ಚಾಮರಾಜಪೇೆಟೆ ಈದ್ಗಾ ಮೈದಾನ ವಿವಾದ: ಸಿಸಿಟಿವಿ ಅಳವಡಿಕೆಗೆ ವಿರೋಧ

ಬೆಂಗಳೂರು, ಜೂನ್ 11: ಈದ್ಗಾ ಮೈದಾನ ವಿದಾದ ತಾರಕ್ಕೇರುತ್ತಿದ್ದಂತೆ ಮೈದಾದನದಲ್ಲಿ ಕಟ್ಟು ನಿಟ್ಟಿನ ಬಂದೋಬಸ್ತ್ ಕ್ರಮವನ್ನು ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಮೈದಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ತಡೆಯವ ನಿಟ್ಟಿನಲ್ಲಿ ಮೈದಾನಕ್ಕೆ ಸಿಸಿಟಿವಿಯನ್ನು ಅಳವಡಿಸುವ ಕಾರ್ಯಕ್ಕೂ ಪೊಲೀಸ್ ಇಲಾಖೆ ಮುಂದಾಗಿದೆ. ಇದರ ನಡುವೆ ಹಳೇಯ ಒಪ್ಪಂದವೊಂದು ರಿವೀಲ್ ಆಗಿದೆ.

ಈದ್ಗಾ ಮೈದಾನ ಅಥವಾ ಎಮ್ಮೆ ಮೈದಾನ ಎಂದು ಕರೆಯಲ್ಪಡುವ ಚಾಮರಾಜಪೇಟೆ ಆಟದ ಮೈದಾನ ವಿವಾದದ ಕೇಂದ್ರ ಬಿಂದುವಾಗಿದ್ದು. ನ್ಯಾಯಾಲಯ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶವನ್ನು ನೀಡಿದೆ. ಆದರೂ ವಿವಾದ ತಾರಕಕ್ಕೇರಿರುವುದರಿಂದಾಗಿ ಪೊಲೀಸರು ನಿತ್ಯ ಮೈದಾನವನ್ನು ಕಾಯುತ್ತಿದ್ದಾರೆ.

ಅಲ್ಪಸಂಖ್ಯಾತರು ಈದ್ಗಾ ಮೈದಾನ ತಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಬಿಬಿಎಂಪಿ ಈದ್ಗಾ ಮೈದಾನ ಅದು ಆಟದ ಮೈದಾನ ಅದು ತಮಗೆ ಸೇರಿದ್ದು ಎಂದು ಹೇಳುತ್ತಿದೆ. ಇದರ ನಡುವೆ ಹಿಂದೂ ಸಂಘಟನೆಗಳು ಯೋಗ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಆಚರಣೆಗೆ ಈದ್ಗಾ ಮೈದಾನದಲ್ಲಿ ಅವಕಾಶವನ್ನು ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಬಿಬಿಎಂಪಿ ಮುಂದಿಟ್ಟಿದೆ. ಬಿಬಿಎಂಪಿ ಅನುಮತಿಯನ್ನು ನೀಡುವ ಬಗ್ಗೆ ಪೊಲೀಸರ ಜೊತೆ ಚರ್ಚಿಸಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.

Chamarajpet eidgah field controversy; police officers are installed cctv over field

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+