ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವೇಳೆಯೇ ಸ್ಟೈಪೆಂಡ್, ದೇಶದಲ್ಲೇ ದೊಡ್ಡ ಯೋಜನೆ

|
Google Oneindia Kannada News

ನವದೆಹಲಿ, ಏ 4: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವೇಳೆಯೇ ಸ್ಟೈಫಂಡ್ ದೊರೆಯಲಿದೆ. ಇದು ಯಾವ ಯೋಜನೆ ಯಾವ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗುತ್ತಾರೆ ಎನ್ನುವುದನ್ನು ನೋಡೋಣ..

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇಶದಲ್ಲೇ ಉಸ್ಯೋಗಗಳ ಸೃಷ್ಟಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬ ಟೀಕೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ವಿನೂತನ ಮಾದರಿಯ ಹಾಗೂ ಮೊಟ್ಟ ಮೊದಲ ತಾಂತ್ರಿಕೇತರ ಅಂಪ್ರೆಂಟಿಸ್ ಶಿಪ್ಯೋಜನೆಯೊಂದನ್ನು ಜಾರಿಗೆ ತಂದಿದೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಈ ಯೋಜನೆಯಡಿ ಜುಲೈ ತಿಂಗಳಿನಿಂದ ದೇಶದ 1533 ತಾಂತ್ರಿಕೇತರ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಸುಮಾರು 5 ಲಕ್ಷ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಕೌಶಲ್ಯ ಹೆಚ್ಚಿಸಿಕೊಳ್ಳಲು ವಿವಿಧ ಕಂಪನಿಗಳಲ್ಲಿ ಆರು ತಿಂಗಳ ಕಾಲ ಅಪ್ರೆಂಟಿಸ್‌ಗಳಾಗಿ ಸೇರಲಿದ್ದಾರೆ. ಅವರಿಗೆ ಕೇಂದ್ರ ಸರ್ಕಾರವು ತಿಂಗಳಿಗೆ 6 ಸಾವಿರ ರೂ ಸ್ಟೈಫಂಡ್ ಹಾಗೂ 1500 ರೂ ವೆಚ್ಚ ಮರುಪಾವತಿ ನೀಡಲಿದೆ.

other than technical course student will get apprenticeship with stipend

ಸ್ಕೀಮ್ ಫಾರ್ ಹೈಯರ್ ಎಜುಕೇಷನ್ ಯೂತ್ ಫಾರ್ ಅಪ್ರೆಂಟಿಶಿಪ್ ಅಂಡ್ ಸ್ಕಿಲ್ಸ್ ಹೆಸರಿನ ಯೋಜನೆಗೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಮಾರ್ಚ್ 25 ಕೊನೆಯ ದಿನವಾಗಿತ್ತು.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

9.25 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 5 ಲಕ್ಷ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ದಕ್ಷಿಣದ ರಾಜ್ಯಗಳು ಮತ್ತು ಮಹಾರಾಷ್ಟ್ರದವರು ಹೆಚ್ಚಿದ್ದಾರೆ. ಅವರಿಗೆ ಕಲಿಕೆ ವೇಳೆಯಲ್ಲೇ ಹಣ ಗಳಿಸುವ ಅವಕಾಶ ನೀಡಲಾಗುತ್ತಿದೆ.

English summary
central government is going to start new plan with that student will get stipend for six months apprenticeship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X