Get Updates
Get notified of breaking news, exclusive insights, and must-see stories!

ಹೊಸವರ್ಷದ ಆಚರಣೆ ಮೇಲೆ ಪೊಲೀಸರ ಹದ್ದಿನ ಕಣ್ಣು: ಬೆಂಗಳೂರಿನ ನಾಕಾಬಂದಿ ಜಂಕ್ಷನ್‌ಗಳ ಪಟ್ಟಿಯ ವಿವರ

ಬೆಂಗಳೂರು, ಡಿ. 30: ಓಮಿಕ್ರಾನ್ ಭೀತಿ ನಡುವೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕ ಪ್ರದೇಶದಲ್ಲಿ ನೂತನ ವರ್ಷ ಆಚರಣೆ ಮಾಡುವರನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ಬೆಂಗಳೂರು ಪೊಲೀಸರ ಹೊಸ ತಂತ್ರ ರೂಪಿಸಿದ್ದಾರೆ. ಪಬ್ , ಬಾರ್, ರೆಸ್ಟೋರೆಂಟ್ ಇರುವ ಜಂಕ್ಷನ್ ಗಳಿಗೆ 1500 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಹದ್ದಿನ ಕಣ್ಣಿಡಲಾಗಿದೆ. ಪೂರ್ವ ವಿಭಾಗದಲ್ಲಿ ಗಲ್ಲಿ ಗಲ್ಲಿಗೂ ಪೊಲೀಸರ ನಾಕಬಂದಿ ಹಾಕಲಿದ್ದಾರೆ.

ಕೋರೊನಾ ನಿಯಮ ಉಲ್ಲಂಘನೆ ಮಾಡಿ ಡಿಜೆ ಪಾರ್ಟಿ ಮಾಡುವುದು, ಸಾಮಾಜಿಕ ಅಂತರ ಕಾಪಾಡದೇ ಕುಣಿಯುವುದು, ಅವಕಾಶ ಕೊಟ್ಟಿರುವುದಕ್ಕಿಂತಲೂ ಹೆಚ್ಚು ಮಂದಿಯ ಪ್ರವೇಶಕ್ಕೆ ಅವಕಾಶ ಮಾಡುವರ ವಿರುದ್ಧ ಕೇಸು ದಾಖಲಿಸಿ ಪೊಲೀಸರು ಕ್ರಮ ಜರುಗಿಸಲಿದ್ದಾರೆ. ಹೊಸ ವರ್ಷದ ಆಚರಣೆಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಪೊಲೀಸರು ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸುತ್ತಿದ್ದಾರೆ.

ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಅನಾಶ್ಯಕ ವಾಹನ ಅವಘಡ ತಪ್ಪಿಸಲು ಪ್ರಮುಖ ಮೇಲ್ಸೇತುವೆ ಸಂಚಾರ ನಿಷೇಧ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಡಿ. 31 ರಾತ್ರಿ ಬೆಂಗಳೂರು ನಗರದ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತಿದೆ. ಇನ್ನೂ ವ್ಹೀಲಿಂಗ್ ಮಾಡುವರ ಮೇಲೆ ನಿಗಾ ಇಡುವಂತೆ ಸಂಚಾರ ಪೊಲೀಸರಿಗೆ ಸೂಚಿಸಿದ್ದು, ನೈಸ್ ರಸ್ತೆ, ಮೈಸೂರು ರಸ್ತೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಗಳ ಮೇಲೆ ಪೊಲೀಸರ ನಿಗಾ ಇಟ್ಟಿದ್ದಾರೆ. ಹೊಸ ವರ್ಷದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಯಂತೆ ಪೂರ್ವ ವಲಯಕ್ಕೆ 1500 ಪೊಲೀಸ್ ಸಿಬ್ಬಂದಿ ಹಾಗೂ ಮೂವರು ಡಿಸಿಪಿಗಳನ್ನು ನಿಯೋಜಿಸಲಾಗಿದೆ.

