• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಐಎಸ್ಸಿ ಪ್ರವೇಗ 2014: ವಿಜ್ಞಾನ, ಸಂಸ್ಕೃತಿ ಅನಾವರಣ

By Mahesh
|

ಬೆಂಗಳೂರು, ಜ.30 : ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮೂರು ದಿನಗಳ ಮಹೋನ್ನತ ವೈಜ್ಞಾನಿಕ ಹಬ್ಬ 'ಪ್ರವೇಗ 2014'ಕ್ಕೆ ಸಜ್ಜಾಗಿದೆ. ಭಾರತದ ಸಾಂಸ್ಕೃತಿಕ, ವೈಜ್ಞಾನಿಕ ಮಹತ್ವವನ್ನು ಸಾರುವ ಈ ಹಬ್ಬ ವಿಶಿಷ್ಟವಾಗಿ ರೂಪುಗೊಂಡಿದ್ದು, ಎಲ್ಲ ಬಗೆಯ ಜ್ಞಾನವನ್ನು ಪಡೆಯಲು ಉತ್ಸುಕರಾಗಿರುವವರಿಗೆ ಹೇಳಿ ಮಾಡಿಸಿದ ಹಬ್ಬ ಎನಿಸಲಿದೆ.

ವಿಜ್ಞಾನ, ಸಂಸ್ಕೃತಿ, ತಾಂತ್ರಿಕ ವಿಷಯಗಳ ಮೇಲೆ ವೈವಿಧ್ಯಮಯ ಕಾರ್ಯಕ್ರಮಗಳು, ತಜ್ಞರಿಂದ ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು, ವಸ್ತು ಪ್ರದರ್ಶನ ಪ್ರವೇಗ 2014ರಲ್ಲಿ ಕಾಣಸಿಗುತ್ತದೆ. ಜ.31 ರಿಂದ ಫೆ.2 ರ ತನಕ ಜ್ಞಾನವಾಹಿನಿಯ ಮಹಾಪೂರದಲ್ಲಿ ಆಸಕ್ತರು ಮಿಂದೆದ್ದು ಹೊಸ ಅರಿವು ಪಡೆಯಲು ಸದಾವಕಾಶ ಒದಗಿ ಬಂದಿದೆ. ಒನ್ ಇಂಡಿಯಾ ಸಂಸ್ಥೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಪ್ರವೇಗ ಹಬ್ಬಕ್ಕೆ ಶುಭ ಹಾರೈಸುತ್ತದೆ. ಮುಂದಿನ ಚಿತ್ರ ಸರಣಿಯಲ್ಲಿ ಪ್ರವೇಗದ ಮಹತ್ವ ಹಾಗೂ ಕಾರ್ಯಕ್ರಮಗಳ ವಿವರಗಳನ್ನು ನೋಡಿ...

ಡಿವೈನ್ ರಾಗ ಫೆ.1 ರಂದು ಆರಂಭ

ಡಿವೈನ್ ರಾಗ ಫೆ.1 ರಂದು ಆರಂಭ

ಐಐಎಸ್ಸಿ ಪ್ರವೇಗ 2014: ವಿಜ್ಞಾನ, ಸಂಸ್ಕೃತಿಯ ಅನಾವರಣ. ಹೊಸ ಪೀಳಿಗೆ ಸಂಗೀತ ಪ್ರದರ್ಶನ

ವಿವಿಧತೆಯಲ್ಲಿ ಏಕತೆ, ಗ್ರಿಡ್ ವಿನ್ಯಾಸ ರಚನೆ

ವಿವಿಧತೆಯಲ್ಲಿ ಏಕತೆ, ಗ್ರಿಡ್ ವಿನ್ಯಾಸ ರಚನೆ

ವಿವಿಧತೆಯಲ್ಲಿ ಏಕತೆ, ಗ್ರಿಡ್ ವಿನ್ಯಾಸ ರಚನೆ: Theme 1: Mass Transportation Intelligent Transportation System Next Novel Solutions

Theme 2: ವಿತರಣೆಗೆ ಅನುಕೂಲಕರ ಸ್ಮಾರ್ಟ್ ಎನರ್ಜಿ ಗ್ರಿಡ್ ರಚನೆ Energy Smart Grid Design Architecture for Distribution

Swissnex Science Slam

Swissnex Science Slam

ಐಐಎಸ್ಸಿ ಪ್ರವೇಗ 2014: ವಿಜ್ಞಾನ, ಸಂಸ್ಕೃತಿಯ ಅನಾವರಣ. ಸ್ವಿಸ್ ನೆಕ್ಸ್ ವಿಜ್ಞಾನ ಸ್ಲಾಮ್

Inquizitive -quizzing ಕಾರ್ಯಕ್ರಮ

Inquizitive -quizzing ಕಾರ್ಯಕ್ರಮ

ಪ್ರವೇಗದ ಅತಿದೊಡ್ಡ ಕ್ವಿಜ್ ಕಾರ್ಯಕ್ರಮ ಜೆಎನ್ ಟಾಟಾ ಅಡಿಟೋರಿಯಂನಲ್ಲಿ ಐಡಿಬಿಐ ಬ್ಯಾಂಕ್ ಆಯೋಜನೆಯಲ್ಲಿ ಜರುಗಲಿದೆ. ಬೆಂಗಳೂರಿನ ಕ್ರೇಜಿ ಕ್ವಿಜ್ ಕಾರ್ಯಕ್ರಮದ ವಿಜೇತರಿಗೆ 25,000 ರು ಮೊತ್ತ ಬಹುಮಾನವಿದೆ.

