ಗ್ರಾಹಕರೇ ಗಮನಿಸಿ: ಐಫೋನ್, ಬಾಷ್, ಟೈಟಾನ್ ಸೇರಿ ಪ್ರೀಮಿಯಂ ಬ್ರ್ಯಾಂಡ್‌ಗಳ ಮೇಲೆ ಭಾರಿ ರಿಯಾಯಿತಿ

ಬೆಂಗಳೂರು: ಹಬ್ಬದ ಸೀಸನ್‌ಗಾಗಿ ಹೊಸ ಗ್ಯಾಜೆಟ್‌ಗಳು, ಗೃಹೋಪಕರಣಗಳು, ಬಟ್ಟೆ ಅಥವಾ ಆಕರ್ಷಕ ಉಡುಗೊರೆಗಳನ್ನು ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಇನ್‌ಸ್ಟಾಮಾರ್ಟ್ ನಿಮಗಾಗಿ 'ಕ್ವಿಕ್ ಇಂಡಿಯಾ ಮೂವ್ಮೆಂಟ್' (ಕ್ಯೂಐಎಂ) ಸೇಲ್ 2026 ಅನ್ನು ತಂದಿದೆ. ಇಲ್ಲಿ ನೀವು ನಿಮ್ಮಿಷ್ಟದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಯಾವೆಲ್ಲ ವಸ್ತುಗಳು ಎಷ್ಟು ರಿಯಾಯಿತಿಗಳಲ್ಲಿ ಲಭ್ಯವಿವೆ.

ಎಲೆಕ್ಟ್ರಾನಿಕ್ಸ್, ಹೋಮ್ ಅಪ್ಲೈಯನ್ಸಸ್, ಫ್ಯಾಷನ್, ಬ್ಯೂಟಿ, ಜ್ಯುವೆಲರಿ ಮತ್ತು ಆಟಿಕೆಗಳು ಸೇರಿದಂತೆ ಹಲವು ವಿಭಾಗಗಳ ಆಯ್ದ ಉತ್ಪನ್ನಗಳ ಮೇಲೆ ಬರೋಬ್ಬರಿ ಶೇ. 50 ರಿಂದ ಶೇ. 90ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ಲೈವ್ ಆಗಿರುವ ಈ ಸೇಲ್‌ನಲ್ಲಿ ಲಭ್ಯವಿರುವ ಪ್ರಮುಖ ಆಫರ್‌ಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

Instamart QIM Sale 2026

ಐಫೋನ್‌ನಿಂದ ಗೇಮಿಂಗ್ ಲ್ಯಾಪ್‌ಟಾಪ್‌ವರೆಗೆ ಬಂಪರ್‌ ರಿಯಾಯಿತಿ

* ಆಪಲ್ ಐಫೋನ್ 17 ಪ್ರೊ (512GB, ಕಾಸ್ಮಿಕ್ ಆರೆಂಜ್): ಎಂಆರ್‌ಪಿ ₹1,54,900; ಆಫರ್ ಬೆಲೆ ಕೇವಲ ₹1,42,499.
* ಆಪಲ್ ಮ್ಯಾಕ್‌ಬುಕ್ ನಿಯೋ (8GB RAM, 512GB SSD): ಎಂಆರ್‌ಪಿ ₹90,000; ಆಫರ್ ಬೆಲೆ ₹76,990.
* ಏಸಸ್‌ ಟಿಯುಎಫ್‌ ಗೇಮಿಂಗ್ A15 ಲ್ಯಾಪ್‌ಟಾಪ್: ಎಎಂಡಿ ರೈಜೆನ್ 7 ಪ್ರೊಸೆಸರ್ ಇರುವ ಈ ಲ್ಯಾಪ್‌ಟಾಪ್ ₹83,990 ರ ಬದಲಿಗೆ ₹64,990ಕ್ಕೆ ಲಭ್ಯ.

