2 ನೇ ವಿಡಿಯೋ ಬಿಡುಗಡೆ ಆಗುವಷ್ಟರಲ್ಲಿ ಸಿಡಿ ಗರ್ಲ್ ಹೇರ್ ಕಟ್ ಚೇಂಜ್ !

ಬೆಂಗಳೂರು, ಮಾರ್ಚ್‌ 25: ಐದು ನೋಟಿಸ್ ಕೊಟ್ಟರೂ ವಿಚಾಣೆಗೆ ಹಾಜರಾಗದ ಸಿಡಿ ಗರ್ಲ್ ಎರಡನೇ ವಿಡಿಯೋದಲ್ಲಿ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ. ಆಕೆ ಈವರೆಗೂ ಬಿಡುಗಡೆ ಮಾಡಿರುವ ಎರಡು ವಿಡಿಯೋ ಹೇಳಿಕೆ ನೋಡಿದರೆ ಈ ಅಂಶ ಗಮನಿಸಬಹುದು. ಅಮೃಂತಾಜನ್/ವಿಕ್ಸ್ ಇಟ್ಟುಕೊಂಡು ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದ ಸಿಡಿ ಗರ್ಲ್ ಈ ಬಾರಿ ತನ್ನ ಹೇರ್ ಸ್ಟೈಲ್ ಬದಲಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಇಷ್ಟ ಪಡುವ ಫೆದರ್ ಹೇರ್ ಕಟ್ ಸ್ಟೈಲ್ ನಲ್ಲಿ ಮಿಂಚಿದ್ದಾಳೆ.

ಸಿಡಿ ಗರ್ಲ್ ಈವರೆಗೂ ಬಿಡುಗಡೆ ಮಾಡಿರುವ ಎರಡು ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ ಈ ಮಹತ್ವದ ಅಂಶ ಕಾಣುತ್ತದೆ. ಮೇಲ್ನೋಟಕ್ಕೆ ಅದರಲ್ಲಿ ತಪ್ಪೇನಿದೆ. ಸಂತ್ರಸ್ತೆ ಯುವತಿ ಹೇರ್ ಸ್ಟೈಲ್ ಬಗ್ಗೆ ಮಾತನಾಡುತ್ತಾರಲ್ಲಾ ಅಂತ ಅನ್ನಿಸಬಹುದು ನಿಜ. ಆದರೆ ವಾಸ್ತವದಲ್ಲಿ ಒಬ್ಬ ಸಚಿವನಿಂದ ಅನ್ಯಾಯಕ್ಕೆ ಒಳಗಾದ ಹೆಣ್ಣು ಮಗಳು. ಜೀವ ಭಯ ಕಾಡುತ್ತಿದೆ. ಇನ್ನು ಪೊಲೀಸರು ನಿನಗೆ ಪೂರ್ಣ ಭದ್ರತೆ ಒದಗಿಸುತ್ತೇವೆ. ನೀವು ಎಲ್ಲಿದ್ದೀರೋ ಹೇಳಿ ಅಲ್ಲಿಗೆ ಬರುತ್ತೇವೆ ಎಂದು ಪರಿ ಪರಿ ಬೇಡಿದರೂ ಹೇಳಿಕೆ ನೀಡಲು ಮುಂದಾಗಿಲ್ಲ. ಅಜ್ಞಾತ ಸ್ಥಳದಲ್ಲಿ ಕೂತು ವಿಡಿಯೋ ಹೇಳಿಕೆ ಬಿಡುಗಡೆ ಮಾಡುತ್ತಿದ್ದಾಳೆ.

Ramesh jarkiholi CD row: CD Girl hair style changed to feather hair cut

ಇನ್ನು ರಾಜ್ಯದ ರಾಜಕಾರಣದ ಬೆಳವಣಿಗೆ ಬಗ್ಗೆ ಉಲ್ಲೇಖಿಸಿ ಎರಡನೇ ವಿಡಿಯೂ ಕೂಡ ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿದ್ದಾಳೆ. ಮೊದಲನೇ ವಿಡಿಯೋದಲ್ಲಿ ಅಮೃತಾಂಜನ್ ಡಬ್ಬಿ ಕೈಯಲ್ಲಿ ಇಟ್ಟುಕೊಂಡು ಅಳುವಂತೆ ಬಿಂಬಿಸಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಇದು ವೈರಲ್ ಆಗಿತ್ತು. ಈ ಭಾರಿ ಹೇರ್ ಸ್ಟೈಲ್ ಪೂರ್ಣವಾಗಿ ಬದಲಿಸಿದ್ದಾಳೆ. ಈ ಮೂಲಕ ವಿಲಾಸಿ ಜೀವನ ಮಾಡುತ್ತಿರಬಹುದಾದ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇಡೀ ಸರ್ಕಾರವೇ ಭರವಸೆ ನೀಡಿದರೂ ಆಕೆ ಹೇಳಿಕೆ ದಾಖಲಿಸಲು ಬಾರದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Recommended Video

      ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊಬೈಲ್‌ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಎಸ್‌ಐಟಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+