ವಿಜ್ಞಾನ ಕ್ವಿಜ್ ಕಾರ್ಯಕ್ರಮ Quizine

ವಿಜ್ಞಾನ ಕ್ವಿಜ್ ಕಾರ್ಯಕ್ರಮ Quizine

ಐಐಎಸ್ಸಿ ಪ್ರವೇಗ 2014: ವಿಜ್ಞಾನ, ಸಂಸ್ಕೃತಿಯ ಅನಾವರ. ಪ್ರವೇಗದ ಮೆಗಾ ವಿಜ್ಞಾನ ಕ್ವಿಜ್ ಕಾರ್ಯಕ್ರಮ

The Armchair Physicist

The Armchair Physicist

ಭೌತ ವಿಜ್ಞಾನದ ಮೂಲ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ. Subject of understanding of the fundamentals of physics to a test of fire. Only the true physicist will emerge unscathed.

Idea Within: ವರದಿ ಸಲ್ಲಿಕೆ

Idea Within: ವರದಿ ಸಲ್ಲಿಕೆ

ಇಂಜಿನಿಯರಿಂಗ್ ಕ್ಷೇತ್ರದ ವಿವಿಧ ವಿಭಾಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಪ್ರವೇಗದಲ್ಲಿ ವಿವಿಧ ಹೊಸ ವಿಷಯಗಳ ಬಗ್ಗೆ ವರದಿ ಸಲ್ಲಿಕೆ.

ಇಮೇಜ್ ಪ್ರೊಸೆಸಿಂಗ್ ಪಿಕ್ಸೆಲ್ ಪಂಡಿತ್

ಇಮೇಜ್ ಪ್ರೊಸೆಸಿಂಗ್ ಪಿಕ್ಸೆಲ್ ಪಂಡಿತ್

ಕಂಪ್ಯೂಟರ್ ವಿಜ್ಞಾನ ವಿಷಯದ ಮಹತ್ವದ ಭಾಗವಾದ ಚಿತ್ರಗಳ ಸಂಕಲನ, ವಿನ್ಯಾಸ ಇನ್ನಿತರ ಕಾರ್ಯಕ್ರಮ(Image processing) ಬಗ್ಗೆ ಪಿಕ್ಸೆಲ್ ಪಂಡಿತ್ ನಲ್ಲಿ ಬೆಳಕು ಕಾಣಬಹುದು. ಕಾರ್ಲ್ ಜೆಸಿಸ್ (Carl Zeiss) ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

Carl Zeiss ಪ್ರಕೃತಿ

Carl Zeiss ಪ್ರಕೃತಿ

Search for the ultimate shutterbug. How good are you at arresting time, immortalizing moments and photographing beauty lurking in the ordinary?

ಕಾರ್ಲ್ ಜೆಸಿಸ್ ಸಹಯೋಗದಲ್ಲಿ ಫೋಟೋಗ್ರಾಫಿಯ ವೈವಿಧ್ಯತೆ ಬಗ್ಗೆ ಕಾರ್ಯಕ್ರಮ

ವರ್ಡ್ಸ್ ಸ್ಮಿತಿಗಳ ಹುಡುಕಾಟ

ವರ್ಡ್ಸ್ ಸ್ಮಿತಿಗಳ ಹುಡುಕಾಟ

Pravega invites all budding wordsmiths to craft essays on any of our six topics.

ಆರು ಐಚ್ಛಿಕ ವಿಷಯಗಳ ಮೇಲೆ ಪ್ರಬಂಧ ರಚನೆಗೆ ಅವಕಾಶ ಹೊಸ ವರ್ಡ್ಸ್ ಸ್ಮಿತ್(ಅಕ್ಷರ ಶಿಲ್ಪಿ) ಗಳ ಹುಡುಕಾಟ

ಲಾಸ್ಯ ಇದು ಬರೀ ಕುಣಿತವಲ್ಲ

ಲಾಸ್ಯ ಇದು ಬರೀ ಕುಣಿತವಲ್ಲ

ನಾದಕ್ಕೆ ತಕ್ಕ ಹೆಜ್ಜೆ ಹಾಕುತ್ತಾ ಕಿಚ್ಚು ಹಬ್ಬಿಸುವ ಕಾರ್ಯಕ್ರಮ. ಪ್ರವೇಗ ನೃತ್ಯ ಕಾರ್ಯಕ್ರಮ. An event for those who crave to set the floor on fire! A fine blend of rhythm and poise with a touch of innovation, here’'s an opportunity to bring out the artiste in you. Get ready to sway your hands and tap your feet, for the dance event of Pravega awaits you!

ದಿ ಆರ್ಮ್ ಚೇರ್ ಕೆಮಿಸ್ಟ್

ದಿ ಆರ್ಮ್ ಚೇರ್ ಕೆಮಿಸ್ಟ್

ಸುಮಾರು 12 ಸಾವಿರಕ್ಕೂ ಅಧಿಕ ಮೊತ್ತದ ಬಹುಮಾನ ನೀಡುತ್ತಿರುವ ಹೊಸ ರಾಸಾಯನಿಕ ತಜ್ಞರನ್ನು ಪರಿಚಯಿಸುವ ಕಾರ್ಯಕ್ರಮ.

Are you that chemist who would rather push arrows and compare free energies to predict products? Do you eschew the messy world of experiment for the convenience of pen and parchment? Armchair Chemist is the event for you! Your fundamental understandings of how jiggling atoms create everything from mercury to marshmallows will be put to the test.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Towering at the metropolitan city of Bangalore, IISc has 3 days to kick start one of the biggest programmes in the country - Pravega 2014! Oneindia Education heartily wishes IISc's Pravega, to be a grand successful event!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more