ಪುಲಿಕೇಶಿ ನಗರದಲ್ಲಿ ಸಿದ್ದುಗೆ ಗುದ್ದು ನೀಡಿದ ಡಿವಿಎಸ್!

ಬೆಂಗಳೂರು,

ಮಾ.
14
:
ಬೆಂಗಳೂರು
ಉತ್ತರ
ಕ್ಷೇತ್ರದ
ಬಿಜೆಪಿ
ಅಭ್ಯರ್ಥಿ
ಮತ್ತು
ಮಾಜಿ
ಸಿಎಂ
ಡಿವಿ
ಸದಾನಂದ
ಗೌಡ
ಪುಲಿಕೇಶಿ
ನಗರದಲ್ಲಿ
ಶುಕ್ರವಾರ
ಕಾರ್ಯಕರ್ತರ
ಸಮಾವೇಶ
ಉದ್ದೇಶಿಸಿ
ಮಾತನಾಡಿದರು.
ರಾಜ್ಯ
ಕಾಂಗ್ರೆಸ್
ಸರ್ಕಾರದ
ವಿರುದ್ಧ
ಅವರು
ಅಸಮಾಧಾನ
ವ್ಯಕ್ತಪಡಿಸಿದರು.

id="toptextpromo">
id='are-slot-1'
class='oiad
oi-axt
oiadv'>

ಶುಕ್ರವಾರ

ಬೆಂಗಳೂರು
ಉತ್ತರ
ಕ್ಷೇತ್ರದ
ಪುಲಿಕೇಶಿ
ನಗರದಲ್ಲಿ
ಕಾರ್ಯಕರ್ತರ
ಸಮಾವೇಶ
ಏರ್ಪಡಿಸಲಾಗಿತ್ತು.
ಸಮಾವೇಶದಲ್ಲಿ
ಮಾತನಾಡಿದ
ಡಿವಿ
ಸದಾನಂದ
ಗೌಡ
ಸಿಎಂ
ಸಿದ್ದರಾಮಯ್ಯ
ಅವರು
ಪ್ರತಿಪಕ್ಷಗಳ
ಕಾರ್ಯಕರ್ತರು
ಮತ್ತು
ನಾಯಕರನ್ನು
ತಮ್ಮ
ಅಧಿಕಾರವನ್ನು
ದುರುಪಯೋಗ
ಪಡಿಸಿಕೊಂಡು
ಬೆದರಿಸುತ್ತಿದ್ದಾರೆ
ಎಂದು
ಆರೋಪಿಸಿದರು.
ಚಿತ್ರಗಳಲ್ಲಿ
ನೋಡಿ
ಗೌಡರ
ಪ್ರಚಾರ
(ಚಿತ್ರಕೃಪೆ
:
ಡಿವಿಎಸ್
ಫೇಸ್
ಬುಕ್)

id='are-slot-2'
class='oiad
oi-axt
oiadv'>

ಸಿದ್ದುಗೆ ಗುದ್ದುಗೆ ನೀಡಿದ ಡಿವಿಎಸ್

ಸಿದ್ದುಗೆ ಗುದ್ದುಗೆ ನೀಡಿದ ಡಿವಿಎಸ್

ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುತ್ತದೆ ಎಂದು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಏನೂ ಮಾಡಲಾಗದು

ಕಾಂಗ್ರೆಸ್ ಏನೂ ಮಾಡಲಾಗದು

ದೇಶದ ತುಂಬಾ ಕಾಂಗ್ರೆಸ್ ವಿರೋಧಿ ಅಲೆ ಇದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಂಡಿತ. ಕಾಂಗ್ರೆಸ್ ಈ ಬಾರಿ ಏನು ಮಾಡಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಸದಾನಂದ ಗೌಡರು ಅಭಿಪ್ರಾಯಪಟ್ಟರು.

ಸಿದ್ದುಗೆ ಭಯ ಹುಟ್ಟಿದೆ

ಸಿದ್ದುಗೆ ಭಯ ಹುಟ್ಟಿದೆ

ಕರ್ನಾಟಕದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗಳಿಸಲಿದೆ ಎಂದು ರಾಜ್ಯ ನಾಯಕರಿಗೆ ಆತಂಕವಿದೆ. ಆದ್ದರಿಂದ ಅವರು ಪ್ರತಿಪಕ್ಷ ನಾಯಕರನ್ನು ಪೊಲೀಸರನ್ನು ದುರುಪಯೋಗ ಪಡಿಸಿಕೊಂಡು ಬೆದರಿಸುತ್ತಿದ್ದಾರೆ ಎಂದು ಗೌಡರು ದೂರಿದರು.

ಬಿಜೆಪಿ ಪ್ರಚಾರ ಆರಂಭಿಸಿದೆ

ಬಿಜೆಪಿ ಪ್ರಚಾರ ಆರಂಭಿಸಿದೆ

ನಮಗಿಂತ ಮೊದಲು ಚುನಾವಣೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಭಿನ್ನಮತ ಶಮನವಾಗಿಲ್ಲ. ನಾವು ಒಗ್ಗಟ್ಟಾಗಿದ್ದು, ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಕಾಂಗ್ರೆಸ್ ಭಿನ್ನಮತವೇ ಪಕ್ಷದ ಸೋಲಿಗೆ ಕಾರಣವಾಗಲಿದೆ ಎಂದು ಗೌಡರು ವಿಶ್ಲೇಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+