ಮ್ಯಾರಥಾನ್ ರಿಜಿಸ್ಟ್ರೇಶನ್ ಶನಿವಾರ ಕೊನೆ ದಿನ

ಬೆಂಗಳೂರು, ಜುಲೈ, 17 : ಮದರ್ ಇಂಡಿಯಾ ಕೇರ್ ಸಂಸ್ಥೆ ಹಲವಾರು ಸಂಸ್ಥೆಗಳ ಸಹಯೋಗದಲ್ಲಿ ಈ ವರ್ಷದ ಮ್ಯಾರಥಾನ್ ಓಟವನ್ನು ಕಬ್ಬನ್ ಪಾರ್ಕ್ ನಲ್ಲಿ ಆಯೋಜಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಿರಿಯರು, ಮಹಿಳೆಯರು , ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸಲು ಅವಕಾಶವಿದ್ದು, ಸೆಪ್ಟೆಂಬರ್ 13ರಂದು ಮ್ಯಾರಥಾನ್ ಓಟ ಹಮ್ಮಿಕೊಂಡಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.[ಬೆಳಗಾವಿಯಲ್ಲಿ ಮ್ಯಾರಥಾನ್ : ಪೋಲಿಯೋ ವಿರುದ್ಧ ಓಡಿ]

Pride Runathon 2015 registration last date July 18

ಈ ಓಟದಲ್ಲಿ ಭಾಗವಹಿಸಲು ಇಚ್ಚಿಸುವವರು ಹೆಸರು ನೋಂದವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಶನಿವಾರ ಜುಲೈ 18 ಕೊನೆ ದಿನವಾಗಿದೆ.

ಓಟಗಳ ವಿವರ ಇಂತಿದೆ.

100ಮೀ ಕಿಡ್ಸ್ ರೇಸ್
500ಮೀ ಕಾಸ್ಟ್ಯೂಮ್ ವಾಕ್
1 ಕಿ.ಮೀ ಸಿಟಿಜನ್ ವಾಕ್
2 ಕಿ.ಮೀ ಸ್ಟೂಡೆಂಟ್ ರೇಸ್
5 ಕಿ.ಮೀ ಸ್ಟೂಡೆಂಟ್ಸ್ ರೇಸ್
10 ಕಿ.ಮೀ ಜನರಲ್ ರೇಸ್
ಹಾಫ್ ಮ್ಯಾರಥಾನ್ (21.1 ಕಿ.ಮೀ)
ಫುಲ್ ಮ್ಯಾರಥಾನ್ (42.2 ಕಿ.ಮೀ)

ಹೆಚ್ಚಿನ ಮಾಹಿತಿಗಾಗಿ:
http://motherindiacare.com/pride_runathon_2015
http://eventsclubindia.com/about_runathon_2015

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+