ಬಿಬಿಎಂಪಿಯಿಂದ 33 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

ಬೆಂಗಳೂರು, ಸೆ. 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ಕೆಂಪೇಗೌಡ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕೆಂಪೇಗೌಡ ದಿನಾಚರಣೆ ಅಂಗವಾಗಿ ಪ್ರಶಸ್ತಿ ಘೋಷಣೆ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಸಲಾಗಿದೆ.

Kempegowda Awards 2020 Winners List

2020ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ 33 ಮಂದಿ ಆಯ್ಕೆಯಾಗಿದ್ದಾರೆ, ಪಟ್ಟಿ ಹೀಗಿದೆ:

Recommended Video

      Sourav Ganguly ಒಪ್ಪಿದರೆ ಮಾತ್ರ YUVI ಅವಕಾಶ ?! | Oneindia Kannada

      ಸಾಧಕರ ಹೆಸರು-ಕ್ಷೇತ್ರ

      1. ವಿದ್ವಾನ್ ವೇಣುಗೋಪಾಲ್ ಎಚ್. ಎಸ್: ಸಂಗೀತ
      2. ವಿನಯ್ ಚಂದ್ರ ಪಿ: ರಂಗಭೂಮಿ
      3. ಯಶಸ್ವಿನಿ ಶರ್ಮಾ: ವಾಸ್ತು ಶಿಲ್ಪ
      4. ಸಂತೋಷ್ ತಮ್ಮಯ್ಯ: ಸಾಹಿತ್ಯ
      5. ಅಚ್ಯುತ್ ಗೌಡ: ಸಮಾಜ ಸೇವೆ
      6. ವಿಜಯ್ ನಾಯಕ್: ಸಮಾಜ ಸೇವೆ
      7. ಡಾ. ವೆಂಕಟೇಶ್: ಸಮಾಜ ಸೇವೆ
      8. ನಿತಿನ್ ಕಾಮತ್: ವಿವಿಧ ಕ್ಷೇತ್ರ
      9. ಲೆಫ್ಟಿನೆಂಟ್ ಜನರಲ್ ತಿಮ್ಮಯ್ಯ: ವಿವಿಧ ಕ್ಷೇತ್ರ
      10. ಬಿ.ಕೆ.ಎಸ್ ವರ್ಮಾ: ಚಿತ್ರಕಲೆ
      11. ನಂದಿದುರ್ಗ ಬಾಲುಗೌಡ: ಸಮಾಜ ಸೇವೆ
      12. ಜಯರಾಜ್: ಸಮಾಜ ಸೇವೆ
      13. ಶಿವಪ್ರಸಾದ್ ಮಂಜುನಾಥ್: ಸಮಾಜ ಸೇವೆ
      14. ಕಾಮತ್: ಕ್ರೀಡೆ
      15. ನಾರಾಯಣ ಸ್ವಾಮಿ: ಕ್ರೀಡೆ
      16. ರಮ್ಯ ವಸಿಷ್ಠ: ಸಂಗೀತ
      17. ನಾಗರಾಜ್: ಸಮಾಜ ಸೇವೆ
      18. ಸುಬ್ರಮಣ್ಯ ಜೋಯಿಸ್: ಸರ್ಕಾರಿ ಸೇವೆ
      19. ಸುರೇಶ್: ಸರ್ಕಾರಿ ಸೇವೆ
      20. ಡಾ. ಆಸೀಮ ಭಾನು: ವೈದ್ಯಕೀಯ
      21. ಶ್ರುತಿ ಜಿ: ಸರ್ಕಾರಿ ಸೇವೆ
      22. ಮಂಜುನಾಥ್: ಯೋಗ
      23. ನೊಣವಿನಕೆರೆ ರಾಮಕೃಷ್ಣಯ್ಯ: ರಂಗಭೂಮಿ
      24. ರಾಕೇಶ್ ಸಿ. ಆರ್: ಸಮಾಜ ಸೇವೆ
      25. ಜಯರಾಮ್: ಸಾಹಿತ್ಯ
      26. ಪ್ರಶಾಂತ್ ಗೋಪಾಲ್ ಶಾಸ್ತ್ರಿ: ನೃತ್ಯ
      27. ಡಾ. ತಸ್ಲಿಮರಿಫ್ ಸೈಯದ್ : ವಿವಿಧ
      28. ಎ. ಎನ್ ಕಲ್ಯಾಣಿ: ಸಮಾಜಸೇವೆ
      29. ಡಾ. ಥಹಾ ಮತೀನ್: ವೈದ್ಯಕೀಯ
      30. ಮೀನಾ ಗಣೇಶ್: ವೈದ್ಯಕೀಯ

      31. ಕೃಷ್ಣಮೂರ್ತಿ ನಾಡಿಗ್: ವಿವಿಧ
      32. ನವೀನ್ ಬೆನಕಪ್ಪ: ವೈದ್ಯಕೀಯ
      33. ನಾಗರತ್ನ ರಾಜು: ಸಮಾಜಸೇವೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+