ಸಿಸಿಟಿವಿ ಕ್ಯಾಮೆರಾ ಮತ್ತು ಡ್ರೋನ್ ಬಳಕೆ:

ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಹೊಸ ವರ್ಷದ ಆಚರಣೆ ವೇಳೆ ಜನರು ಪಬ್, ರೆಸ್ಟೋರೆಂಟ್, ಹೋಟೆಲ್‌ಗಳ ಪಾರ್ಟಿಗಳಿಗೆ ಹೋಗುವುದು ಸಹಜ. ಈ ಬಾರಿ ಸಾರ್ವಜನಿಕ ಪ್ರದೇಶಗಲ್ಲಿ ಹೊಸ ವರ್ಷ ಆಚರಣೆ ನಿಷೇಧ ಮಾಡಲಾಗಿದೆ. ಇದರ ನಡುವೆಯೂ ಹೊಸ ವರ್ಷ ಆಚರಣೆ ಮಾಡಿ ನಿಯಮ ಗಾಳಿಗೆ ತೂರಿದರೆ ಅಂತಹವರ ವಿರುದ್ಧ ನಿಗಾ ಇಡಲು ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅಗತ್ಯ ಬಿದ್ದರೆ ಡ್ರೋನ್ ಕ್ಯಾಮರಾ ಬಳಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

Police to enforce strict Nakabandi in Bengaluru on New Years; Know List of Junctions

ಆಯಕಟ್ಟಿನ ಜಾಗ ಮತ್ತು ಪೊಲೀಸರ ನಾಕಬಂದಿ ವಿವರ:

ಪೂರ್ವ ವಿಭಾಗ:

ಟ್ರಿನಿಟಿ ಸರ್ಕಲ್

ಪೆರಿಯಾರ್ ಸರ್ಕಲ್

ಟ್ಯಾನರಿ ರೋಡ್

ಬಿಇಎಲ್ ಸರ್ಕಲ್

ಹಳೆ ಏರ್‌ಪೋರ್ಟ್‌ ರಸ್ತೆ

ತಿಪ್ಪಸಂದ್ರ

ಇಂದಿರಾನಗರ

ಕಗ್ಗದಾಸಪುರ ರೈಲ್ವೆ ಜಂಕ್ಷನ್

ಹಳೆ ಬೈಯ್ಯಪ್ಪನಹಳ್ಳಿ

ಶಿವಾಜಿನಗರ

ಬಾಣಸವಾಡಿ

ಲಿಂಗರಾಜಪುರ

ರಿಂಗ್ ರೋಡ್

ಕಬ್ಬನ್ ರೋಡ್

ಬಿಆರ್‌ವಿ ಜಂಕ್ಷನ್

ಹೊರಮಾವು

ರಾಮಮೂರ್ತಿ ನಗರ ಮುಖ್ಯದ್ವಾರ

Police to enforce strict Nakabandi in Bengaluru on New Years; Know List of Junctions

ತಿಲಕನಗರ ಪೊಲೀಸ್ ಠಾಣೆ

ಕಿತ್ತುರುರಾಣಿ ಚೆನ್ನಮ್ಮ‌ ಕ್ರೀಡಾಂಗಣ

ಕಾಸ್ಮೋಟಿಕ್ ಕ್ಲಬ್

ಗರುಡ ಸ್ವಾಗತ್ ಮಾಲ್

ಆಟೋ ಸ್ಟಾಂಡ್

ಅಂಬೇಡ್ಕರ್ ಪ್ರತಿಮೆ

ಸೀಮಾಟವರ್ ಜಂಕ್ಷನ್

ರೆಡ್ಡಿ ಆಸ್ಪತ್ರೆ ಜಂಕ್ಷನ್

ಮೈಕೋಲೇಔಟ್ ಪೊಲೀಸ್ ಠಾಣೆ

ಸಿಲ್ಕ್ ಬೋರ್ಡ್ ಜಂಕ್ಷನ್

ಆಕ್ಸಾ ಬಿಲ್ಡಿಂಗ್ ಲೇಕ್ ರೋಡ್

ಸ್ವಾದಿಷ್ಟ ಸರ್ಕಲ್

೧೩ ನೇ ಮೇನ್ ಜಂಕ್ಷನ್‌

ಕಾಫಿ ಡೇ ಜಂಕ್ಷನ್

ವೆಗಾಸಿಟಿ ಮಾಲ್ ಜಂಕ್ಷನ್

ಬಿಳೇಕಹಳ್ಳಿ ಬಸ್ ನಿಲ್ದಾಣ

ರಂಕಾ ಕಾಲೋನಿ

ಅರಕೇರೆ ಗೇಟ್

ವೀರಭದ್ರ ದೇವಸ್ಥಾನ ಸರ್ಕಲ್

ಪಬ್ಲಿಕ್ ಬಾರ್ , ಆರ್ ಆರ್ ಬಾರ್ ರೆಸ್ಟೋರೆಂಟ್

Police to enforce strict Nakabandi in Bengaluru on New Years; Know List of Junctions