Jio: ಮೆಗಾ IPOಗೂ ಮುನ್ನ ಜಿಯೋ ಮಾಸ್ಟರ್ ಪ್ಲ್ಯಾನ್, ಮುಂದಿನ 5 ವರ್ಷಗಳಲ್ಲಿ 34 ಕೋಟಿ ಹೊಸ ಗ್ರಾಹಕರ ಗುರಿ!
* ಸ್ಯಾಮ್‌ಸಂಗ್ ಗ್ಯಾಲಕ್ಸಿ M47 (6GB RAM, 128GB): ಎಂಆರ್‌ಪಿ ₹46,999; ಆಫರ್ ಬೆಲೆ ₹26,999 (HDFC ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚುವರಿ ₹1,000 ರಿಯಾಯಿತಿ).
* ಮಾರ್ಷಲ್ ಎಂಬರ್ಟನ್ II ಬ್ಲೂಟೂತ್ ಸ್ಪೀಕರ್: ಆಫರ್ ಬೆಲೆ ₹14,999 (ಎಂಆರ್‌ಪಿ ₹19,999).
* ಲುಮಿಯೋ ಆರ್ಕ್‌ 5 ಗೂಗಲ್ ಟಿವಿ ಪ್ರೊಜೆಕ್ಟರ್: ನೆಟ್‌ಫ್ಲಿಕ್ಸ್ ಸಪೋರ್ಟ್ ಇರುವ ಈ ಪ್ರೊಜೆಕ್ಟರ್ ಬೆಲೆ ಕೇವಲ ₹16,999 (ಎಂಆರ್‌ಪಿ ₹35,999).
* ರಿಯಲ್‌ಮಿ ಬಡ್ಸ್ T310 ಟಿಡಬ್ಲ್ಯೂಎಸ್‌ ಇಯರ್‌ಬಡ್ಸ್: ಆಫರ್ ಬೆಲೆ ₹1,799 (ಎಂಆರ್‌ಪಿ ₹3,999).
* ಆಂಬ್ರೇನ್‌ 10,000mAh ಮ್ಯಾಗ್‌ಸೇಫ್ ಪವರ್ ಬ್ಯಾಂಕ್: ಆಫರ್ ಬೆಲೆ ₹1,299 (ಎಂಆರ್‌ಪಿ ₹2,999).

ಇದಲ್ಲದೆ ಆಯ್ದ ಮೊಬೈಲ್ ಮತ್ತು ಪಿಸಿಗಳ ಖರೀದಿಯ ಮೇಲೆ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಸಿದರೆ ₹5,500 ವರೆಗೆ ಹೆಚ್ಚುವರಿ ರಿಯಾಯಿತಿ ಸಿಗಲಿದೆ.

ಏರ್ ಫ್ರೈಯರ್‌ನಿಂದ ಪ್ರೀಮಿಯಂ ಕುಕ್‌ವೇರ್‌ವರೆಗೆ ಭಾರೀ ಡಿಸ್ಕೌಂಟ್‌

* ಫಿಲಿಪ್ಸ್ ಏರ್ ಫ್ರೈಯರ್: ಆಫರ್ ಬೆಲೆ ₹4,699 (ಎಂಆರ್‌ಪಿ ₹5,995).
* ಬಾಷ್ ಟ್ರೂಮಿಕ್ಸ್‌ ಮಿಕ್ಸರ್ ಗ್ರೈಂಡರ್ (750W, 3 ಜಾರ್): ಆಫರ್ ಬೆಲೆ ₹2,499 (ಎಂಆರ್‌ಪಿ ₹6,250).
* ನಿಂಜಾ ಬ್ಲಾಸ್ಟ್ ಪೋರ್ಟಬಲ್ ಬ್ಲೆಂಡರ್: ಆಫರ್ ಬೆಲೆ ₹3,499 (ಎಂಆರ್‌ಪಿ ₹6,530).
* ಫಿಲಿಪ್ಸ್ ಮಿಕ್ಸರ್ ಗ್ರೈಂಡರ್ (500W): ಆಫರ್ ಬೆಲೆ ₹1,899 (ಎಂಆರ್‌ಪಿ ₹3,695).
* ಬರ್ಗ್ನರ್ ಸ್ಟೇನ್‌ಲೆಸ್ ಸ್ಟೀಲ್ ಪ್ರೆಶರ್ ಕುಕ್ಕರ್ (3L): ಆಫರ್ ಬೆಲೆ ₹999 (ಎಂಆರ್‌ಪಿ ₹2,335).
* ಬರ್ಗ್ನರ್ ಟ್ರೈ-ಪ್ಲೈ ಸ್ಟೇನ್‌ಲೆಸ್ ಸ್ಟೀಲ್ ಕಡಾಯಿ (24cm): ಆಫರ್ ಬೆಲೆ ₹999 (ಎಂಆರ್‌ಪಿ ₹2,670).
* ಟ್ರಾಮೊಂಟಿನಾ ಸೆರಾಮಿಕ್ ಫ್ರೈ ಪ್ಯಾನ್ (25cm): ಆಫರ್ ಬೆಲೆ ₹799 (ಎಂಆರ್‌ಪಿ ₹1,495).

