ಬಿಬಿಎಂಪಿ ಮೇಯರ್ ಆಗಿ ಕಾಂಗ್ರೆಸ್ ನ ಸಂಪತ್ ರಾಜ್ ಆಯ್ಕೆ

ಬೆಂಗಳೂರು, ಸೆಪ್ಟೆಂಬರ್ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 51 ಮೇಯರ್ ಆಗಿ ಕಾಂಗ್ರೆಸ್ ನ ಆರ್. ಸಂಪತ್ ರಾಜ್ ಆಯ್ಕೆಯಾಗಿದ್ದಾರೆ.

ಇಂದು (ಸೆಪ್ಟೆಂಬರ್ 28) ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿಜೆ ಹಳ್ಳಿ ವಾರ್ಡ್ ನ ಕಾಂಗ್ರೆಸ್ ಕಾರ್ಪೋರೇಟರ್ ಸಂಪತ್ ರಾಜ್ 139 ಮತ ಗಳಿಸುವ ಮೂಲಕ ಮೇಯರ್ ಪಟ್ಟ ಅಲಂಕರಿಸಿದರೆ, ಜೆಡಿಎಸ್ ರಾಜ ಗೋಪಾಲನಗರದ ಕಾರ್ಪೋರೇಟರ್ ಪದ್ಮಾವತಿ ನರಸಿಂಹಮೂರ್ತಿ 38 ಮತಗಳಿಂದ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

DJ Halli ward corporator R Sampath Raj elected as BBMP Mayor

ಕಾಂಗ್ರೆಸ್ ನ ಸಂಪತ್​ ರಾಜ್ ಮೇಯರ್ ​ಆಗಿ ​ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಪಾಲಿಕೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ದೋಸ್ತಿಗೆ ಗೆಲುವು ಸಿಕ್ಕಿದೆ.

ಬಿಜೆಪಿ ಸಭಾತ್ಯಾಗ ಮಧ್ಯೆಯೇ ಚುನಾವಣಾಧಿಕಾರಿ ಜಯಂತಿಯವರು ಸಂಪತ್​ ರಾಜ್ ರನ್ನು ನೂತನ ಮೇಯರ್ ಆಗಿ ಅಧಿಕೃತವಾಗಿ ಘೋಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+