ಅತ್ಯಾಚಾರ ಆರೋಪಿಗಳ ಜಾಮೀನಿಗೆ ಹೈ ನಕಾರ

ಬೆಂಗಳೂರು, ಡಿ. 3: ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಇದೇ ವರ್ಷ ಜುಲೈ 11ರಂದು ಮಧ್ಯರಾತ್ರಿ ಫ್ರೇಜರ್ ಟೌನ್‌ನ ಕಾಲೇಜು ಯುವತಿಯನ್ನು ಅಪಹರಿಸಲಾಗಿತ್ತು. ನಂತರ ಕಾರಿನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. [ಇನ್ಸ್ ಪೆಕ್ಟರ್ ಮೇಲೆ ಎಫ್ ಐಆರ್ ದಾಖಲು]

high

ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿಗಳಾದ ಶೋಯೆಬ್ ಶೇಖ ಕಲ್ಫಿನ್ ಮತ್ತು ಮೊಹಮ್ಮದ್ ಹಫೀಜ್ ಎಂಬುವರನ್ನು ಬಂಧಿಸಲಾಗಿತ್ತು. [ಚಲಿಸುವ ಕಾರಿನಲ್ಲಿ ರೇಪ್]

ಜಾಮೀನು ನೀಡಲು ಕೋರಿ ಅವರು ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಪಚ್ಚಾಪುರೆ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿ ಆದೇಶ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+