ಹೊಸ ವರ್ಷಾಚರಣೆಗೆ ಗೋವಾದತ್ತ ಜನರು: ವಿಶೇಷ ರೈಲು ಸಂಚಾರ ಪ್ರಾರಂಭ

ಬೆಂಗಳೂರು, ಡಿಸೆಂಬರ್ 29: ಹೊಸ ವರ್ಷಾಚರಣೆಗೆ ಗೋವಾಕ್ಕೆ ಹೋಗುವ ಪ್ರಯಾಣಿಕರಾಗಾಗಿ ನೈರುತ್ಯ ರೈಲ್ವೆ ವಿಶೇಷ ರೈಲು ಸಂಚಾರ ಆರಂಭಿಸಿದೆ.

ಯಶವಂತಪುರ- ವಾಸ್ಕೊ ಡ ಗಾಮಾ ವಿಶೇಷ ರೈಲು (06597-06598) ಯಶವಂತಪುರ ನಿಲ್ದಾಣದಿಂದ ಡಿ.30ರಂದು ರಾತ್ರಿ 11.30ಕ್ಕೆ ಹೊರಡುತ್ತದೆ. ಮರುದಿನ ಮಧ್ಯಾಹ್ನ 1.50ಕ್ಕೆ ವಾಸ್ಕೊ ಡ ಗಾಮಾ ತಲುಪುತ್ತದೆ. ಇದೇ ರೈಲು ಮರಳಿ 2022ರ ಜ.1ರಂದು ರಾತ್ರಿ 12.05ಕ್ಕೆ ವಾಸ್ಕೊ ಡಾ ಗಾಮಾದಿಂದ ಹೊರಟು ಮರುದಿನ ಮಧ್ಯಾಹ್ನ 2.30ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ.

ಯಶವಂತಪುರದಿಂದ ಹೊರಡುವ ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೇಂ, ಮಡಗಾಂವ್ ಮೂಲಕ ವಾಸ್ಕೊ ಡಾ ಗಾಮಾ ತಲುಪುತ್ತದೆ.

 Running special train between Yesvantpur- Vasco Da Gama One trip only

ಈ ರೈಲು ಎರಡು ಎಸಿ 3ಟೈರ್, ಎಂಟು ಸ್ಲೀಪರ್ ದರ್ಜೆ ಕೋಚ್‌ಗಳು ಹಾಗೂ ನಾಲ್ಕು ಸಾಮಾನ್ಯ ದರ್ಜೆ ಕೋಚ್‌ಗಳನ್ನು ಒಳಗೊಂಡಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Recommended Video

      Mohammed Shami ಬೌಲಿಂಗ್ ದಾಳಿಗೆ ಸೌತ್ ಆಫ್ರಿಕಾ ತತ್ತರ: ಶಮಿ ಈಗ ನಂಬರ್ 1 | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+