ಕಡಿಮೆ ಬೆಲೆಗೆ ಲಭ್ಯ ಬೆಡ್‌ಶೀಟ್, ಲೈಟಿಂಗ್ ಮತ್ತು ಟೇಬಲ್‌ವೇರ್

* ರೇಮಂಡ್ ಹೋಮ್ ಡಬಲ್ ಬೆಡ್‌ಶೀಟ್: ಆಫರ್ ಬೆಲೆ ₹299 (ಎಂಆರ್‌ಪಿ ₹1,499).
* ಡಿ'ಡೆಕೋರ್ ಕಾಟನ್ ಸೂಪರ್ ಕಿಂಗ್ ಬೆಡ್‌ಶೀಟ್: ಆಫರ್ ಬೆಲೆ ₹699 (ಎಂಆರ್‌ಪಿ ₹2,999).
* ಹೋಮ್ ಸೆಂಟರ್ ಗ್ಲಿಂಟ್ ಸೆರಾಮಿಕ್ ಟೇಬಲ್ ಲ್ಯಾಂಪ್: ಆಫರ್ ಬೆಲೆ ₹499 (ಎಂಆರ್‌ಪಿ ₹999).
* ಲಾ ಒಪಾಲಾ ಡಿನ್ನರ್ ಸೆಟ್ (21 ಪೀಸ್): ಆಫರ್ ಬೆಲೆ ₹899 (ಎಂಆರ್‌ಪಿ ₹3,295).
* ನೆಸ್ಟಾಸಿಯಾ ಇನ್ಸುಲೇಟೆಡ್ ಟಂಬ್ಲರ್ (1.2L): ಆಫರ್ ಬೆಲೆ ₹999 (ಎಂಆರ್‌ಪಿ ₹2,499).
* ಹೋಮ್ ಸೆಂಟರ್ ಮತ್ತು ಹೋಮ್ ಶಾಪ್‌ನ ಆಯ್ದ ಉತ್ಪನ್ನಗಳ ಮೇಲೂ ಶೇ. 50ರಷ್ಟು ರಿಯಾಯಿತಿ ಲಭ್ಯವಿದೆ.

ಫ್ಯಾಷನ್, ವಾಚ್‌ ಮತ್ತು ಟ್ರಾವೆಲ್ ಬ್ಯಾಗ್‌ಗಳು

* ಅಮೆರಿಕನ್ ಟೂರಿಸ್ಟರ್ ಟ್ರಾಲಿ ಬ್ಯಾಗ್ (ಸಣ್ಣದು): ಆಫರ್ ಬೆಲೆ ₹1,499 (ಎಂಆರ್‌ಪಿ ₹7,450).
* ಟೈಟಾನ್ ಕ್ಲಾಸಿಕ್ ಸಿಲ್ವರ್ ಡಯಲ್ ವಾಚ್ (ಪುರುಷರಿಗೆ): ಆಫರ್ ಬೆಲೆ ₹2,517 (ಎಂಆರ್‌ಪಿ ₹3,595).
* ಟೈಮೆಕ್ಸ್ ರೋಸ್ ಗೋಲ್ಡ್ ವಾಚ್ (ಮಹಿಳೆಯರಿಗೆ): ಆಫರ್ ಬೆಲೆ ₹999 (ಎಂಆರ್‌ಪಿ ₹2,795).
* ಮಿರಾಜಿಯೊ ವುಮೆನ್ಸ್ ಸ್ಲಿಂಗ್ ಬ್ಯಾಗ್: ಆಫರ್ ಬೆಲೆ ₹1,899 (ಎಂಆರ್‌ಪಿ ₹3,999).
* ಜೌಕ್ ಮಲ್ಟಿಕಲರ್ ಪ್ರಿಂಟ್ ಸ್ಲಿಂಗ್ ಬ್ಯಾಗ್: ಆಫರ್ ಬೆಲೆ ₹849 (ಎಂಆರ್‌ಪಿ ₹3,298).

ಆಭರಣಗಳು: ಉಡುಗೊರೆ ಮತ್ತು ದೈನಂದಿನ ಬಳಕೆಗೆ

* ಗಿವಾ 925 ಪ್ಯೂರ್ ಸಿಲ್ವರ್ ವೆಂಕಿ ರಿಂಗ್: ಆಫರ್ ಬೆಲೆ ₹799 (ಎಂಆರ್‌ಪಿ ₹2,899).
* ಪಾಲ್ಮೊನಾಸ್ ರೋಪ್ ಅಂಡ್ ಸ್ನೇಕ್ ಚೈನ್: ಆಫರ್ ಬೆಲೆ ₹299 (ಎಂಆರ್‌ಪಿ ₹3,686).

ಗ್ರಾಹಕರು ಈ ಕ್ಯೂಐಎಂ ಸೇಲ್‌ನ ಲಾಭವನ್ನು ಅಕ್ಟೋಬರ್ 18, 2026 ರವರೆಗೆ ಪಡೆಯಬಹುದು. ಈ ಸೇಲ್ ಇನ್‌ಸ್ಟಾಮಾರ್ಟ್ ಮತ್ತು ಸ್ವಿಗ್ಗಿ ಆ್ಯಪ್‌ನಲ್ಲಿ ಲೈವ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+