ಇ-ಮಾಧ್ಯಮ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ
ಬೆಂಗಳೂರು, ನ.18: ನಗರದ ಇ-ಮಾಧ್ಯಮ ಸಂಸ್ಥೆ ಸುಧೀನೆಟ್ವರ್ಕ್ಸ್(ಸುಧಿ.ಟಿವಿ) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಪೊರೇಟ್ ಫಿಲಂ, ಎನ್ ಜಿಒ, ಪ್ರಾತ್ಯಕ್ಷಿಕೆ ನಿರ್ಮಾಣ, ಡಾಕ್ಯುಮೆಂಟರಿ ಫಿಲಂ ಹಾಗೂ ಇನ್ನಿತರ ದೃಶ್ಯ ಮಾಧ್ಯಮ ತಂತ್ರಾಂಶ ನಿರ್ವಹಣೆಯಲ್ಲಿ ಸುಧೀ ನೆಟ್ವರ್ಕ್ಸ್ ತೊಡಗಿಕೊಂಡಿದೆ.
ಲಭ್ಯವಿರುವ ಹುದ್ದೆಗಳು
ಹಿರಿಯ ಸಹ ನಿರ್ದೇಶಕ(Senior Associate- Creative Services)
* ಪೋಗ್ರಾ ಅಥವಾ ಚಿತ್ರದ ಅಂತಿಮ ಹಂತದ ರೂಪುರೇಷೆಗಳ ಜವಾಬ್ದಾರಿ ಹೊರುವಂಥ ಅನುಭವ ಇರಬೇಕು. ಸಂಸ್ಥೆಯ ಸೃಜನಶೀಲ ಮುಖ್ಯಸ್ಥ(Creative Head), ಲೇಖಕ ಹಾಗೂ ಇನ್ನಿತರ ಜೊತೆ ಒಡನಾಟದಿಂದ ಪೋಗ್ರಾಂ ಮುಕ್ತಾಯಗೊಳಿಸುವ ಹೊಣೆ ಹೊರಬೇಕಾಗುತ್ತದೆ.
ವಿದ್ಯಾರ್ಹತೆ: Master of Communication and Journalism (MCJ), ಎಂಎಸ್ ಸಿ(ಎಲೆಕ್ಟ್ರಾನಿಕ್ ಮೀಡಿಯಾ), ಬಿಎ (ಪತ್ರಿಕೋದ್ಯಮ), ಬಿಎಸ್ ಸಿ(ದೃಶ್ಯ ಸಂವಹನ), ಬಿಎಸ್ ಸಿ(ಎಲೆಕ್ಟ್ರಾನಿಕ್ ಮೀಡಿಯಾ)
ಅನುಭವ: 12 ರಿಂದ 18 ತಿಂಗಳು

ಸಹ ನಿರ್ದೇಶಕರು-Creative Services
* ಡಿಜಿಟಲ್ ಫಿಲಂ ಮೇಕಿಂಗ್ ನಲ್ಲಿ ಅನುಭವವುಳ್ಳವರಾಗಿರಬೇಕು ಹಾಗೂ ಹಿರಿಯ ನಿರ್ದೇಶಕರ ಜೊತೆ ಸಹಾಯಕರಾಗಿ ದುಡಿಯುವವರು ಬೇಕು.
ವಿದ್ಯಾರ್ಹತೆ: ಡಿಜಿಟಲ್ ಫಿಲಂ ಮೇಕಿಂಘ್ ನಲ್ಲಿ ಕೋರ್ಸ್ ಮಾಡಿದವರು, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಪರಿಚಯವುಳ್ಳವರು
ಅನುಭವ: ಫ್ರೆಶರ್ಸ್ ಕೂಡಾ ಅರ್ಜಿ ಹಾಕಬಹುದು.
ಆಸಕ್ತರು ಇ ಮೇಲ್ ಮಾಡಿ: [email protected].
ಸುಧೀ ನೆಟ್ವರ್ಕ್ಸ್ ಪೈ ಲಿ
ನಂ. 192, 7ನೇ ಮುಖ್ಯರಸ್ತೆ
33 ಹಾಗೂ 33 ಎ ಅಡ್ಡರಸ್ತೆ ಮಧ್ಯೆ
4ನೇ ಬ್ಲಾಕ್, ಜಯನಗರ
ಬೆಂಗಳೂರು- 560 011
ಸಂಪರ್ಕಿಸಿ: +91 80 4130 7206












Click it and Unblock the Notifications