ಒಳಗೆ ಸೇರಿದರೆ ಗುಂಡು ಯುವತಿ ಆಗುವಳು ಗಂಡು
Recommended Video

Bengaluru : Drunked Woman Dance On The Road | viral vedio
ಬೆಂಗಳೂರು, ಸೆಪ್ಟೆಂಬರ್ 11 : 'ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವಂತೆ' ಕಂಠ ಪೂರ್ತಿ ಕುಡಿದಿದ್ದ ಯುವತಿಬ್ಬಳು ಹೋಗಿ ಬರುವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ರಾದ್ದಾಂತ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಂಠ ಪೂರ್ತಿ ಕುಡಿದಿದ್ದ ವಿದೇಶಿ ಯುವತಿಯೊಬ್ಬಳ್ಳು ನಶೆಯಲ್ಲಿ ಭಾನುವಾರ ರಾತ್ರಿ ಬಿಟಿಎಂ ಲೇಔಟ್ ನಲ್ಲಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ರಂಪಾಟ ಮಾಡಿದ್ದಾಳೆ. ನಶೆ ಇಳಿಯುವ ತನಕ ಯುವತಿ ರಸ್ತೆಯ ಫುಟ್‍ಪಾತ್ ನಲ್ಲಿ ಮಲಗಿದ್ದಾಳೆ.

ಕೊನೆಗೆ ನಶೆ ಇಳಿದ ಬಳಿಕ ಯುವತಿ ಹಿಂದುರುಗಿದ್ದಾಳೆ. ಯುವತಿಯ ರಂಪಾಟದಿಂದಾಗಿ ಮನೆಯಲ್ಲಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಬಿಟಿಎಂ ಲೇಔಟ್ ನಿವಾಸಿಗಳು ದೂರಿದ್ದಾರೆ.
Drunk foreign woman creates ruckus in #BTMLayout. The woman in an inebriated condition danced on the road, causing nuisance to residents. pic.twitter.com/fUKzEwUL8D
— NEWS9 (@NEWS9TWEETS) September 11, 2017












Click it and Unblock the Notifications