ಬೊಮ್ಮನಹಳ್ಳಿ ಪೊಲೀಸ್ ಠಾಣೆ

ಬೊಮ್ಮನಳ್ಳಿ ಜಂಕ್ಷನ್

ಕೋಡಿ ಚಿಕ್ಕನಹಳ್ಳಿ ಪೇಟ್ರೋಲ್ ಬಂಕ್

ಹೊಂಗಸಂದ್ರ ಮುಖ್ಯ ರಸ್ತೆ

ಟೆಕ್ಕಾ ಹೋಟೆಲ್ ಜಂಕ್ಷನ್

ಜ್ವಾಲಾ ಮಾಲಾ ಜಂಕ್ಷನ್

ಮಡಿವಾಳ ಕೆರೆ ರಸ್ತೆ

ಗಾರ್ವೇ ಭಾವಿ ಪಾಳ್ಯ ಸರ್ಕಲ್

ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ

ಡೈರಿ ಸರ್ಕಲ್

ಸವೇರಿಯಾ ಹೋಟೆಲ್ ಜಂಕ್ಷನ್

ಸಾಗರ್ ಆಸ್ಪತ್ರೆ ಜಂಕ್ಷನ್

ಬಿಸ್ಮಿಲ್ಲಾ ನಗರ ಗೇಟ್

ಗುರಪ್ಪನ ಪಾಳ್ಯ ಜಂಕ್ಷನ್

ಅದ್ವೈತ ಪೇಟ್ರೊಲ್ ಬಂಕ್

ಪೋರಂ ಸಿಗ್ನಲ್ ಜಂಕ್ಷನ್

ಎಸ್ ಜಿ ಪಾಳ್ಯ ಮುಖ್ಯ ರಸ್ತೆ

ತಾವರೆಕೆರೆ ಬಸ್ ಸ್ಟಾಂಡ್

ತಾವರೆಕೆರೆ ಮೋರಿ

ವೆಂಕಟೇಶ್ವರ ಲೇಔಟ್

ಬೋವಿ ಕಾಲೋನಿ

Police to enforce strict Nakabandi in Bengaluru on New Years; Know List of Junctions

