ಪೊಲೀಸರ ಮಕ್ಕಳಿಗಾಗಿ ಉದ್ಯೋಗ ಮೇಳ
ಬೆಂಗಳೂರು, ಜು.7: ಬೆಂಗಳೂರು ನಗರ ಪೊಲೀಸ್ ಹಾಗು ಖಾಸಗಿ ಕಂಪನಿಗಳ ಒಕ್ಕೂಟ ಬಿ.ಎನ್.ಐ ಸಹಯೋಗದೊಂದಿಗೆ ಭಾನುವಾರ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಯ ಮಕ್ಕಳಿಗೆಂದು ವಿಶೇಷವಾಗಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಕಬ್ಬನ್‍ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮ್ಯೂಸಿಯಂ ರಸ್ತೆಯಲ್ಲಿರುವ ಸಂತ ಜೋಸೆಫ್ ಬಾಲಕರ ಶಾಲೆಯಲ್ಲಿ ಉದ್ಯೋಗ ಮೇಳ ನೆಡೆದಿದ್ದು ನಗರ ಪೊಲೀಸ್ ಆಯುಕ್ತರಾದ ರಾಘವೇಂದ್ರ ಔರಾದ್‍ಕರ್ ಈ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.[ಪೊಲೀಸ್ ತನಿಖಾ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮ]













Click it and Unblock the Notifications