ವಿಕಲಚೇತನರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

ಬೆಂಗಳೂರು, ಫೆಬ್ರವರಿ 21: ವಿಕಲ ಚೇತನರು ಅಥವಾ ವಿಶೇಷ ಚೇತನರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಬರುವ ಭಾನುವಾರ ಫೆಬ್ರವರಿ 23 ರಂದು ಬೆಂಗಳೂರಿನಲ್ಲಿ ವಿಕಲಚೇತನರಿಗೆ ಉದ್ಯೋಗ ಮೇಳ ನಡೆಯಲಿದೆ.

ಕೋರಮಂಗಲದ ಕೆಎಸ್‌ಆರ್‌ಪಿ ಮೂರನೇ ಬೆಟಾಲಿಯನ್‌ನ ಮೈದಾನದಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು, ಹತ್ತನೆಯ ತರಗತಿಗಿಂತಲೂ ಕಡಿಮೆ ಓದಿದವರಿಂದ ಹಿಡಿದು B.E. MBA, MCA ಓದಿದವರಿಗೂ ಇಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಆಸಕ್ತರು ಭಾಗವಹಿಸಬಹುದು.

ಪರಿಚಯ ಇರುವ ಯಾರಾದರು ವಿಶೇಷ ಚೈತನ್ಯ ವ್ಯಕ್ತಿಗಳು ಓದಿ ಕೆಲಸ ಹುಡುಕುತ್ತಿದ್ದರೆ ಅವರಿಗೆ ತಿಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Job Fair In Bengaluru For Specially Disabled Persons
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+