'ಅಬ್ಬಾ ಸದ್ಯ ಕೊನೆಗೂ ಗೆದ್ದೆ!' ಎಂದ ಪಿಸಿ ಮೋಹನ್
ಬೆಂಗಳೂರು, ಮೇ 16: ಹಾವು ಏಣಿ ಆಟದಂತೆ ಸಾಗಿದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಫಲಿತಾಂಶವನ್ನು ಕಂಡು ಬಿಜೆಪಿಯ ಅಭ್ಯರ್ಥಿ ಪಿಸಿ ಮೋಹನ್ ಅವರು 'ಅಬ್ಬಾ ಸದ್ಯ ಕೊನೆಗೂ ಗೆದ್ದೆ!' ಎಂದು ನಿಟ್ಟುಸಿರುಬಿಟ್ಟಿದ್ದಾರೆ.
ಹೌದು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮೋಹನ್ ಅವರು ಕಾಂಗ್ರೆಸ್ಸಿನ ಯುವ ನಾಯಕ ರಿಜ್ವಾನ್ ಅರ್ಷದ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಗೆಲುವಿನ ಅಂತರ-ಆಳ ಇಲ್ಲಿದೆ (ಕ್ಷೇತ್ರ ಪರಿಚಯ)

| ಬೆಂಗಳೂರು ಸೆಂಟ್ರಲ್ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
| ಪಿ.ಸಿ ಮೋಹನ್ | 1 | ಬಿಜೆಪಿ | 557130 |
| ರಿಜ್ವಾನ್ ಅರ್ಷದ್ | 2 | ಕಾಂಗ್ರೆಸ್ | 419630 |
| ವಿ. ಬಾಲಕೃಷ್ಣನ್ | 3 | ಎಎಪಿ | 39869 |
| ನಂದಿನಿ ಆಳ್ವ | 4 | ಜೆಡಿಎಸ್ | 20387 |












Click it and Unblock the Notifications