ಹುಳಿಮಾವು ಪೊಲೀಸ್ ಠಾಣೆ

ಅರಕೇರೆ ಗೇಟ್

ಹುಳಿಮಾವು ಗೇಟ್

ಮೀನಾಕ್ಷಿ ಮಾಲ್ ಮುಂಭಾಗ

ಅರಕೇರೆ ಸಾಯಿಬಾಬಾ ಜಂಕ್ಷನ್

ಡಿ.ಎಲ್ ಎಫ್ ಜಂಕ್ಷನ್

ಬೈಲು ಬಸವಣ್ಣ ಸರ್ಕಲ್

ಗೊಟ್ಟೆಗೇರೆ ವಿಜಯ ಆಸ್ಪತ್ರೆ ಸರ್ಕಲ್

ಬಂಡೇಪಾಳ್ಯ ಪೊಲೀಸ್ ಠಾಣೆ

ಬಂಡೇ ಪಾಳ್ಯ ಜಂಕ್ಷನ್

ಬೋಮ್ಮನಹಳ್ಳಿ ಜಂಕ್ಷನ್

ಮದೀನ ನಗರ ಜಂಕ್ಷನ್

ಹೊಸ ಪಾಳ್ಯ ಜಂಕ್ಷನ್

ಮಂಗಮ್ಮನ ಪಾಳ್ಯ ಜಂಕ್ಷನ್

ಸೋಮಸುಂಧರ ಪಾಳ್ಯ ಜಂಕ್ಷನ್

ಬೇಗೂರು ಪೊಲೀಸ್ ಠಾಣೆ

ದೇವರಚಿಕ್ಕನಹಳ್ಳಿ

ಕ್ಲಾಸಿಕ್ ಲೇಔಟ್

ರಾಯಲ್ ಸೆಲ್ಟರ್

ಕೃಷ್ಣ ಲೇಔಟ್

ಚಿಕ್ಕ ಬೇಗೂರು ಗೇಟ್

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ

ಕೂಡ್ಲು ಗೇಟ್

ಸಿಂಗಸಂದ್ರ ಗ್ರಾಮ

ಹೊಸ ರಸ್ತೆ ಜಂಕ್ಷನ್

ದೊಡ್ಡ ನಾಗಮಂಗಲ ಜಂಕ್ಷನ್

ರಾಯಸಂದ್ರ ಸರ್ಕಲ್

ಹುಸ್ಕೂರ್ ಗೇಟ್

ಮಡಿವಾಳ ಪೊಲೀಸ್ ಠಾಣೆ

ಪೋರಂ ಜಂಕ್ಷನ್

ಯಮಹ ಷೋ ರೂಂ ಜಂಕ್ಷನ್

ಸೆಂಟ್ ಅಂತೋಣಿ ಚರ್ಚ್ ಹತ್ತಿರ

ಗಂಗೋತ್ರಿ ಸರ್ಕಲ್

ಸಂತೆ ಮಾರ್ಕೇಟ್ ಸರ್ಕಲ್

ಆಕ್ಸಾ ಬಿಲ್ಡಿಂಗ್

ಆಡುಗೋಡಿ ಪೊಲೀಸ್ ಠಾಣೆ

ಪೋರಂ ಪೂರ್ವ ದ್ವಾರ

ಪೋರಂ ಪಶ್ಚಿಮ ದ್ವಾರ

ಲಕ್ಕಸಂದ್ರ

ಮೈಕೋ ಸಿಗ್ನಲ್

ಡೈರಿ ಸರ್ಕಲ್

ಆಡುಗೋಡಿ ಸಿಗ್ನಲ್

ರಾಜೇಂದ್ರ ಸರ್ಕಲ್

ಹೆಚ್ ಎಸ್ ಆರ್ ಲೇಔಟ್

ಅಗರ ಸರ್ಕಲ್

ಪರಂಗಿ ಪಾಳ್ಯ ಜಂಕ್ಷನ್

ಹೆಚ್ ಎಸ್ ಆರ್ ಕ್ಲಬ್

ಫುಡ್ ಸ್ಟ್ರೀಟ್

ನಂದಾಸ್ ಜಂಕ್ಷನ್

ತಮಿಳುನಾಡು ಬಸ್ ಸ್ಟಾಂಡ್ ಸರ್ಕಲ್

ರೂಪೇನಾ ಆಗ್ರಹಾರ ಜಂಕ್ಷನ್

ಕೋರಮಂಗಲ ಪೊಲೀಸ್ ಠಾಣೆ

ಜ್ಯೋತಿ ನಿವಾಸ್ ಕಾಲೇಜ್ ಜಂಕ್ಷನ್

ಗಿಲ್ಲಿಸ್ ಪಬ್ ರಸ್ತೆ

ಒಲ್ಡ್ ಟಿಲ್ಟಿ ಪಬ್ ರಸ್ತೆ

ಟಿಪ್ಸ್ ಬುಲ್ ಪಬ್ ರಸ್ತೆ

ಹ್ಯಾಪಿ ಬ್ರೋ ಪಬ್ ರಸ್ತೆ

ಬಿಯರ್ ಗಾರ್ಟ್ ಪಬ್ ರಸ್ತೆ

ಬೋಹೋ ಪಬ್ ರಸ್ತೆ

ಬದ್ಮಾಸ್ ಬಾರ್ ಹತ್ತಿರ

ದೊನ್ನೆ ಬಿರಿಯಾನಿ ಜಂಕ್ಷನ್

ಭೀಮಾ ಚಂದ್ರ ಕಲ್ಯಾಣ ಮಂಟಪ

ಪಶ್ಚಿಮ ವಿಭಾಗ

ಮೆಜೆಸ್ಟಿಕ್

ಆನಂದ್ ರಾವ್ ಸರ್ಕಲ್

ಕಾಳಿದಾಸ ರೋಡ್

ಮಾರ್ಕೇಟ್

ಕಲಾಸಿಪಾಳ್ಯ

ಚಾಮರಾಜಪೇಟೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+