ರತಿಯೊಬ್ಬ ಪ್ರಯಾಣಿಕರ ಬ್ಯಾಗ್‌ಗಳನ್ನು ಎಕ್ಸ್‌ ರೇ ಸ್ಕ್ಯಾನರ್ ಮೂಲಕ ಸಿಬ್ಬಂದಿ ಪರಿಶೀಲಿಸುತತ್ಆರೆ, ಅನೇಕರು ಊಟ, ತಿಂಡಿಯನ್ನು ಬ್ಯಾಗ್‌ನಲ್ಲಿ ಒಯ್ಯುತ್ತಾರೆ. ಸ್ಕ್ಯಾನ್ ಮಾಡಿದ ಸಂದರ್ಭದಲ್ಲಿ ಸೇವಿಸುವ ಆಹಾರಕ್ಕೆ ಸಮಸ್ಯೆಯಾಗುತ್ತದೆಯೇ ಎನ್ನುವ ಅನುಮಾನವೂ ಬೇಡ, ಸ್ಕ್ಯಾನಿಂಗ್ ಯಂತ್ರ, ಲೋಹದ ಯಂತ್ರದಿಂದ ಆಹಾರಕ್ಕೆ ಯಾವುದೇ ಹಾನಿಯಿಲ್ಲ.

English summary
BMRCL has decided to allow pregnant women to use separate entry and exit gates at all metro stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X